ಚಿತ್ರ ಸಂತೆ ಮತ್ತು ಹಸಿರು ಸಂತೆ | Mysuru Dasara 2019

ಒಂದೆಡೆ ಕಲಾವಿದರು ತಮ್ಮ ಸುಂದರವಾದ ಕಲೆಗಳನ್ನು ಪ್ರದರ್ಶಿಸುತ್ತಿದ್ದರೆ, ಇನ್ನೊಂದೆಡೆ ಪ್ರಕೃತಿಯ ಬಣ್ಣಗಳ ಪ್ರದರ್ಶನವನ್ನು ಸಾರುವ ಸಾವಯವ ತರಕಾರಿಗಳು ಮತ್ತು ಹಣ್ಣುಗಳ ಮಳಿಗೆಗಳಿರುತ್ತವೆ.

ಸ್ಥಳ

ಕೃಷ್ಣರಾಜ ಬೌಲೆವರ್ಡ್ ರಸ್ತೆ

ಗೂಗಲ್ ಮ್ಯಾಪ್

ಸಮಯ

ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ

ದಿನಾಂಕ

5 ಅಕ್ಟೋಬರ್ 2019

ಗ್ಯಾಲರಿ