ಪಂಜಿನ ಕವಾಯತು | ಬನ್ನಿ ಮಂಟಪ ಮೈದಾನ | Mysuru Dasara 2019

ಪಂಜಿನ ಕವಾಯತು | ಬನ್ನಿ ಮಂಟಪ ಮೈದಾನ

ದಿನಾಂಕ 19-10-2018 ಶುಕ್ರವಾರ ಸಂಜೆ 7 ಗಂಟೆಗೆ

ಸ್ಥಳ : ಬನ್ನಿಮಂಟಪ ಮೈದಾನ

ಕರ್ನಾಟಕ ರಾಜ್ಯದ ಘನತವೆತ್ತ ರಾಜ್ಯಪಾಲರಾದ
ಶ್ರೀ ವಜುಭಾಯಿ ರೂಡಭಾಯಿ ವಾಲರವರು
(ಕವಾಯತು ವೀಕ್ಷಿಸಿ ಗೌರವ ವಂದನೆ ಪಡೆಯುವರು)


ಘನ ಉಪಸ್ಥಿತಿ

ಶ್ರೀ ಎಚ್. ಡಿ. ಕುಮಾರಸ್ವಾಮಿ
ಸನ್ಮಾನ್ಯ ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ


ಡಾ. ಜಿ. ಪರಮೇಶ್ವರ
ಸನ್ಮಾನ್ಯ ಉಪ ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ


ಮುಖ್ಯ ಅತಿಥಿಗಳು

ಶ್ರೀ ಜಿ. ಟಿ. ದೇವೇಗೌಡ
ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು
ಕರ್ನಾಟಕ ಸರ್ಕಾರ


ಸಾ. ರಾ. ಮಹೇಶ್
ಸನ್ಮಾನ್ಯ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರು
ಕರ್ನಾಟಕ ಸರ್ಕಾರ


ಡಾ. ಜಯಮಾಲಾ
ಸನ್ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು
ಕರ್ನಾಟಕ ಸರ್ಕಾರ


ಶ್ರೀ ಎಸ್. ಪುಟ್ಟರಂಗಶೆಟ್ಟಿ
ಸನ್ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
ಕರ್ನಾಟಕ ಸರ್ಕಾರ


ಶ್ರೀ ಏನ್. ಮಹೇಶ್
ಸನ್ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು
ಕರ್ನಾಟಕ ಸರ್ಕಾರ


ಅಧ್ಯಕ್ಷತೆ

ತನ್ವಿರ್ ಸೇಠ್
ಸನ್ಮಾನ್ಯ ಶಾಸಕರು (ವಿಧಾನಸಭೆ)
ನರಸಿಂಹ ರಾಜ ಕ್ಷೇತ್ರ, ಮೈಸೂರು