ನಾಡಹಬ್ಬ ದಸರಾ 2019 ಪೋಸ್ಟರ್ ಬಿಡುಗಡೆ, ವೆಬ್‌ಸೈಟ್‌ಗೆ ಚಾಲನೆ | Mysuru Dasara 2019

2019ರ ಪೋಸ್ಟರ್‌ ಮತ್ತು ಅಧಿಕೃತ ವೆಬ್‌ಸೈಟ್‌ಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮತ್ತು ಶಾಸಕ ರಾಮದಾಸ್‌ ಚಾಲನೆ ನೀಡಿದರು.
ಮೈಸೂರಿನ ಜಲದರ್ಶಿನಿಯಲ್ಲಿ ದಸರಾ ಪೋಸ್ಟರ್ಅನ್ನು ವಿ. ಸೋಮಣ್ಣ ಬಿಡುಗಡೆ ಮಾಡಿದರು. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ ಭಾಗಿಯಾಗಿದ್ದರು. ಪೋಸ್ಟರ್‌ಗೆ ಚಾಲನೆ ನೀಡಿದ ಬಳಿಕ ದಸರಾ ವೆಬ್‌ಸೈಟ್‌ಗೆ ಶಾಸಕ ರಾಮದಾಸ್‌ ವೆಬ್‌ಸೈಟ್‌ಗೆ ಚಾಲನೆ ನೀಡಿದರು.

ಗ್ಯಾಲರಿ