ಯೋಗ ದಸರಾ | Mysuru Dasara 2019

ಮೈಸೂರು ಒಂದು ವಿಶ್ವಪ್ರಸಿದ್ಧ ಯೋಗಾ ಕೇಂದ್ರ. ಆಧುನಿಕ ಯೋಗವನ್ನು ಜಗತ್ತಿಗೆ ಕಲಿಸಿದ ನಗರ ಮೈಸೂರು. ‘ಮೈಸೂರು ಶೈಲಿ’ಯನ್ನು ವಿಶ್ವದಾದ್ಯಂತ ಗುರುತಿಸಲಾಗಿದೆ. ಯೋಗಾ ದಸರಾ ಅಚಿರಿಸಲು ಯೋಗಾ ತಜ್ಞರು, ಸಾಧಕರು, ಜನ ಸಾಮಾನ್ಯರೆಲ್ಲರೂ ಸಹ ಒಟ್ಟುಗೂಡಿ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಯೋಗ ದಸರಾ – 2019ರ ಕಾರ್ಯಕ್ರಮಗಳ ವಿವರ

ಕ್ರ.ಸಂ ಕಾರ್ಯಕ್ರಮ ವಿವರ ದಿನಾಂಕ ಮತ್ತು ಸಮಯ ಸ್ಥಳ
1. ಯೋಗ ದಸರಾ ಉದ್ಘಾಟನೆ ಹಾಗೂ ಯೋಗ ನೃತ್ಯ ರೂಪಕ 30-9-2019 ಸೋಮವಾರ
ಸಂಜೆ: 5:00 ರಿಂದ
ಸಂಜೆ: 8:00 ರವರೆಗೆ
ಮಹಾರಾಜ ಓವಲ್ ಮೈದಾನ,
ಜಿಲ್ಲಾಧಿಕಾರಿಗಳ ಕಛೇರಿ ಎದುರು,ಮೈಸೂರು
2. ಯೋಗ ವಾಹಿನಿ
ಮಾದ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳಿಗೆ
ಯೋಗಾಭ್ಯಾಸ
01-10-2019 ಮಂಗಳವಾರ
ಬೆಳಿಗ್ಗೆ: 8:00 ರಿಂದ
ಬೆಳಿಗ್ಗೆ: 9:00 ರವರೆಗೆ
ಸೌಗಂಧಿಕ ಉದ್ಯಾನವನ,ಕುವೆಂಪು ನಗರ
3. ಯೋಗ ಸಂಭ್ರಮ
ಸರ್ವ ಧರ್ಮ ಗುರುಗಳ ಸಮಕ್ಷಮ ಯೋಗ
ಸಂಭ್ರಮ-ಸಾಮೂಹಿಕ ಯೋಗಾಭ್ಯಾಸ ಮತ್ತು ಸೂರ್ಯನಮಸ್ಕಾರ
02-10-2019 ಬುಧವಾರ
ಬೆಳಿಗ್ಗೆ: 6:00 ರಿಂದ
ಬೆಳಿಗ್ಗೆ: 8:00 ರವರೆಗೆ
ಮೈಸೂರು ಅರಮನೆ ಆವರಣ
4. ರಾಜ್ಯಮಟ್ಟದ ದಸರಾ ಯೋಗಾಸನ
ಸ್ಪರ್ಧೆ-2019
02-10-2019 ಬುಧವಾರ
ಬೆಳಿಗ್ಗೆ: 9:00 ರಿಂದ
ಸಂಜೆ: 5:00 ರವರೆಗೆ
ಪಿ.ಕಾಳಿಂಗರಾವ್ ಸಭಾಂಗಣ,ಮೈಸೂರು
ದಸರಾ ವಸ್ತು ಪ್ರದರ್ಶನ ಆವರಣ
5. ಯೋಗ ಸರಪಳಿ
ವಿದ್ಯಾರ್ಥಿಗಳಿಗೆ
04-10-2019 ಶುಕ್ರವಾರ
ಬೆಳಿಗ್ಗೆ: 6:00ರಿಂದ
ಬೆಳಿಗ್ಗೆ: 8:00 ರವರೆಗೆ
ಅರಮನೆ ಆವರಣ,ಮೈಸೂರು
6. ಸ್ವಚ್ಛ ಸರ್ವೇಕ್ಷಣಾ ಯೋಗ
ಪೌರಕಾರ್ಮಿಕರುಗಳಿಗೆ ಯೋಗಾಭ್ಯಾಸ
05-10-2019 ಶನಿವಾರ
ಬೆಳಿಗ್ಗೆ: 8:00ರಿಂದ
ಬೆಳಿಗ್ಗೆ: 9:00ರವರೆಗೆ
ಸೌಗಂಧಿಕ ಉದ್ಯಾನವನ,ಕುವೆಂಪು ನಗರ
7. ಯೋಗ ಚಾರಣ ಮತ್ತು ದುರ್ಗಾನಮಸ್ಕಾರ
ದೇವಾಲಯದ ಆವರಣದಲ್ಲಿ ಯೋಗಾಸನದ
ಮೂಲಕ ದುರ್ಗಾನಮಸ್ಕಾರ
06-10-2019 ಭಾನುವಾರ
ಬೆಳಿಗ್ಗೆ : 6:00ರಿಂದ
ಬೆಳಿಗ್ಗೆ : 8:00 ರವರೆಗೆ
ಚಾಮುಂಡಿ ಬೆಟ್ಟದ ತಪ್ಪಲು ಮತ್ತು ದೇವಸ್ಥಾನದ ಆವರಣ

 

 

 

 

ಹೆಚ್ಚಿನ ಮಾಹಿತಿಗಾಗಿ : ಇಲ್ಲಿ ಕ್ಕಿಕ್ಕಿಸಿ

ದಿನಾಂಕ :

30 ಸೆಪ್ಟೆಂಬರ್ – 6 ಅಕ್ಟೋಬರ್ 2019

ಗ್ಯಾಲರಿ