ಯುವ ಸಂಭ್ರಮ | Mysuru Dasara 2019

ಯುವ ಸಂಭ್ರಮವು ಯುವಕರಲ್ಲಿ ಜನಪ್ರಿಯವಾದ ಕಾರ್ಯಕ್ರಮ. ರಾಜ್ಯಾದ್ಯಂತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸುತ್ತಾರೆ. ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ಯುವ ದಸರಾದಲ್ಲಿ ಪ್ರದರ್ಶನ ನೀಡುವ ಅವಕಾಶ ನೀಡಲಾಗುತ್ತದೆ.

 

 

ಸ್ಥಳ :

ಓಪನ್ ಏರ್ ಥೀಯೇಟರ್ ಮಾನಸ ಗಂಗೋತ್ರಿ

ಗೂಗಲ್ ಮ್ಯಾಪ್

ದಿನಾಂಕ :

17 – 26 ಸೆಪ್ಟೆಂಬರ್ 2019