ದಸರಾ ವಸ್ತು ಪ್ರದರ್ಶನ | Mysuru Dasara 2019

ದಸರಾ ಮಹೋತ್ಸವದ ಒಂದು ಪ್ರಮುಖ ಆಕರ್ಷಣೆ ದಸರಾ ವಸ್ತುಪ್ರದರ್ಶನ. ಭಾರತದಾದ್ಯಂತ ವ್ಯಾಪಾರಿಗಳ ಉತ್ಪನ್ನಗಳನ್ನು ವೀಕ್ಷಿಸಲು ಮತ್ತು ನಮ್ಮ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅನುಭವಿಸಲು ಇದು ಒಂದು ಉತ್ತಮಾವಕಾಶ. ಆಹಾರ ಮತ್ತು ಹಲವಾರು ಮನರಂಜಕ ಆಟಗಳು ಮತ್ತು ಸವಾರಿಗಳು ಮಕ್ಕಳಿಗೆ ಹಾಗೂ ಹಿರಿಯರಿಗೆ ಸಹ ಆಕರ್ಷಣೆ ನೀಡುತ್ತದೆ.

ಸ್ಥಳ :

ವಸ್ತು ಪ್ರದರ್ಶನ ಮೈದಾನ

ಗೂಗಲ್ ಮ್ಯಾಪ್

ದಿನಾಂಕ :

ಸೆಪ್ಟೆಂಬರ್ 29 ರಿಂದ ಪ್ರಾರಂಭಗೊಳ್ಳುತ್ತದೆ

ಗ್ಯಾಲರಿ