ಇಂದಿನಿಂದ ಅರ್ಜುನ ನೇತೃತ್ವದ ದಸರಾ ಗಜಪಡೆಗೆ ನಿತ್ಯ ತಾಲೀಮು ಆರಂಭ | Mysuru Dasara 2019

ಇಂದಿನಿಂದ ಅರ್ಜುನ ನೇತೃತ್ವದ ದಸರಾ ಗಜಪಡೆಗೆ ನಿತ್ಯ ತಾಲೀಮು ಆರಂಭ

ಸಾಂಸ್ಕೃತಿಕ ನಗರಿ #ಮೈಸೂರು #ದಸರಾ ಪ್ರಯುಕ್ತ ನಡೆಯುವ ವಿಶ್ವವಿಖ್ಯಾತ #ಜಂಬೂ_ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಮೈಸೂರಿಗೆ ಆಗಮಿಸಿದ್ದು, ಇಂದಿನಿಂದ ಅರ್ಜುನ ನೇತೃತ್ವದ #ತಾಲೀಮು ಆರಂಭಿಸಿವೆ.

ತಾಲೀಮಿನ ಮೊದಲ ದಿನವಾದ ಇಂದು ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿ ರಾಮ್ ಅಂಡ್ ಕೊ ಎಲೆಕ್ಟ್ರಾನಿಕ್ ತೂಕ ಪರಿಶೀಲನ ಕೇಂದ್ರದಲ್ಲಿ ಗಜಪಡೆಯ ತೂಕ ಪರಿಶೀಲನೆ ನಡೆಸಲಾಯಿತು.

  • ಅರ್ಜುನನ ತೂಕ 5250 ಕೆ.ಜಿ.
  • ವಿಜಯನ ತೂಕ 2770 ಕೆ.ಜಿ.
  • ಅಭಿಮನ್ಯುವಿನ ತೂಕ 4870 ಕೆ.ಜಿ.
  • ವರಲಕ್ಷ್ಮಿಯ ತೂಕ 4970 ಕೆ.ಜಿ.
  • ಬಲರಾಮನ ತೂಕ 4990 ಕೆ.ಜಿ.
  • ಭೀಮನ ತೂಕ 3410 ಕೆ.ಜಿ.
  • ಕಾವೇರಿಯ ತೂಕ 2820 ಕೆ.ಜಿ.
  • ಗಜೇಂದ್ರನ ತೂಕ 4600 ಕೆ.ಜಿ.