ದಸರಾ ವಿಂಟೇಜ್ ಕಾರ್ ರ‍್ಯಾಲಿ | Mysuru Dasara 2019

ಮೈಸೂರು ದಸರಾ ಹಬ್ಬದ ಅಂಗವಾಗಿ ದಸರಾ ವಿಂಟೇಜ್ ಕಾರ್ ರ‍್ಯಾಲಿಯನ್ನು ಆಯೋಜಿಸಲಾಗಿದೆ. ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ಅಪರೂಪದ ಮಾದರಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸುತ್ತವೆ.

30 ಸೆಪ್ಟೆಂಬರ್ 2019

  • ಬೆಳಗ್ಗೆ 11:30ರ ನಂತರ: ಲಲಿತ್ ಮಹಲ್ ಅರಮನೆ

1 ಅಕ್ಟೋಬರ್  2019

  • ಮಧ್ಯಾಹ್ನ 12:15: ಲಲಿತ್ ಮಹಲ್ ಅರಮನೆಯಿಂದ ಕೆಆರ್‌ಎಸ್‌
  • 12.30 ರಿಂದ 12.45: ಅದ್ವೈತ್ ಹ್ಯುಂಡೈ, ಜೆಎಲ್‌ಬಿ ರಸ್ತೆ, ಲಕ್ಷ್ಮಿಪುರಂನಲ್ಲಿ ರಿಫ್ರೆಶ್‌ಮೆಂಟ್ ವಿರಾಮ
  • ಮಧ್ಯಾಹ್ನ 12.45: ಅದ್ವೈತ್ ಹ್ಯುಂಡೈ, ಜೆಎಲ್‌ಬಿ ರಸ್ತೆ, ಲಕ್ಷ್ಮಿಪುರಂನಿಂದ ಕೆಆರ್‌ಎಸ್‌

ಸ್ಥಳ :

ಲಲಿತ್ ಮಹಲ್ ಅರಮನೆ

ಗೂಗಲ್ ಮ್ಯಾಪ್

ದಿನಾಂಕ :

29 ಸೆಪ್ಟೆಂಬರ್ ರಿಂದ 1 ಅಕ್ಟೋಬರ್ 2019

ಗ್ಯಾಲರಿ