ಮೈಸೂರು ದಸರಾ ೨೦೧೯ ಸಹಾಯವಾಣಿ | Mysuru Dasara 2019

ಮೈಸೂರು ದಸರಾ ೨೦೧೯ರ ಸಹಾಯವಾಣಿ ಸಂಖ್ಯೆಯನ್ನು ಮಾನ್ಯ ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ಅವರು ಡಿಸಿ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಬಿಡುಗಡೆ ಮಾಡಿದರು.

ಸಹಾಯವಾಣಿ ಸಂಖ್ಯೆ – ೦೮೨೧-೨೪೪೪೭೭೭

ಗ್ಯಾಲರಿ