ಬೃಂದಾವನ ಉದ್ಯಾನ | Mysuru Dasara 2019

ಕಾವೆರಿ ನದಿಗೆ ಕನ್ನಂಬಾಡಿ ಬಳಿ ನಿರ್ಮಿಸಿರುವ ಅಣೆಕಟ್ಟಿಗೆ ಅಳರಸ ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರ ಹೆಸರನ್ನು 1917ರಲ್ಲಿ ಇಡುವುದಕ್ಕೆ ಮೊದಲು ಕನ್ನಂಬಡಿ ಕಟ್ಟೆ ಎಂದೇ ಕರೆಯಲ್ಪಡುತ್ತಿತ್ತು.
ಇದು ವಿಶ್ವ ವಿಖ್ಯಾತ ಬೃಂದವನದಿಂದಗಿ ಪ್ರಸಿದ್ಧಯಾಗಿದೆ.ಶ್ರೀರಂಗಪಟ್ಟಣದಿಂದ 14 ಕಿ.ಮೀ ದೂರದಲ್ಲಿದ್ದು, ಇದು ‘ಪ್ರವಸಿಗರ ಸ್ವರ್ಗ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ

ವಿಳಾಸ:

ಬೃಂದಾವನ್ ಗಾರ್ಡನ್ಸ್, ಮಂಡ್ಯ, ಕರ್ನಾಟಕ