ಯುವ ದಸರಾ | Mysuru Dasara 2019

ಮಹಾರಾಜ ಕಾಲೇಜಿನ ಮುಂಭಾಗದಲ್ಲಿರುವ ವಿಶಾಲವಾದ ತೆರೆದ ಮೈದಾನವು ‘ಯುವ ದಸರಾ’ ಆಚರಿಸಲು ಉತ್ಸಾಹದಿಂದ ಜೀವಂತವಾಗುತ್ತದೆ. ಈ ಕಾರ್ಯಕ್ರಮವು ಒಂದು ದೊಡ್ಡ ಕಲಾ ಸಮಾವೇಶವಾಗಿದ್ದು, ಸ್ಥಳೀಯ ಪ್ರತಿಭೆಗಳು, ಪ್ರಸಿದ್ಧ ಸಂಗೀತಗಾರರು ಮತ್ತು ನೃತ್ಯ ತಂಡಗಳೊಂದಿಗೆ ಬೆರೆಯುತ್ತಾರೆ. ಈ ಕಾರ್ಯಕ್ರಮಗಳಲ್ಲಿ ಸ್ಥಳೀಯರು ಮತ್ತು ವಿಶ್ವದಾದ್ಯಂತದ ಪ್ರವಾಸಿಗರು ಭಾಗವಹಿಸುತ್ತಾರೆ.

01-10-2019

  • ಖ್ಯಾತ ಬಾಲಿವುಡ್ ಗಾಯಕರಾದ ಶ್ರೀ ಗುರು ರಾಂದವ ತಂಡದವರಿಂದ ಮನರಂಜನಾ ಕಾರ್ಯಕ್ರಮ

02-10-2019

  • ಖ್ಯಾತ ಬಾಲಿವುಡ್ ಗಾಯಕರಾದ ಶ್ರೀ ಮೋಹಿತ್ ಚೌವಾನ್ ತಂಡದವರಿಂದ ಮನರಂಜನಾ ಕಾರ್ಯಕ್ರಮ

03-10-2019

  • ಖ್ಯಾತ ಬಾಲಿವುಡ್ ಗಾಯಕರಾದ ಮೊನಾಲಿ ಠಾಕೂರ್ ತಂಡದವರಿಂದ ಮನರಂಜನಾ ಕಾರ್ಯಕ್ರಮ

04-10-2019

  • ಖ್ಯಾತ ಸ್ಯಾಂಡೆಲ್ ವುಡ್ ಗಾಯಕರಾದ ಶ್ರೀ ಸಂಚಿತ್ ಹೆಗ್ಡೆ ಮತ್ತು ಶ್ರೀ ಚಂದನ್ ಶೆಟ್ಟಿ & ಮೀಡಿಯಾ ಸ್ಟೇಷನ್ ತಂಡದವರಿಂದ ಮನರಂಜನಾ ಕಾರ್ಯಕ್ರಮ

05-10-2019

  • ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮ

06-10-2019

  • ಖ್ಯಾತ ಬಾಲಿವುಡ್ ಗಾಯಕರಾದ ಶ್ರೀ ಪ್ರೀತಮ್ ಚಕ್ರವರ್ತಿ ತಂಡದವರಿಂದ ಮನರಂಜನಾ ಕಾರ್ಯಕ್ರಮ

ಸ್ಥಳ :

ಮಹಾರಾಜಾ ಗ್ರೌಂಡ್ಸ್

ಗೂಗಲ್ ಮ್ಯಾಪ್

ದಿನಾಂಕ :

1 ಅಕ್ಟೋಬರ್ – 6 ಅಕ್ಟೋಬರ್ 2019

ಗ್ಯಾಲರಿ