ಕರ್ನಾಟಕ ರಾಜ್ಯಪಾಲರಿಗೆ ಅಧಿಕೃತ ಆಹ್ವಾನ | Mysuru Dasara 2019

ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ವಜುಭಾಯಿ ರೂಢಭಾಯಿ ವಾಲಾ ಅವರಿಗೆ ನಾಡಹಬ್ಬ ಮೈಸೂರು ದಸರಾ ೨೦೧೯ಕ್ಕೆ ಮೈಸೂರು ಉಸ್ತುವಾರಿ ಸಚಿವರಾದ ಶ್ರೀ ವಿ ಸೋಮಣ್ಣ ರವರು, ಶಾಸಕರಾದ ಶ್ರೀ ಜಿ ಟಿ ದೇವೇಗೌಡ, ತನ್ವೀರ್ ಸೇಠ್, ಹರ್ಷವರ್ಧನ ರವರು, ಮೈಸೂರು ಮೇಯರ್ ಶ್ರೀಮತಿ ಪುಷ್ಪಲತಾ ಜಗನ್ನಾಥ್ ರವರು, ಜಿಲ್ಲಾಧಿಕಾರಿ ಗಳಾದ ಶ್ರೀ ಅಭಿರಾಂ ರವರು, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹೆಚ್ ವಿ ರಾಜೀವ್ ರವರು, ಬಿಜೆಪಿ ಮುಖಂಡರಾದ ಶ್ರೀ ಅಶೋಕ ರವರು ಹೂಗುಚ್ಛ ನೀಡಿ ಸನ್ಮಾನಿಸಿ ಗೌರವ ಪೂರ್ವಕವಾಗಿ ದಸರಾಗೆ ಆಹ್ವಾನಿಸಿದರು.

ಗ್ಯಾಲರಿ