ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ | Mysuru Dasara 2019

ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ ಮೈಸೂರುನಲ್ಲಿದೆ. ಈ ವಸ್ತು ಸಂಗ್ರಹಾಲಯದಲ್ಲಿ ದಕ್ಷಿಣ ಭಾರತದ ಗಿಡ, ಪ್ರಾಣಿ ಮತ್ತು ಭೂವಿಜ್ಞಾನಗಳ ಪ್ರದರ್ಶನವಿದೆ. ೨೦ ಮೇ ೧೯೯೫ರಲ್ಲಿ ಉದ್ಘಾಟನೆಯಾಗಿರುವ ಈ ಸಂಗ್ರಹಾಲಯವನ್ನು ಭಾರತ ಸರ್ಕಾರ ಅರಣ್ಯ ಇಲಾಖೆ ನಿರ್ವಹಿಸುತ್ತಿದೆ. ಇದು ಕಾರಂಜಿ ಕೆರೆ ದಂಡೆಯಲ್ಲಿದ್ದು ಚಾಮುಂಡಿ ಬೆಟ್ಟದ ನೆಲಗುರುತನ್ನು ನಾವು ಕಾಣಬಹುದು.

ವಿಳಾಸ:

ಟಿ.ಎನ್.ಪುರ ರಸ್ತೆ, ನಂದಿನಿ ಹಾಲು ಡೈರಿ ಎದುರು, ಸಿದ್ಧಾರ್ಥ ನಗರ, ಮೈಸೂರು, ಕರ್ನಾಟಕ 570011