ದಸರಾ ಹೆಲಿ ರೈಡ್ಸ್ | Mysuru Dasara 2019

ಹೆಲಿಕಾಪ್ಟರ್‌ ಸವಾರಿಯ ಮೂಲಕ ಸುಂದರ ಮೈಸೂರು ನಗರದ ಪಕ್ಷಿ-ನೋಟವನ್ನು ಸವಿಯಬಹುದು. 10 ನಿಮಿಷಗಳ ಕಾಲಾವಧಿಯ ಹೆಲಿಕಾಪ್ಟರ್ ಸವಾರಿಯಲ್ಲಿ ಲಲಿತ ಮಹಲ್, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ, ಚಾಮುಂಡಿ ವಿಹಾರ್ ಕ್ರೀಡಾಂಗಣ, KRS ಜಲಾಶಯದ ಹಿನ್ನೀರು ಮತ್ತು ಇತರ ಆಸಕ್ತಿಯ ಸ್ಥಳಗಳನ್ನು ನೋಡಬಹುದು.

ಸ್ಥಳ :

ಲಲಿತ್ ಮಹಲ್ ಹೆಲಿಪ್ಯಾಡ್

ಗೂಗಲ್ ಮ್ಯಾಪ್

ದಿನಾಂಕ :

27 ಸೆಪ್ಟೆಂಬರ್ ನಿಂದ ಅಕ್ಟೋಬರ್ 10 ರವರೆಗೆ

ಶುಲ್ಕ

2700 INR

ಗ್ಯಾಲರಿ