KSRTC Package Tours | Mysuru Dasara 2019

ದಸರಾ ಮಹೋತ್ಸವ 2019 ರಲ್ಲಿ ಕ.ರಾ.ರ.ಸಾ.ನಿಗಮದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಪ್ರವಾಸಿಗರ ಅನೂಕೂಲಕ್ಕಾಗಿ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಕರ್ನಾಟಕ ಸಾರಿಗೆ ವಾಹನ ಮತ್ತು ವೋಲ್ವೊ ಮಲ್ಟಿ ಆಕ್ಸೆಲ್ ವಾಹನ 2 ಮಾದರಿಯಲ್ಲಿ ಪ್ಯಾಕೇಜ್ ಟೂರ್ ಗಳ ವ್ಯವಸ್ಥೆಯನ್ನು ದಿನಾಂಕ : 29-09-2019 ರಿಂದ 13-10-2019 ರವರೆಗೆ ಕಲ್ಪಿಸಲಾಗಿದ್ದು ವಿವರಗಳು ಈ ಕೆಳಕಂಡಂತ್ತಿದೆ.

ಕರ್ನಾಟಕ ಸಾರಿಗೆ ವಾಹನ ಮಾದರಿಯ ಪ್ಯಾಕೇಜ್ ಟೂರ್ ಗಳ ವಿವರ 

 ಕ್ರ.ಸಂ ಪ್ಯಾಕೇಜ್ ಟೂರ್   ನೋಡುವ ಸ್ಥಳಗಳು ಸಮಯ ಮತ್ತು ಕಿ.ಮೀ  ಪ್ರಯಾಣ ದರ  ನಿರ್ಗಮನದ  ಸ್ಥಳ
 1  ಗಿರಿ ದರ್ಶಿನಿ  ಬಂಡೀಪುರ,ಗೋಪಾಲಸ್ವಾಮಿ ಬೆಟ್ಟ,ಬಿಳಿಗಿರಿರಂಗನ ಬೆಟ್ಟ,ನಂಜನಗೂಡು,ಚಾಮುಂಡಿ ಬೆಟ್ಟ

325 ಕಿ.ಮೀ

ನಿರ್ಗಮನ ಬೆಳಿಗ್ಗೆ 6.30 ಕ್ಕೆ

 ದೊಡ್ಡವರಿಗೆ-350 ಮಕ್ಕಳಿಗೆ-175  ಮೈಸೂರು ಕೇಂದ್ರಿಯ ಬಸ್ ನಿಲ್ದಾಣ
2  ಜಲ ದರ್ಶಿನಿ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗಧಾಮ, ಅಭಿಜಲಪಾತ,ರಾಜಸೀಟ್, ಹಾರಂಗಿ ಜಲಾಶಯ  ಕೆ. ಆರ್. ಎಸ್‌ 350 ಕಿ.ಮೀ, ನಿರ್ಗಮನ ಬೆಳಿಗ್ಗೆ 6.30 ಕ್ಕೆ ದೊಡ್ಡವರಿಗೆ-375
ಮಕ್ಕಳಿಗೆ-190
ಮೈಸೂರು ಕೇಂದ್ರಿಯ ಬಸ್ ನಿಲ್ದಾಣ
3  ದೇವ ದರ್ಶಿನಿ

ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು,

 ಸೋಮನಾಥಪುರ ,ಶ್ರೀರಂಗಪಟ್ಟಣ, ಕೆ. ಆರ್. ಎಸ್‌

 250 ಕಿ.ಮೀ, ನಿರ್ಗಮನ ಬೆಳಿಗ್ಗೆ 6.30 ಕ್ಕೆ ದೊಡ್ಡವರಿಗೆ-275
ಮಕ್ಕಳಿಗೆ-140
ಮೈಸೂರು ಕೇಂದ್ರಿಯ ಬಸ್ ನಿಲ್ದಾಣ

 

ಐರಾವತ ಕ್ಲಬ್‍ಕ್ಲಾಸ್ ವಾಹನ ಮಾದರಿಯ ಪ್ಯಾಕೇಜ್ ಟೂರ್‍ಗಳ ವಿವರ

 ಕ್ರ.ಸಂ ಪ್ಯಾಕೇಜ್ ಟೂರ್   ನೋಡುವ ಸ್ಥಳಗಳು ಸಮಯ ಮತ್ತು ಕಿ.ಮೀ  ಪ್ರಯಾಣ ದರ 
 1  ಮಡಿಕೇರಿ ಪ್ಯಾಕೇಜ್ ಗೋಲ್ಡನ್ ಟೆಂಪಲ್,ನಿಸರ್ಗಧಾಮ,ಅಭಿಜಲಪಾತ,ರಾಜಸೀಟ್, ಹಾರಂಗಿ ನಿರ್ಗಮನ ಬೆಳಿಗ್ಗೆ 6.30  ದೊಡ್ಡವರಿಗೆ-1200
2 ಊಟಿ ಪ್ಯಾಕೇಜ್ ಸರ್ಕಾರಿ ಬಟಾನಿಕಲ್ ಉದ್ಯಾನವನ, ರೋಸ್ ಮತ್ತು ಇಟಾಲಿಯನ್ ಉದ್ಯಾನವನ,ಬೋಟ್ ಹೌಸ್  ನಿರ್ಗಮನ ಬೆಳಿಗ್ಗೆ 6.30 ದೊಡ್ಡವರಿಗೆ-1600
3 ಬಂಡೀಪುರ  ಪ್ಯಾಕೇಜ್ ಸೋಮನಾಥಪುರ ಗೋಪಾಲಸ್ವಾಮಿ ಬೆಟ್ಟ ,ತಲಕಾಡು, ಮೂಡುಕುತೊರೆ, ಬಂಡೀಪುರ ರಾಷ್ಟ್ರೀಯ ಅರಣ್ಯ,ನಂಜನಗೂಡು ನಿರ್ಗಮನ ಬೆಳಿಗ್ಗೆ 6.30 ದೊಡ್ಡವರಿಗೆ-1000
4 ಶಿಂಷಾ ಪ್ಯಾಕೇಜ್ ಶಿಂಷಾ(ಗಗನಚುಕ್ಕಿ & ಭರಚುಕ್ಕಿ) ನಿಮಿಷಾಂಭ ದೇವಸ್ಥಾನ ಶ್ರೀರಂಗಪಟ್ಟಣ,ರಂಗನತಿಟ್ಟು ಪಕ್ಷಿಧಾಮ, ಬಲಮುರಿ,ಕೆ.ಆರ್.ಎಸ್ ನಿರ್ಗಮನ ಬೆಳಿಗ್ಗೆ 6.30 ದೊಡ್ಡವರಿಗೆ-800

 ಮೇಲೆ ತಿಳಿಸಿದ ಪ್ಯಾಕೇಜ್ ಟೂರ್ ಗಳಿಗೆ ಮುಂಗಡ ಅಸನ ಕಾಯ್ದಿರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ನಿಗಮದ ಮೈಸೂರು ಕೇಂದ್ರಿಯ ಬಸ್ ನಿಲ್ದಾಣ ಮತ್ತು ಕೆ.ಎಸ್.ಆರ್.ಟಿ.ಸಿ ಖಾಸಗಿ ಅವತಾರ್ ಬುಕ್ಕಿಂಗ್ ಕೌಂಟರ್ ಹಾಗೂ ಆನ್‍ಲೈನ್(  www.ksrtc.in ) ಮುಖಾಂತರ ಮುಂಗಡ ಅಸನ ಕಾಯ್ದಿರಿಸಬಹುದಾಗಿರುತ್ತದೆ. ಸದರಿ ಪ್ಯಾಕೇಜ್ ಟೂರ್ಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿಗಳನ್ನು ಹಾಗೂ ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಸಹಕಾರ ನೀಡುವಂತೆ ಈ ಮೂಲಕ ಕೋರಲಾಗಿದೆ.