ಲಲಿತಕಲೆ ಮತ್ತು ಕರಕುಶಲ | Mysuru Dasara 2019

ದಸರಾ ಆಚರಣೆಯ ಅಂಗವಾಗಿ, ಲಲಿತಕಲಾ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರು ತಮ್ಮ ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಿದ್ದಾರೆ.

ಪ್ರವೇಶ ಅರ್ಜಿಗಾಗಿ : ಇಲ್ಲಿ ಕ್ಲಿಕ್ಕಿಸಿ

ಛಾಯಾಗ್ರಹಣ ಪ್ರದರ್ಶನ

ಛಾಯಾಗ್ರಹಣ ಪ್ರದರ್ಶನದಲ್ಲಿ ಪ್ರದರ್ಶಿಸುವ ಛಾಯಾಚಿತ್ರಗಳು 12/18” (Inches) ಅಳತೆಯಲ್ಲಿ ಇರಬೇಕು. ದಿನಾಂಕ 20 ರಿಂದ 28 ರ ಒಳಗೆ ತಲುಪಿಸಬೇಕು

ಛಾಯಾಚಿತ್ರಗಳನ್ನು ಎರಡು ವರ್ಗಗಳಲ್ಲಿ ಸಲ್ಲಿಸಬಹುದು

  • ವನ್ಯಜೀವ ಮತ್ತು ಪ್ರಕೃತಿ
  • ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಗ್ರಾಮೀಣ ಜೀವನ.

ಅತ್ಯುತ್ತಮ 3 ಛಾಯಾಚಿತ್ರಗಳಿಗೆ ಬಹುಮಾನಗಳನ್ನು ನೀಡಲಾಗುವುದು.

ಸ್ಥಳ :

ಕಲಾಮಂದಿರ

ಗೂಗಲ್ ಮ್ಯಾಪ್

ದಿನಾಂಕ :

ಅಕ್ಟೋಬರ್ 2 ರಿಂದ 5 ರವರೆಗೆ

ಗ್ಯಾಲರಿ