ದಸರಾ ಮತ್ಸ್ಯಮೇಳ | Mysuru Dasara 2019

ಮೈಸೂರು ದಸರಾ ಮತ್ಸ್ಯ ಮೇಳದಲ್ಲಿ ನೀರೊಳಗಿನ ಜೀವನವನ್ನು ನೋಡೋಣ. ಮತ್ಸ್ಯ ಮೇಳವು ದಸರಾ ಉತ್ಸವಗಳ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದ್ದು, ಇಲ್ಲಿ ಅಪರೂಪದ ವರ್ಣರಂಜಿತ ಮೀನುಗಳನ್ನು ಪ್ರದರ್ಶಿಸಲಾಗುತ್ತದೆ. ಸಂದರ್ಶಕರು ಅಮೂಲ್ಯವಾದ ಜ್ಞಾನವನ್ನು ಸಹ ಪಡೆಯಬಹುದು.

ಸಮಯ : ಬೆಳಿಗ್ಗೆ 10 ರಿಂದ ರಾತ್ರಿ  9 ರವರೆಗೆ

ಪ್ರವೇಶ : ಉಚಿತ

ಸ್ಥಳ :

ಜೆ.ಕೆ. ಮೈದಾನ

ಗೂಗಲ್ ಮ್ಯಾಪ್

ದಿನಾಂಕ :

ಅಕ್ಟೋಬರ್ 1 ರಿಂದ ಅಕ್ಟೋಬರ್ 6  2019 ರವರೆಗೆ

ಗ್ಯಾಲರಿ