ದಸರಾ ಪೆಟ್ ಶೋ | Mysuru Dasara 2019

ಅಕ್ಟೋಬರ್ 2 ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯದ ಹಾಕಿ ಮೈದಾನದಲ್ಲಿ ಶ್ವಾನ/ಮುದ್ದು ಪ್ರಾಣಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಪ್ರದರ್ಶನದಲ್ಲಿ ಭಾಗವಹಿಸುವ ಪ್ರಾಣಿಗಳನ್ನು ಸೆಪ್ಟೆಂಬರ್ 29 ರಂದು ಸಂಜೆ 5 ಗಂಟೆಯೊಳಗೆ ಮೈಸೂರು ನಗರದ ಪಶು ಆಸ್ಪತ್ರೆಗಳಲ್ಲಿ ನೋಂದಾಯಿಸಿಕೊಳ್ಳುವುದು.

ನೋಂದಾವಣಿಗಾಗಿ

 • ಮೈಸೂರು ನಗರ ಪಶು ಆಸ್ಪತ್ರೆ :  9945809981
 • ರಾಜೇಂದ್ರ ನಗರ : 8277002890
 • ಕುಂಬಾರ ಕೊಪ್ಪಲು : 9972969248
 • ನಜರ್‍ಬಾದ್ : 9845096933
 • ಹಿನ್‍ಕಲ್ : 9980360200
 • ಚಾಮುಂಡಿಪುರಂ : 9916695446
 • ಕೆ.ಜಿ.ಕೊಪ್ಪಲು : 8197728298
 • ಇಂಡಸ್ಟ್ರಿಯಲ್ ಸಬರ್ಬ್ : 9448431552
 • ಇಟ್ಟಿಗೆಗೂಡು : 9448938507
 • ಪಡುವಾರಳ್ಳಿ-9844169910,
 • ಬೋಗಾದಿ : 9845973739

ಶ್ವಾನ ಮಾಲೀಕರು, ಶ್ವಾನ ತಳಿ ಸಂವರ್ಧಕರು ಮತ್ತು ಶ್ವಾನ ತಜ್ಞನರ ಜೊತೆಯಲ್ಲಿ ಸಂವಾದ ಕಾರ್ಯಕ್ರಮವನ್ನು ಬೆಳಿಗ್ಗೆ 9-30 ಗಂಟೆಗೆ ಏರ್ಪಡಿಸಿದೆ.

ಸ್ಥಳ :

ಮೈಸೂರು ವಿಶ್ವವಿದ್ಯಾಲಯ ಹಾಕಿ ಮೈದಾನ

ಗೂಗಲ್ ಮ್ಯಾಪ್

ದಿನಾಂಕ :

2 ಅಕ್ಟೋಬರ್ 2019

ಸಮಯ :

ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ

ಗ್ಯಾಲರಿ