ದುಬಾರೆ ಆನೆ ವಿಹಾರ | Mysuru Dasara 2019

ಪ್ರವಾಸೋದ್ಯಮ ತಾಣವಾದ ದುಬಾರೆ ಮೈಸೂರು ದಸರಾ ಆನೆಗಳ ತರಬೇತಿ ಶಿಬಿರವಾಗಿತ್ತು. ಇಂದು ದುಬಾರೆ ಎಲಿಫೆಂಟ್ ಕ್ಯಾಂಪ್ ಎಂಬುದು ಜಂಗಲ್ ಲಾಡ್ಜ್ಗಳು ಮತ್ತು ರೆಸಾಟ್ಸ್ರ್ನಿಂದ ನಡೆಸಲ್ಪಡುವ ಆನೆ ನಡವಳಿಕೆಯ ಅಧ್ಯಯನಕ್ಕಾಗಿ ಒಂದು ಕೇಂದ್ರವಾಗಿದೆ. ಇಲ್ಲಿ ಭೇಟಿ ನೀಡುವವರು ಆನೆಗಳ ಇತಿಹಾಸಗಳ ಬಗ್ಗೆ ಹೆಚ್ಚು ಕಲಿಯಬಹುದು ಹಾಗೂ ಆನೆಗಳ ದೈನಂದಿನ ಚಟುವಟಿಕೆಗಳನ್ನು ನೋಡಬಹುದು.

ವಿಳಾಸ:

ಕುಶಾಲನಗರ, ಕೂರ್ಗ್ ಜಿಲ್ಲೆ, ನಂಜರಾಯಪಟ್ಟಣ, ಕರ್ನಾಟಕ 571234