ಕವಿಗೋಷ್ಠಿ | Mysuru Dasara 2019

ಕವಿಗೋಷ್ಠಿ

ದಸರಾ-2017 ರ ಕವಿಗೋಷ್ಠಿ ಕಾರ್ಯಕ್ರಮದ ವಿವರ

 ಕ್ರ.ಸ. ಕಾರ್ಯಕ್ರಮಗಳ ವಿವರ ಸಮಯ ಮತ್ತು ದಿನಾಂಕ  ಸ್ಥಳ
ಉಪಸ್ಥಿತರು ಮತ್ತು ಉದ್ಘಾಟಕರು
1 ದಸರಾ ವಿಶ್ವವಿಖ್ಯಾತ ಕವಿಗೋಷ್ಠಿ ಉದ್ಘಾಟನೆ ದಿ: 24.09.2017, ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಜಗನ್ಮೋಹನ ಅರಮನೆ ಸಭಾಂಗಣ 1. ಉದ್ಘಾಟನೆ: ಶ್ರೀ ಹಂಸಲೇಖ, ಖ್ಯಾತ ಕವಿ, ಗೀತ ರಚನಾಕಾರರು ಹಾಗೂ ಸಂಗೀತ ನಿರ್ದೇಶಕರು
2. ವಿಶೇಷ ಆಹ್ವಾನಿತರು: ಡಾ. ಸಿದ್ದಲಿಂಗಯ್ಯ, ಖ್ಯಾತ ಕವಿಗಳು
3. ಮುಖ್ಯ ಅತಿಥಿಗಳು: ಡಾ|| ಹೆಚ್.ಸಿ. ಮಹದೇವಪ್ಪ, ಸನ್ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಾನ್ಯ ಲೋಕೋಪಯೋಗಿ ಸಚಿವರು, ಕರ್ನಾಟಕ ಸರ್ಕಾರ
4. ಅಧ್ಯಕ್ಷತೆ: ಶ್ರೀ ವಾಸು, ಸನ್ಮಾನ್ಯ ಶಾಸಕರು, ಚಾಮರಾಜ ವಿಧಾನಸಭಾ ಕ್ಷೇತ್ರ
2  ವಿಕಾಸ ಕವಿಗೋಷ್ಠಿ (ಪ್ರಾದೇಶಿಕ ಗೋಷ್ಠಿ): ಮೈಸೂರು ಮತ್ತು ನೆರೆ ಹೊರೆ ಜಿಲ್ಲೆಗಳ ಉದಯೋನ್ಮುಖ ಚಿಗುರು, ಯುವ, ಮಹಿಳಾ ಮತ್ತು ಹಿರಿಯ ಕವಿಗಳ ಕವನ ವಾಚನ ದಿ: 24.09.2017, ಭಾನುವಾರ ಬೆಳಿಗ್ಗೆ 10.30 ರಿಂದ ವiಧ್ಯಾಹ್ನ 1.30 ರವರೆಗೆ ಜಗನ್ಮೋಹನ ಅರಮನೆ ಸಭಾಂಗಣ 1. ಅಧ್ಯಕ್ಷತೆ: ಡಾ. ಧರಣಿದೇವಿ ಮಾಲಗತ್ತಿ ಭಾ.ಪೋಸೇ. ಖ್ಯಾತ ಕವಯಿತ್ರಿ ಹಾಗೂ ಸಾಹಿತಿಗಳು
2. ಮುಖ್ಯ ಅತಿಥಿಗಳು: ಪ್ರೊ|| ಕೆ.ಬಿ. ಸಿದ್ಧಯ್ಯ, ಪ್ರಸಿದ್ಧ ಕವಿಗಳು
3. ವಿಶೇಷ ಆಹ್ವಾನಿತರು: ಶ್ರೀಮತಿ ಲತಾ ಹಂಸಲೇಖ, ಖ್ಯಾತ ಗಾಯಕರು
4. ಚಿಗುರು ಅತಿಥಿ: ಮಾಸ್ಟರ್ ಹೃತ್ವಿಕ್, ಖ್ಯಾತ ಉದಯೋನ್ಮುಖ ಗಾಯಕರು
3 ವಿನೋದ ಕವಿಗೋಷ್ಠಿ ಮತ್ತು ಗೀತಗಾಯನ (ಹಾಸ್ಯ ಕವಿಗೋಷ್ಠಿ):
ಪ್ರಖ್ಯಾತ ಹಾಸ್ಯ ಕವಿಗಳಿಂದ ಹಾಸ್ಯ ಚುಟುಕಗಳ ಜುಗಲ್‍ಬಂದಿ (ಡಾ. ಚಂ.ಪಾ, ಶ್ರೀ ಬಿ.ಆರ್. ಲಕ್ಷ್ಮಣರಾವ್, ಶ್ರೀ ದುಂಡಿರಾಜ್ ಮತ್ತು ತಂಡ) ಹಾಗೂ ಸಂಗೀತ ಗೋಷ್ಠಿ (ಶ್ರೀ ಪಂಚಮ ಹಳಿಬಂಡಿ ಮತ್ತು ತಂಡ)
ದಿ: 25.09.2017, ಸೋಮವಾರ ರಂದು ಬೆಳಿಗ್ಗೆ 10.00 ರಿಂದ ವiಧ್ಯಾಹ್ನ 1.30 ರವರೆಗೆ ಜಗನ್ಮೋಹನ ಅರಮನೆ ಸಭಾಂಗಣ 1. ಮುಖ್ಯ ಅತಿಥಿಗಳು: ಡಾ. ಮುಖ್ಯಮಂತ್ರಿ ಚಂದ್ರು, ಕಲಾವಿದರು ಹಾಗೂ ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
2. ವಿಶೇಷ ಆಹ್ವಾನಿತರು : ಕುಮಾರಿ ಮಯೂರಿ, ಖ್ಯಾತ ನಟಿ
3. ವಿಶೇಷ ಉಪಸ್ಥಿತಿ: ಶ್ರೀಮತಿ ಗೀತಾ ಮಹದೇವಪ್ರಸಾದ್, ಸನ್ಮಾನ್ಯ ———ಸಚಿವರು, ಕರ್ನಾಟಕ ಸರ್ಕಾರ
4 ವಿಶಿಷ್ಟ ಕವಿಗೋಷ್ಠಿ (ವಿಶೇಷ ಕವಿಗೋಷ್ಠಿ) : ಸಮಾಜದ ನಿರ್ಲಕ್ಷಿತ, ಶೋಷಿತ, ದಮನಿತ, ಅಸಹಾಯಕ ಹಾಗೂ ಅನಾಥ ಚೈತನ್ಯಗಳ ಮತ್ತು ವಿಶೇಷ ಚೇತನರ ಸುಪ್ತ ಪ್ರತಿಭೆಯ ಅನಾವರಣ ದಿ: 26.09.2017, ಮಂಗಳವಾರ ರಂದು ಬೆಳಿಗ್ಗೆ 10.00 ರಿಂದ ವiಧ್ಯಾಹ್ನ 1.30 ರವರೆಗೆ ಜಗನ್ಮೋಹನ ಅರಮನೆ ಸಭಾಂಗಣ 1. ಅಧ್ಯಕ್ಷತೆ: ಡಾ. ಜಯಮಾಲ, ಸನ್ಮಾನ್ಯ ಶಾಸಕರು, ವಿಧಾನ ಪರಿಷತ್
2. ವಿಶೇಷ ಆಹ್ವಾನಿತರು: ಶ್ರೀಮತಿ ಉಮಾಶ್ರೀ, ಸನ್ಮಾನ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಚಿವರು, ಕರ್ನಾಟಕ ಸರ್ಕಾರ
3. ಮುಖ್ಯ ಅತಿಥಿಗಳು: ಶ್ರೀಮತಿ ಕೆ. ನೀಲಾ, ಖ್ಯಾತ ಸಾಹಿತಿಗಳು
4. ಆಶಯ ನುಡಿ: ಶ್ರೀ ಕೆಂಪ ಹೊನ್ನಯ್ಯ, ಕೇಂದ್ರ ನಾಗರಿಕ ಸೇವಾ ರ್ಯಾಂಕ್ ವಿಜೇತರು
5 ವಿಖ್ಯಾತರ ಕವಿಗೋಷ್ಠಿ (ಪ್ರಧಾನ ಕವಿಗೋಷ್ಠಿ):
ರಾಜ್ಯದ ಎಲ್ಲಾ ಜಿಲ್ಲೆಗಳ ಮತ್ತು ಸ್ಥಳೀಯ ಭಾಷೆಗಳ ಪ್ರಬುದ್ಧ ಕವಿಗಳ ಕಾವ್ಯವಾಚನ
ದಿ: 27.09.2017, ಬುಧವಾರ ರಂದು ಬೆಳಿಗ್ಗೆ 10.00 ರಿಂದ ವiಧ್ಯಾಹ್ನ 1.30 ರವರೆಗೆ ಜಗನ್ಮೋಹನ ಅರಮನೆ ಸಭಾಂಗಣ 1. ವಿಶೇಷ ಆಹ್ವಾನಿತರು: ಶ್ರೀ ಜಯಂತ್ ಕಾಯ್ಕಿಣಿ, ಖ್ಯಾತ ಕವಿ ಹಾಗೂ ಗೀತ ರಚನಾಕಾರರು
2. ಅಧ್ಯಕ್ಷತೆ: ಡಾ. ಎಸ್.ಜಿ. ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
3. ಮುಖ್ಯ ಅತಿಥಿ: ಡಾ. ಮಲ್ಲಿಕಾ ಘಂಟಿ, ಕುಲಪತಿಗಳು, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.