ಹೇಮಗಿರಿ | Mysuru Dasara 2019

ಹೇಮಗಿರಿ ಬೆಟ್ಟವು ಹೇಮಾವತಿ ನದಿಯಿಂದ ಸುತ್ತುವರಿಯಲ್ಪಟ್ಟಿದ್ದು ಕೃಷ್ಣರಾಜಪೇಟೆಯಿಂದ 8 ಕಿ.ಮೀ ದೂರದಲ್ಲಿದೆ. ಇಲ್ಲಿನ ಬೆಟ್ಟದ ಮೇಲಿನ ಶ್ರೀವೆಂಕಟರಮಣಸ್ವಾಮಿ ದೇವಾಲಯವು ನೂತನ ನಿರ್ಮಾಣವಾಗಿದ್ದು ಭಕ್ತಾದಿಗಳನ್ನು ಅಕರ್ಷಿಸುತ್ತಿದೆ.ಪ್ರತಿವರ್ಷ ಜನವರಿಯಲ್ಲಿ ನಡೆಯುವ ರಧೋತ್ಸವ,ತೆಪ್ಪೋರ್ಸವ ಸಮಯದಲ್ಲಿ ಪಶುಜಾತ್ರೆ ಸಹ ನಡೆಯುತ್ತದೆ. ಇದಕ್ಕೆ ಸಮೀಪವೇ ಒಂದು ಪಕ್ಷಿಧಾಮವಿದ್ದು ಹಲವಾರು ಜಾತಿಯ ವಲಸೆ ಹಕ್ಕಿಗಳನ್ನು ಕಾಣಬಹುದು.

ವಿಳಾಸ:

ಹೇಮಗಿರಿ ಬೆಟ್ಟ ಮತ್ತು ವೆಂಕಟರಮಣ ದೇವಸ್ಥಾನ