ರೈತ ದಸರಾ | Mysuru Dasara 2019

ರೈತ ದಸರಾ

ರೈತ ದಸರಾ – 2017ರ ಕಾರ್ಯಕ್ರಮಗಳ ವಿವರ

 ಕ್ರ.ಸ. ಕಾರ್ಯಕ್ರಮಗಳ ವಿವರ ಸಮಯ ಮತ್ತು ದಿನಾಂಕ  ಸ್ಥಳ
ಉದ್ಘಾಟಕರು
1 ರೈತದಸರಾ ಮೆರವಣಿಗೆ ಕಾರ್ಯಕ್ರಮದ ಉದ್ಘಾಟನೆ 22-09-2017
ಬೆಳಗ್ಗೆ 9.30
 ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಅರಮನೆ ಆವರಣ, ಮೈಸೂರು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ, ಬೆಂಗಳೂರು
2  ರೈತ ದಸರಾ ವಸ್ತು ಪ್ರದರ್ಶನ ಉದ್ಘಾಟನೆ 22/09/17
ಬೆಳಗ್ಗೆ 10.30
ಜೆ.ಕೆ. ಮೈದಾನ, ಮೈಸೂರು ಮಾನ್ಯ ಕೃಷಿ ಸಚಿವರು, ಕರ್ನಾಟಕ ಸರ್ಕಾರ, ಬೆಂಗಳೂರು
3 ರೈತದಸರಾ ವೇದಿಕೆ ಸಮಾರಂಭ ಉದ್ಘಾಟನೆ 22/09/17
ಬೆಳಗ್ಗೆ 11.00
ಜೆ.ಕೆ. ಮೈದಾನ, ಅಮೃತ ಮಹೋತ್ಸವದ ಭವನ.
4 ರೈತದಸರಾ ಕ್ರೀಡಾ ಕೂಟ
1. ಗೋಣಿಚೀಲದೊಳಗೆ ನಿಂತು ಕುಪ್ಪಳಿಸುವ ಸ್ಪರ್ಧೆ
2. ಗುಂಡು ಎತ್ತುವ ಸ್ಪರ್ಧೆ
3. ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ
4. ಚಮಚದಲ್ಲಿ ನಿಂಬೆಹಣ್ಣು ಇಟ್ಟು ಓಡುವ ಸ್ಪರ್ಧೆ
5. ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ
 23/09/17 ಜೆ.ಕೆ. ಮೈದಾನ, ಮೈಸೂರು
5 ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ/ಬಹುಮಾನ ವಿತರಣೆ ಹಾಗೂ ರೈತ ದಸರಾ ಸಮಾರೋಪ ಸಮಾರಂಭ 24/09/17
ಸಂಜೆ: 5.00
ಜೆ.ಕೆ. ಮೈದಾನ, ಮೈಸೂರು ಸನ್ಮಾನ್ಯ ಶ್ರೀ ಎ.ಮಂಜು ರವರು, ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರು, ಕರ್ನಾಟಕ ಸರ್ಕಾರ