ಚಿಕ್ಲಿ ಹೊಳೆ ಜಲಾಶಯ | Mysuru Dasara 2019

ಈ ಚಿಕ್ಲಿ ಹೊಳೆ ಮಡಿಕೇರಿ ರಾಜಸೀಟಿನ ನಂತರ ಸೂರ್ಯಸ್ತವನ್ನು ವೀಕ್ಷಿಸಲು ಉತ್ತಮ ಪ್ರವಾಸಿ ತಾಣವಾಗಿದೆ. ಕಾವೇರಿ ನದಿಯ ಉಪನದಿಯಾದ ಚಿಕ್ಲಿ ಹೊಳೆ ಜಲಾಶಯ ಕೂಡ ಅದ್ಬುತ ವಿಹಾರ ತಾಣವಾಗಿದ್ದು, ಒಂದು ಬದಿಯಲ್ಲಿ ಹಸಿರು ಹುಲ್ಲುಗಾವಲು ಇನ್ನೊಂದು ಬದಿಯಲ್ಲಿ ದಟ್ಟ ಅರಣ್ಯದಿಂದ ಕೂಡಿಕೊಂಡಿರುವುದರಿಂದ ಛಾಯಾಗಾರರಿಗೆ ಅತ್ಯುತ್ತಮ ಸ್ಥಳವಾಗಿದೆ.

ವಿಳಾಸ:

ಚಿಕ್ಲಿಹೋಲ್ ಜಲಾಶಯ, ಅತ್ತೂರು ಅರಣ್ಯ, ಕರ್ನಾಟಕ 571234