ಕರಿಘಟ್ಟ | Mysuru Dasara 2019

ಕರಿಘಟ್ಟ ಒಂದು ಪ್ರೇಕ್ಷಣೀಯ ಸ್ಥಳ ಮಾತ್ರವಲ್ಲ ಒಂದು ಪವಿತ್ರ ಕ್ಷೇತ್ರವೂ ಹೌದು. ಇದು ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಶ್ರೀರಂಗಪಟ್ಟಣ ಆದ ನಂತರ ಸುಮಾರು ಮೂರು ಕಿ.ಮೀ. ದೂರದಲ್ಲಿ ಬಲಬದಿಗೆ ಇದೆ. ಇದೊಂದು ಸುಮಾರು ೩೦೦ ಅಡಿ ಎತ್ತರದ ಬೆಟ್ಟ. ಇದರಲ್ಲಿ ದರ್ಭೆ ಹುಲ್ಲು ತುಂಬ ಬೆಳೆಯುತ್ತದೆ. ಈ ಬೆಟ್ಟದ ತುದಿಯಲ್ಲಿ ಶ್ರೀನಿವಾಸ ದೇವರ ಒಂದು ಗುಡಿ ಇದೆ. ಇದರ ರಥ್ಸೋವವು ಫಾಲ್ಗುಣ ಶುಕ್ಮ ಹುಣ್ಣಿಮೆಯಂದು ನಡೆಯುತ್ತದೆ.

ವಿಳಾಸ:

ಕರಿಘಟ್ಟ ಶ್ರೀನಿವಾಸ ದೇವಸ್ಥಾನ, ಕಲ್ಲಿಕೊಪ್ಪಲು, ಕರ್ನಾಟಕ