ಸಾಂಪ್ರದಾಯಿಕ ಆಟಗಳ ಸ್ಪರ್ಧೆಗಳು | Mysuru Dasara 2019

ಪ್ರಾಚೀನ ಆಟಗಳನ್ನು ಸಂರಕ್ಷಿಸಬೇಕಾಗಿದೆ. ಅವುಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ, ಮೈಸೂರು ದಸರಾ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ಆಟಗಳನ್ನು ಆಯೋಜಿಸಲಾಗಿದೆ.

ಸ್ಥಳ

ಜೆಎಸ್ಎಸ್ ಅರ್ಬನ್ ಹಾತ್ ರಿಂಗ್ ರಸ್ತೆ ಮೈಸೂರು

ಸಮಯ

ಬೆಳಿಗ್ಗೆ 9:00 ರಿಂದ ರಾತ್ರಿ 10:00 ರವರೆಗೆ

ದಿನಾಂಕ

ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 8 ರವರೆಗೆ

ಗ್ಯಾಲರಿ