ಪಂಜಿನ ಕವಾಯತು | Mysuru Dasara 2019

ದಸರಾ ಆಚರಣೆಗಳು ವಿಜಯ ದಶಮಿಯ ರಾತ್ರಿ ಪಂಜಿನಾ ಕವಾಯತು (ಟಾರ್ಚ್‌ಲೈಟ್ ಪೆರೇಡ್) ನೊಂದಿಗೆ ಮುಕ್ತಾಯಗೊಳ್ಳುತ್ತವೆ.
ಪುರಾತನ ಕಾಲದಲ್ಲಿ ಈ ಆಚರಣೆಯ ಮೂಲ ಉದ್ದೇಶ ಜನರಲ್ಲಿ ವಿಶ್ವಾಸವನ್ನು ಮೂಡಿಸುವುದು ಮತ್ತು ರಾಜನ ಸೈನ್ಯಾಶಕ್ತಿಯನ್ನು ಪ್ರದರ್ಶಿಸುವುದಾಗಿತ್ತು. ಈಗ, ಈ ಸಂದರ್ಭವು, ಹಿಂದಿನ ಸಂಭ್ರಮಾಚರಣೆಯ ಭವ್ಯತೆಯ ಒಂದು ನೋಟವನ್ನು ನೀಡುತ್ತದೆ.

ಕುದುರೆ ಸವಾರಿ ಪ್ರದರ್ಶನ, ಮೋಟಾರು ಬೈಕ್‌ಗಳಲ್ಲಿ ಸಾಹಸ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಲೇಸರ್ ಮತ್ತು ಅದ್ಭುತ ಪಟಾಕಿಗಳ ಪ್ರದರ್ಶನ ರಾತ್ರಿಯನ್ನು ಬೆಳಗಿಸುತ್ತವೆ.

ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ
ಶ್ರೀ ವಜುಭಾಯಿ ವಾಲಾ ರವರು
ಕವಾಯತು ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸುವರು

ಶ್ರೀ ಬಿ.ಎಸ್. ಯಡಿಯೂರಪ್ಪ
ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ

ಶ್ರೀ ಡಿ. ವಿ. ಸದಾನಂದಗೌಡ
ಮಾನ್ಯ ಕೇಂದ್ರ ರಾಸಾಯನಿಕ ಮತ್ತು
ರಸಗೊಬ್ಬರ ಸಚಿವರು
ಭಾರತ ಸರ್ಕಾರ
ಶ್ರೀ ಪ್ರಹ್ಲಾದ ಜೋಶಿ
ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳು
ಕಲ್ಲಿದ್ದಲು ಮತ್ತು ಗಣಿ ಸಚಿವರು
ಭಾರತ ಸರ್ಕಾರ
ಶ್ರೀ ಸುರೇಶ್ ಅಂಗಡಿ
ಮಾನ್ಯ ರೈಲ್ವೆ ರಾಜ್ಯ ಸಚಿವರು
ಭಾರತ ಸರ್ಕಾರ
ಶ್ರೀ ಗೋವಿಂದ ಎಂ. ಕಾರಜೋಳ
ಮಾನ್ಯ ಉಪ ಮುಖ್ಯ ಮಂತ್ರಿಗಳು
ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರು
ಕರ್ನಾಟಕ ಸರ್ಕಾರ
ಡಾ: ಸಿ.ಎನ್ ಅಶ್ವಥ್ ನಾರಾಯಣ್
ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ
ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ
ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
ಕರ್ನಾಟಕ ಸರ್ಕಾರ
ಶ್ರೀ ಲಕ್ಷ್ಮಣ್ ಸಂಗಪ್ಪ ಸವದಿ
ಮಾನ್ಯ ಉಪ ಮುಖ್ಯಮಂತ್ರಿಗಳು
ಹಾಗೂ ಸಾರಿಗೆ ಸಚಿವರು
ಕರ್ನಾಟಕ ಸರ್ಕಾರ
ಮುಖ್ಯ ಅತಿಥಿಗಳು
ಶ್ರೀ ವಿ. ಸೋಮಣ್ಣ
ಮಾನ್ಯ ವಸತಿ ಸಚಿವರು ಹಾಗೂ
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು
ಕರ್ನಾಟಕ ಸರ್ಕಾರ
ಶ್ರೀ ಸಿ.ಟಿ. ರವಿ
ಮಾನ್ಯ ಪ್ರವಾಸೋದ್ಯಮ
ಕನ್ನಡ ಮತ್ತು ಸಂಸ್ರತಿ ಸಚಿವರು
ಕರ್ನಾಟಕ ಸರ್ಕಾರ
ಶ್ರೀಮತಿ ಪುಷ್ಪಲತಾ ಜಗನ್ನಾಥ್
ಪೂಜ್ಯ ಮಹಾಪೌರರು
ಮೈಸೂರು ಮಹಾನಗರ ಪಾಲಿಕೆ
ಶ್ರೀಮತಿ ಬಿ. ಸಿ.  ಪರಿಮಳ ಶ್ಯಾಂ
ಮಾನ್ಯ ಅಧ್ಯಕ್ಷರು
ಜಿಲ್ಲಾ ಪಂಚಾಯಿತಿ, ಮೈಸೂರು
ಅಧ್ಯಕ್ಷತೆ  
 ಶ್ರೀ ತನ್ವೀರ್ ಸೇಠ್
ಮಾನ್ಯ ಶಾಸಕರು (ವಿಧಾನಸಭೆ), ನರಸಿಂಹರಾಜ ಕ್ಷೇತ್ರ,
ಮೈಸೂರು

ಸ್ಥಳ:

ಬನ್ನಿಮಂಟಪ ಮೈದಾನ

ಗೂಗಲ್ ಮ್ಯಾಪ್

ದಿನಾಂಕ

ಅಕ್ಟೋಬರ್ 8, 2019

ಸಮಯ

ಸಂಜೆ 7 ಗಂಟೆಗೆ

ಗ್ಯಾಲರಿ