ಭಾಗಮಂಡಲ | Mysuru Dasara 2019

ಭಾಗಮಂಡಲವು ಭಗಂಡೇಶ್ವರ ದೇವರ ಸ್ಥಾನವಾಗಿದ್ದು, ಇದನ್ನು ಭಾಗಮಂಡಲ ಎಂದು ಕರೆಯುತ್ತಾರೆ. ಈ ಮಂಡಲದ ವಿಶೇಷವೆನೆಂದರೆ ಇದು ಮೂರು ನದಿಗಳಾದ ಕಾವೇರಿ, ಸುಜ್ಯೋತಿ, ಕಣ್ಣೈಕೆ ನದಿಗಳ ಸಂಗಮವಾಗುತ್ತದೆ. ಭಗಂಡೇಶ್ವರ ದೇವಾಲಯವು ಕೇರಳದ ಶೈಲಿಯಲ್ಲಿ ಕೆಂಪು ಹಂಚು ಹಾಗೂ ಛಾವಣಿಯನ್ನು ಹೊಂದಿದ್ದು ದೊಡ್ಡ ಕಲಾಕೃತಿಗಳನ್ನು ಬಿಂಬಿಸುತ್ತದೆ.

ವಿಳಾಸ:

ಭಾಗಮಂಡಲ, ಕರ್ನಾಟಕ 571247