ಫಲಪುಷ್ಪ ಪ್ರಧರ್ಶನ | Mysuru Dasara 2019

ಮೈಸೂರು ದಸರಾ ಫಲಪುಷ್ಪ ಪ್ರದರ್ಶನವು ಬಹಳ ಜನಪ್ರಿಯ. ಹೂಬಿಡುವ ಸಸ್ಯಗಳ ಅದ್ಭುತವಾದ ಈ ಸಂಗ್ರಹವು ಕಣ್ಮನತಣಿಸುತ್ತದೆ. ಮೈಸೂರಿಗೆ ನಿಮ್ಮ ಭೇಟಿಯ ಸಮಯದಲ್ಲಿ ವರ್ಣರಂಜಿತ ಈ ಆಕರ್ಷಣೆಯನ್ನು ತಪ್ಪದೆ ವೀಕ್ಷಿಸಿ.

ಸ್ಥಳ :

ನಿಶಾದ್ ಬಾಗ್(ಕುಪ್ಪಣ್ಣ ಪಾರ್ಕ್)

ಗೂಗಲ್ ಮ್ಯಾಪ್

ದಿನಾಂಕ :

29-09-2019 ರಿಂದ 09-10-2019 ರವರೆಗೆ

ಗ್ಯಾಲರಿ