ಗೋಸಾಯಿ ಘಾಟ್ | Mysuru Dasara 2019

ಗೋಸಾಯಿ ಘಾಟ್ ಗುಂಬಜ್ ಸಮೀಪವಿದೆ . ಗಂಜಾಂಯ್ನೋ ಸ್ಥಳದಲ್ಲಿ ಸ್ಥಾಪಿತಗೋಂಡಿದು ಗುಂಬಜ್ ಯಿಂದ ೨ ಕಿ.ಮಿ. ದೂರದಲ್ಲಿ ಇರುವ ಒಂದು ಪ್ರವಾಸಿ ತಾಣ. ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಕೂಡ ಕಾವೇರಿ ನದಿಯ ಹತ್ತಿರದಲ್ಲಿ ಸ್ಥಾಪಿತವಾಗಿದೆ. ತ್ರಿವೇಣಿ ಸಂಗಮವು ದೊಡ್ಡ ಗೋಸಾಯಿ ಘಾಟ್ ಯಿಂದ ೧ ಕಿ.ಮಿ. ದೂರದಲ್ಲಿದೆ .ಸಂಗಮವುಕೂಡ ಒಂದು ಪ್ರವಾಸಿ ತಾಣವಗಿದು ಹಲಾವರು ಪ್ರವಾಸಿಗಳನ್ನು ಆಕರ್ಷಿಸುತ್ತದೆ

ವಿಳಾಸ:

ಗೋಸಾಯಿ ಘಾಟ್, ಶ್ರೀರಂಗಪಟ್ಟಣ, ಕರ್ನಾಟಕ