ಸಾಂಸ್ಕೃತಿಕ ಕಾರ್ಯಕ್ರಮಗಳು | Mysuru Dasara 2019

ಸಾಂಸ್ಕೃತಿಕ ಕಾರ್ಯಕ್ರಮಗಳು ಮೈಸೂರು ದಸರಾ ಉತ್ಸವದ ಅವಿಭಾಜ್ಯ ಅಂಗವಾಗಿದೆ. ಮನೋಹರವಾಗಿ ದೀಪಾಲಂಕಾರಗೊಂಡ ಮೈಸೂರು ಅರಮನೆಯು ಸಂಗೀತದ ಕಾರ್ಯಕ್ರಮಗಳಿಗೆ ಒಂದು ಅದ್ಭುತವಾದ ಹಿನ್ನೆಲೆಯನ್ನು ಒದಗಿಸುತ್ತದೆ. ವಿಶ್ವಮಾನ್ಯ ಕಲಾವಿದರು ಪ್ರೇಕ್ಷಕರನ್ನು ತಮ್ಮ ಸಂಗೀತದಿಂದ ರಂಜಿಸುತ್ತಾರೆ.

29-09-2019 ಭಾನುವಾರ

 • ಸಂಜೆ 6:00 ರಿಂದ 6:05 ರ ವರಗೆ । ನಾಡಗೀತೆ । ಪೂರ್ವಜ್ ವಿಶ್ವನಾಥ್ ಮತ್ತು ತಂಡ
 • ಸಂಜೆ 6:05 ರಿಂದ 7:00 ರ ವರಗೆ । ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ । ರಾಜ್ಯಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ । ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
 • ಸಂಜೆ 7:00 ರಿಂದ 8:00 ರ ವರಗೆ । ಶ್ರೀಮನ್ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ । ಕೃತಿ ಆಧಾರಿತ ನೃತ್ಯರೂಪಕ । ವಿದುಷಿ ರಾಧಿಕಾ ನಂದಕುಮಾರ್, ಮೈಸೂರು
 • ಸಂಜೆ 8:00 ರಿಂದ 10:00 ರ ವರಗೆ । ಗಜಲ್ ಗಾಯನ । ಪಂಕಜ್ ಉದಾಸ್ । ಮುಂಬೈ

30-09-2019 ಸೋಮವಾರ

 • ಸಂಜೆ 6:00 ರಿಂದ 6:45 ರ ವರಗೆ  । ಶಾಸ್ತ್ರೀಯ ಸಂಗೀತ । ಪಂಡಿತ್ ಉದಯ್ ಮಲ್ಲಿಕ್ । ನವದೆಹಲಿ
 • ಸಂಜೆ 6:45 ರಿಂದ 7:30 ರ ವರಗೆ । ಭರತನಾಟ್ಯ । ಡಾ. ಮೀನಾಕ್ಷಿ ರಾಘವನ್ । ಚೆನ್ನೈ
 • ರಾತ್ರಿ 7:30 ರಿಂದ 9:00 ರ ವರಗೆ । ಮೋಹನ ವೀಣಾವಾದನ । ಪಂಡಿತ್ ವಿಶ್ವಮೋಹನ ಭಟ್ । ರಾಜಸ್ತಾನ
 • ರಾತ್ರಿ 9:00 ರಿಂದ 10:30 ರ ವರಗೆ । ಸುಗಮ ಸಂಗೀತ । ಅರ್ಚನಾ ಉಡುಪ । ಬೆಂಗಳೂರು

01-10-2019 ಮಂಗಳವಾರ

 • ಸಂಜೆ 6:00 ರಿಂದ 6:45 ರ ವರಗೆ । ಹಿಂದೂಸ್ತಾನಿ ಸಂಗೀತ । ವೈಷ್ಣವಿ ಗಂಗೂಬಾಯಿ ಹಾನಗಲ್ । ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ । ನವದುರ್ಗಾ । ರೂಪಾ ರವೀಂದ್ರನ್ । ಎಲಿಮೆಂಟ್ ಆಫ್ ಆರ್ಟ್ಸ್ ಅಂಡ್ ಹೆರಿಟೇಜ್ ಅಕಾಡೆಮಿ । ಬೆಂಗಳೂರು
 • ಸಂಜೆ 7:30 ರಿಂದ 8:30 ರ ವರಗೆ । ಕಥಕ್ ನೃತ್ಯರೂಪಕ । ಹರಿಚೇತನ। ಬೆಂಗಳೂರು
 • ರಾತ್ರಿ 8:30 ರಿಂದ 10:00 ರ ವರಗೆ । ದ್ವಂದ್ವ ವಯೋಲಿನ್। ಡಾ. ಮೈಸೂರು ಮಂಜುನಾಥ್ ಮತ್ತು ಮೈಸೂರು ನಾಗರಾಜ್

02-10-2019 ಬುಧವಾರ

 • ಸಂಜೆ 6:00 ರಿಂದ 6:30 ರ ವರಗೆ । ಸಂತ ಸಂಗೀತ । ರಾಮಚಂದ್ರ ಹಡಪದ ಮತ್ತು ತಂಡ । ಗುಲ್ಬರ್ಗಾ
 • ಸಂಜೆ 6:30 ರಿಂದ 7:15 ರ ವರಗೆ । ನೃತ್ಯರೂಪಕ । ವಿದ್ಯಾ ರವಿಶಂಕರ್ ಮತ್ತು ತಂಡ । ಬೆಂಗಳೂರು
 • ಸಂಜೆ 7:15 ರಿಂದ 8:00 ರ ವರಗೆ । ಕರ್ನಾಟಕ ಶಾಸ್ತ್ರೀಯ ಸಂಗೀತ । ಎಂ.ಜಿ. ವೆಂಕಟರಾಘವನ್ । ಬೆಂಗಳೂರು
 • ರಾತ್ರಿ 8:00 ರಿಂದ 8:45 ರ ವರಗೆ । ನೃತ್ಯರೂಪಕ । ಕೌಶಲ್ಯ ನಿವಾಸ್ ಮತ್ತು ತಂಡ । ಬೆಂಗಳೂರು
 • ರಾತ್ರಿ 8:45 ರಿಂದ 10:00 ರ ವರಗೆ । ಸಮೂಹ ವೀಣಾವಾದನ । ಡಾ. ಸುಮಾ ಸುಧೀಂದ್ರ ಮತ್ತು ತಂಡ ಬೆಂಗಳೂರು

03-10-2019 ಗುರುವಾರ

 • ಸಂಜೆ 6:00 ರಿಂದ 6:45 ರ ವರಗೆ । ಜನಪದ ಗಾಯನ । ಮೈಸೂರು ಗುರುರಾಜ್, ಆನಂದ ಕುಮಾರ್ ಕಂಬಳಿಹಾಳ, ಶುಭಾ ರಾಘವೇಂದ್ರ, ನಾಗೇಂದ್ರ ಮಳವಳ್ಳಿ, ಶ್ರೀದೇವಿ ಎಂ.ಕೆ. ಮತ್ತು ತಂಡ, ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ । ನೃತ್ಯರೂಪಕ । ಆರ್ಟ್ ಇನ್ ಮೋಷನ್ । ಕುಕ್ಕೆ ಸುಬ್ರಮಣ್ಯ
 • ರಾತ್ರಿ 7:30 ರಿಂದ 8: 30 ರ ವರಗೆ । ಮಹಿಳಾ ಯಕ್ಷಗಾನ । ನಯನ ಬಿಡೆ ಮತ್ತು ತಂಡ । ಮಂಗಳೂರು
 • ರಾತ್ರಿ 8:30 ರಿಂದ 10:00 ರ ವರಗೆ । ಗಾನ ಸಂಭ್ರಮ । ವಿಜಯ ಪ್ರಕಾಶ್ । ಖ್ಯಾತ ಗಾಯಕರು

04-10-2019 ಶುಕ್ರವಾರ

 • ಸಂಜೆ 6:00 ರಿಂದ 6:45 ರ ವರಗೆ । ತಾಳವಾದ್ಯ ಸಂಗೀತ । ಡಾ. ಶಿವಶಂಕರಸ್ವಾಮಿ ಮತ್ತು ತಂಡ । ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ । ಭರತನಾಟ್ಯ । ಪದ್ಮಶ್ರೀ ಮತ್ತು ತಂಡ । ಮೈಸೂರು
 • ರಾತ್ರಿ 7:30 ರಿಂದ 8:15 ರ ವರಗೆ । ಕರ್ನಾಟಕ ಶಾಸ್ತ್ರೀಯ ಸಂಗೀತ । ಡಾ. ಎಸ್.ಕೆ. ಶರ್ಮಾ । ನವದೆಹಲಿ
 • ರಾತ್ರಿ 8:15 ರಿಂದ 9:00 ರ ವರಗೆ । ನೃತ್ಯರೂಪಕ  | ಸುಚೆಂದ್ರಬಾಬು ಮತ್ತು ತಂಡ । ಚನ್ನಪಟ್ಟಣ
 • ರಾತ್ರಿ 9:00 ರಿಂದ 10:00 ರ ವರಗೆ । ವಿಶೇಷ ಚೇತನರ ನೃತ್ಯ ರೂಪಕ । ಮಿರಾಕಲ್ ಆನ್ ವೀಲ್ಸ್ । ಬೆಂಗಳೂರು

05-10-2019 ಶನಿವಾರ

 • ಸಂಜೆ 6:00 ರಿಂದ 8:00 ರ ವರಗೆ । ಪೊಲೀಸ್ ಬ್ಯಾಂಡ್
 • ಸಂಜೆ 8:00 ರಿಂದ 9:00 ರ ವರಗೆ । ಹಿಂದೂಸ್ತಾನಿ ಸಂಗೀತ । ಡಾ. ನಾಗರಾಜರಾವ್ ಹವಾಲ್ದಾರ್ ಮತ್ತು ತಂಡ । ಬೆಂಗಳೂರು
 • ರಾತ್ರಿ 9:00 ರಿಂದ 10:00 ರ ವರಗೆ । ಯುವ ಗಾನ ಸಿರಿ । ಶ್ರೀ ಹರ್ಷ, ಖಾಸಿಂ ಅಲಿ, ನಿತಿನ್ ರಾಜಾರಾಂ ಶಾಸ್ತ್ರೀ, ಮೈತ್ರಿ ಅಯ್ಯರ್

06-10-2019 ಭಾನುವಾರ

 • ಬೆಳಿಗ್ಗೆ 6:00 ರಿಂದ ಸಂಜೆ 6:00 ರ ವರಗೆ । ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ । ವೈವಿದ್ಯಮಯ ಶಾಸ್ತ್ರೀಯ ಕಾರ್ಯಕ್ರಮಗಳು
 • ಸಂಜೆ 6:15 ರಿಂದ 7:00 ರ ವರಗೆ । ಜನಪದ ಸಂಭ್ರಮ । ಅನನ್ಯ ಭಟ್ । ಮೈಸೂರು
 • ರಾತ್ರಿ 7:00 ರಿಂದ 8:00 ರ ವರಗೆ । ನೃತ್ಯರೂಪಕ । ಸಂಭ್ರಮ ಡ್ಯಾನ್ಸ್ ಅಕಾಡೆಮಿ, ಬೆಂಗಳೂರು
 • ರಾತ್ರಿ 8:00 ರಿಂದ 10:00 ರ ವರಗೆ । ಸಂಗೀತ ಸುಧೆ । ಸಂಗೀತ ಕಟ್ಟಿ । ಬೆಂಗಳೂರು

ಸ್ಥಳ :

ಅರಮನೆ ವೇದಿಕೆ

29-09-2019 ಭಾನುವಾರ

 • ಸಂಜೆ 6:00 ರಿಂದ 6:45 ರ ವರಗೆ । ಜಯ ಸಂವರ್ಧನೆ ನೃತ್ಯರೂಪಕ । ಆಯಾಮಾ ಅಕಾಡೆಮಿ, ಶ್ರೀರಂಗಪಟ್ಟಣ
 • ಸಂಜೆ 6:45 ರಿಂದ 7:30 ರ ವರಗೆ । ತಾಳವಾದ್ಯ । ಕುಮಾರ್ ಮತ್ತು ತಂಡ । ಶ್ರೀ ಶಾರಧಾ ಪ್ರತಿಷ್ಟಾನ ಟ್ರಸ್ಟ್, ಮೈಸೂರು
 • ಸಂಜೆ 7:30 ರಿಂದ 8:30 ರ ವರಗೆ ಹಿಂದೂಸ್ತಾನಿ ಸಂಗೀತ । ಜುಬಾನ್ ಮತ್ತು ತಂಡ । ಮೈಸೂರು
 • ಸಂಜೆ 8:30 ರಿಂದ 9:30 ರ ವರಗೆ । ಸುಗಮ ಸಂಗೀತ । ಶ್ರೀಮತಿ ಎಸ್. ಸರಸ್ವತಿ ಮತ್ತು ತಂಡ । ಮೈಸೂರು

30-09-2019 ಸೋಮವಾರ

 • ಸಂಜೆ 6:00 ರಿಂದ 6:45 ರ ವರಗೆ । ಕಥಾ ಕೀರ್ತನೆ । ನರಸಿಂಹದಾಸು । ತುಮಕೂರು
 • ಸಂಜೆ 6:45 ರಿಂದ 7:30 ರ ವರಗೆ । ಸುಗಮ ಸಂಗೀತ । ಶ್ರೀಗುರು ವಾದ್ಯ ವೃಂದ । ದಾವಣಗೆರೆ
 • ಸಂಜೆ 7:30 ರಿಂದ 8:30 ರ ವರಗೆ । ಮಹಿಳೆಯರ ಡೊಳ್ಳುಕುಣಿತ । ಯೂತ್ ಫೋರ್ಸ್ ಅಸೋಶಿಯೇಷನ್ ತಂಡ, ಸಾಗರ
 • ಸಂಜೆ 8:30 ರಿಂದ 9:30 ರ ವರಗೆ । ನೃತ್ಯರೂಪಕ । ಅಂಜಲಿ ಭರತನಾಟ್ಯ ಕಲಾ ಕೇಂದ್ರ । ಹೊಸಪೇಟೆ

01-10-2019 ಮಂಗಳವಾರ

 • ಸಂಜೆ 6:00 ರಿಂದ 6:45 ರ ವರಗೆ । ಸುಗಮ ಸಂಗೀತ । ಮಂಜುಳಾ ಮ. ಸಂಬಾಳದ ಮತ್ತು ತಂಡ । ಮುಧೋಳ
 • ಸಂಜೆ 6:45 ರಿಂದ 7:30 ರ ವರಗೆ । ಹಿಂದೂಸ್ತಾನಿ ಗಾಯನ । ವಸುಧೇಂದ್ರ ವೈದ್ಯ। ಬೆಂಗಳೂರು
 • ಸಂಜೆ 7:30 ರಿಂದ 8:30 ರ ವರಗೆ । ಭಜನಾ ನೃತ್ಯ । ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಆದಿಶಕ್ತಿ ಭಜನಾ ಮಂಡಳಿ, ಪಾರ್ಲಂಪಾಡಿ, ದ.ಕ
 • ಸಂಜೆ 8:30 ರಿಂದ 9:30 ರ ವರಗೆ । ದಶಾವಾತಾರ ನೃತ್ಯರೂಪಕ । ಮೋನಿಕಾ ಮತ್ತು ತಂಡ । ಮೈಸೂರು

02-10-2019 ಬುಧವಾರ

 • ಸಂಜೆ 6:00 ರಿಂದ 6:45 ರ ವರಗೆ । ಹಿಂದೂಸ್ತಾನಿ ಸಂಗೀತ । ನಾಗಲಿಂಗಯ್ಯ ವಸ್ತ್ರದ್ । ಬೆಂಗಳೂರು
 • ಸಂಜೆ 6:45 ರಿಂದ 7:30 ರ ವರಗೆ । ಸುಗಮ ಸಂಗೀತ । ಸಹನಾ ಪಿ. ಜಿ ಮತ್ತು ತಂಡ । ಸಾಗರ, ಶಿವಮೊಗ್ಗ
 • ಸಂಜೆ 7:30 ರಿಂದ 8:30 ರ ವರಗೆ । ಭರತನಾಟ್ಯ । ರವಿಕುಮಾರ ಮತ್ತು ತಂಡ । ಚಿತ್ರನಾಟ್ಯ ಫೌಂಡೇಷನ್ (ರಿ) । ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರಗೆ । ಶ್ಯಾಡೋ ಪ್ಲೆ (ಬೆರಳು ನೆರಳು) । ಪ್ರಹ್ಲಾದ್ ಆಚಾರ್ಯ । ಬೆಂಗಳೂರು

03-10-2019 ಗುರುವಾರ

 • ಸಂಜೆ 6:00 ರಿಂದ 6:45 ರ ವರಗೆ । ಹಿಂದೂಸ್ತಾನಿ ಸಂಗೀತ । ಡಾ. ಅಶೋಕ ಹುಗ್ಗಣ್ಣವರ್ । ಹೊನ್ನಾವರ, ಉ.ಕ
 • ಸಂಜೆ 6:45 ರಿಂದ 7:30 ರ ವರಗೆ | ಭರತನಾಟ್ಯ । ಶಾಸ್ತ್ರೀಯ ನೃತ್ಯ ಕೇಂದ್ರ । ಪದ್ಮಿನಿ ಅಚ್ಚಿ ಮತ್ತು ತಂಡ, ಬೆಂಗಳೂರು
 • ಸಂಜೆ 7:30 ರಿಂದ 8:30 ರ ವರಗೆ । ಯಕ್ಷಗಾನ । ಯಕ್ಷಗಾನ ಕಲಾಮೇಳ । ಶಿರಸಿ
 • ಸಂಜೆ 8:30 ರಿಂದ 9:30 ರ ವರಗೆ । ಭರತನಾಟ್ಯ । ಸಿಂಚನ ಎನ್ ಅಜ್ಮಿನಿ ಮತ್ತು ತಂಡ । ಶಿವಮೊಗ್ಗ

04-10-2019 ಶುಕ್ರವಾರ

 • ಸಂಜೆ 6:00 ರಿಂದ 6:45 ರ ವರಗೆ । ಭಜನೆ । ಸ್ವಯಂಪ್ರಭ ಮತ್ತು ತಂಡ । ವಾಗ್ದೇವಿ ಭಜನಾ ಮಂಡಳಿ, ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ । ಯೋಗನೃತ್ಯ । ಯೋಗ ಸ್ಪೋರ್ಟ್ಸ್ ಫೌಂಡೇಶನ್ । ಮೈಸೂರು
 • ಸಂಜೆ 7:30 ರಿಂದ 8:30 ರ ವರಗೆ । ಮೋಹಿನಿ ಆಟ್ಟಂ । ನಾಟ್ಯ ಕುಟೀರ । ಮೈಸೂರು
 • ಸಂಜೆ 8:30 ರಿಂದ 9:30 ರ ವರಗೆ । ನಾಟಕ – ಹಕ್ಕು । ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ । ಮೈಸೂರು

05-10-2019 ಶನಿವಾರ

 • ಸಂಜೆ 6:00 ರಿಂದ 6:45 ರ ವರಗೆ । ತಾಳವಾದ್ಯ । ರಾಘವೇಂದ್ರ ಪ್ರಸಾದ್ । ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ । ಹಿಂದೂಸ್ತಾನಿ ಸಂಗೀತ । ರಾಜೇಶ್ವರಿ ವಿ. ಪಾಟೀಲ । ಹುಬ್ಬಳ್ಳಿ
 • ಸಂಜೆ 7:30 ರಿಂದ 8:30 ರ ವರಗೆ । ನೃತ್ಯರೂಪಕ । ಬಾಲಾ ವಿಶ್ವನಾಥ್ ಮತ್ತು ತಂಡ । ನೀಲಾಲಯ ನೃತ್ಯ ಕೇಂದ್ರ, ತುಮಕೂರು
 • ಸಂಜೆ 8:30 ರಿಂದ 9:30 ರ ವರಗೆ । ಸುಗಮ ಸಂಗೀತ । ಅಜಯ್ ಆರ್ ಮತ್ತು ತಂಡ । ಬೆಂಗಳೂರು

06-10-2019 ಭಾನುವಾರ

 • ಸಂಜೆ 6:00 ರಿಂದ 6:45 ರ ವರಗೆ । ವೀಣಾಮಾಧುರ್ಯ । ಜ್ಯೋತಿ ವಿ. ರವಿಚಂದ್ರನ್  ಮತ್ತು ತಂಡ । ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ । ಸುಗಮ ಸಂಗೀತ । ಬಸಯ್ಯ ಬಿ. ಗುತ್ತೇದಾರ್ । ಕಲಬುರ್ಗಿ
 • ಸಂಜೆ 7:30 ರಿಂದ 8:30 ರ ವರಗೆ । ಹಿಂದೂಸ್ತಾನಿ ಸಂಗೀತ । ಡಾ. ಅನುಪಮಾ ಗುಡಿ ಮತ್ತು ತಂಡ । । ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರಗೆ । ಭರತನಾಟ್ಯ । ವಿದ್ವಾನ್ ಉನ್ನತ್ ಹೆಚ್. ಆರ್. ಮತ್ತು ತಂಡ । ಹಾಸನ

07-10-2019 ಸೋಮವಾರ

 • ಸಂಜೆ 6:00 ರಿಂದ 6:45 ರ ವರಗೆ । ತಾಳಮದ್ದಲೆ । ಸಂಸ್ಕೃತಿ ಸಮಾಜ ಕೆಂಡಲಸರ । ಶಿವಮೊಗ್ಗ
 • ಸಂಜೆ 6:45 ರಿಂದ 7:30 ರ ವರಗೆ । ನೃತ್ಯ ವೈಭವ । ವಿದ್ಯಾಶ್ರೀ ರಾಧಾಕೃಷ್ಣ ಮತ್ತು ತಂಡ । ಗಾನ ನೃತ್ಯ ಅಕಾಡೆಮಿ, ಮಂಗಳೂರು
 • ಸಂಜೆ 7:30 ರಿಂದ 8:30 ರ ವರಗೆ । ಸಮೂಹ ನೃತ್ಯ । ಶ್ರೀ ವಿದ್ಯಾರಾವ್ ಮತ್ತು ತಂಡ । ದುರ್ಗಾ ನೃತ್ಯ ಅಕಾಡೆಮಿ, ಮೈಸೂರು
 • ಸಂಜೆ 8:30 ರಿಂದ 9:30 ರ ವರಗೆ । ಹರಿಕಥೆ । ಶಿವಕುಮಾರ ಶಾಸ್ತ್ರಿ । ಮೈಸೂರು

ಸ್ಥಳ :

ಕಲಾಮಂದಿರ ವೇದಿಕೆ

29-09-2019 ಭಾನುವಾರ

 • ಸಂಜೆ 6:00 ರಿಂದ 6:45 ರ ವರಗೆ | ಶ್ರೀಮನ್ಮಹಾರಾಜ ಜಯಚಾಮರಾಜ ಒಡೆಯರ್ ಗೀತೆಗಳು | ಶ್ರೀ ವಿನ್ಯಾಸ ಕಲಾವೃಂದ, ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ | ಕಥಕ್ ನೃತ್ಯ | ದೇವೇಂದ್ರ ಎಸ್ ಮಂಗಳಮುಖಿ | ರಾಜಸ್ತಾನ
 • ಸಂಜೆ 7:30 ರಿಂದ 8:30 ರ ವರಗೆ | ಭರತನಾಟ್ಯ | ಗೌರಿಪ್ರಿಯ ಮತ್ತು ತಂಡ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರಗೆ | ಕರ್ನಾಟಕ ಶಾಸ್ತ್ರೀಯ ಸಂಗೀತ | ಚಂದನ ಮುರಳೀಧರ | ಬೆಂಗಳೂರು

30-09-2019 ಸೋಮವಾರ

 • ಸಂಜೆ 6:00 ರಿಂದ 6:45 ರ ವರಗೆ | ತಾಳವಾದ್ಯ | ಶ್ರೀ ವಿನಾಯಕ ಕಲಾವೃಂದ | ಬೆಂಗಳೂರು
 • ಸಂಜೆ 6:45 ರಿಂದ 7:30 ರ ವರಗೆ | ಕೊಳಲುವಾದನ | ಹೇರಂಬ ಹೇಮಂತ್ |ಮಡಿಕೇರಿ
 • ಸಂಜೆ 7:30 ರಿಂದ 8:30 ರ ವರಗೆ | ನೃತ್ಯರೂಪಕ | ಧನ್ಯಶ್ರೀ ನೃತ್ಯ ಕಲಾನಿಕೇತನ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರಗೆ | ಸುಗಮ ಸಂಗೀತ | ಭಾಷಾ ಹಿರೇಮನಿ ಮತ್ತು ತಂಡ | ಕೊಪ್ಪಳ

01-10-2019 ಮಂಗಳವಾರ

 • ಸಂಜೆ 6:00 ರಿಂದ 6:45 ರ ವರಗೆ | ಡೋಲು ವಾದನ | ಎಂ. ರಮೇಶ್ ಸಂಗಡಿಗರು | ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ | ಸುಗಮ ಸಂಗೀತ | ದೀಪಿಕಾ ಶ್ರೀಕಾಂತ್ ಮತ್ತು ತಂಡ | ಶಿವಮೊಗ್ಗ
 • ಸಂಜೆ 7:30 ರಿಂದ 8:30 ರ ವರಗೆ | ಭರತನಾಟ್ಯ | ನೂಪುರ ಕಲಾವಿದರು | ಮೈಸೂರು
 • ಸಂಜೆ 8:30 ರಿಂದ 9:30 ರ ವರಗೆ | ಕರ್ನಾಟಕ ಶಾಸ್ತ್ರೀಯ ಸಂಗೀತ | ಗಾನಶ್ರೀ ಶ್ರೀನಿವಾಸಲು ಮತ್ತು ತಂಡ | ಬೆಂಗಳೂರು

02-10-2019 ಬುಧವಾರ

 • ಸಂಜೆ 6:00 ರಿಂದ 6:45 ರ ವರಗೆ | ವಾದ್ಯ ಸಂಗೀತ | ಆದಿತ್ಯಾ ರತನ್ ವಾದ್ಯವೃಂದ | ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ | ಸುಗಮ ಸಂಗೀತ | ಅನ್ನಪೂರ್ಣ ಚಳಗೇರಿ । ಕಲಬುರ್ಗಿ
 • ಸಂಜೆ 7:30 ರಿಂದ 8:30 ರ ವರಗೆ | ನೃತ್ಯರೂಪಕ |ನವ್ಯ ನಾಟ್ಯ ಸಂಗಮ ಗೀತಾ ಶ್ರೀನಾಥ್ ಮತ್ತು ತಂಡ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರಗೆ | ಭರತನಾಟ್ಯ | ಕು. ಕನ್ನಿಕಾ ಭಟ್ ಮತ್ತು ತಂಡ | ನವದೆಹಲಿ

03-10-2019 ಗುರುವಾರ

 • ಸಂಜೆ 6:00 ರಿಂದ 6:45 ರ ವರಗೆ | ನೃತ್ಯರೂಪಕ | ನೃತ್ಯನಿಕೇತನ ವಿದುಷಿ ಲಕ್ಷ್ಮೀ ಗುರುರಾಜ್ ಮತ್ತು ತಂಡ | ಉಡುಪಿ
 • ಸಂಜೆ 6:45 ರಿಂದ 7:30 ರ ವರಗೆ | ಸ್ಯಾಕ್ಸೋಫೋನ್ | ವಿದ್ವಾನ್ ರತ್ನಂ | ಮೇಲುಕೋಟೆ
 • ಸಂಜೆ 7:30 ರಿಂದ 8:30 ರ ವರಗೆ | ಭರತನಾಟ್ಯ | ದಿಶಾ ಮಂಜುನಾಥ ಮತ್ತು ತಂಡ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರಗೆ | ಸಂಪ್ರದಾಯ ಗೀತೆಗಳು | ಎನ್.ವಿ. ಲಲಿತಾ ಮತ್ತು ತಂಡ | ಶಿವಮೊಗ್ಗ

04-10-2019 ಶುಕ್ರವಾರ

 • ಸಂಜೆ 6:00 ರಿಂದ 6:45 ರ ವರಗೆ | ಸುಗಮ ಸಂಗೀತ | ಓಹಿಲೇಶ್ವರ ಮತ್ತು ತಂಡ | ಬೆಂಗಳೂರು
 • ಸಂಜೆ 6:45 ರಿಂದ 7:30 ರ ವರಗೆ | ನೃತ್ಯರೂಪಕ | ನಂದಕಿಶೋರ ಮತ್ತು ತಂಡ | ಬೆಂಗಳೂರು
 • ಸಂಜೆ 7:30 ರಿಂದ 8:30 ರ ವರಗೆ | ಸಿತಾರ್ ವಾದನ | ಹಫೀಜ ಬಲೆಖಾನ್ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರಗೆ | ಶಾಸ್ತ್ರೀಯ ಸಂಗೀತ | ದೀಪಿಕಾ ಟಿ. ಮತ್ತು ತಂಡ | ಬೆಂಗಳೂರು

05-10-2019 ಶನಿವಾರ

 • ಸಂಜೆ 6:00 ರಿಂದ 6:45 ರ ವರಗೆ | ಭರತನಾಟ್ಯ | ಭರತ ನೃತ್ಯ ಸಂಗೀತ ಅಕಾಡಮಿ ಡಾ. ಶ್ರೀಮತಿ ಶುಭಾರಾಣಿ ಭೋಳಾರ್, ಬೆಂಗಳೂರು
 • ಸಂಜೆ 6:45 ರಿಂದ 7:30 ರ ವರಗೆ | ತಬಲವಾದನ | ಜಡೇಶ್ ಹೂಗಾರ್ | ಕಲಬುರ್ಗಿ
 • ಸಂಜೆ 7:30 ರಿಂದ 8:30 ರ ವರಗೆ |ಕರ್ನಾಟಕ ಶಾಸ್ತ್ರೀಯ ಸಂಗೀತ | ಆಯುಷ್ ಎಂ.ಡಿ ಮತ್ತು ತಂಡ | ವಿರಾಜಪೇಟ್
 • ಸಂಜೆ 8:30 ರಿಂದ 9:30 ರ ವರಗೆ | ನೃತ್ಯರೂಪಕ | ನಮ್ರತಾ ಎಸ್ ಜೋಯಿಸ್ ಮತ್ತು ತಂಡ | ಮೈಸೂರು

06-10-2019 ಭಾನುವಾರ

 • ಸಂಜೆ 6:00 ರಿಂದ 6:45 ರ ವರಗೆ | ಸುಗಮ ಸಂಗೀತ | ಸುಂದರ್ ರಾಜ್ ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ | ದಶಾವತಾರ ನೃತ್ಯರೂಪಕ । ಉಷಾದೇವಿ ಮತ್ತು ತಂಡ । ಶಾರದಾ ನೃತ್ಯ ಶಾಲೆ । ಬೆಂಗಳೂರು
 • ಸಂಜೆ 7:30 ರಿಂದ 8:30 ರ ವರಗೆ | ಗೀತ ಸಂಗೀತ | ಮಾಧುರಿ ಮೆಲೋಡೀಸ್ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರಗೆ | ಭರತನಾಟ್ಯ | ಸ್ಮಿತಾ ಪ್ರಕಾಶ್ ಮತ್ತು ತಂಡ | ಕುಮಟ

07-10-2019 ಸೋಮವಾರ

 • ಸಂಜೆ 6:00 ರಿಂದ 6:45 ರ ವರಗೆ | ಗೀತಾ ಗಾಯನ | ಡಾ. ಪದ್ಮಿನಿ ಓಕ್ | ಬೆಂಗಳೂರು
 • ಸಂಜೆ 6:45 ರಿಂದ 7:30 ರ ವರಗೆ | ಭರತನಾಟ್ಯ | ಡಾ. ಎ.ವಿ. ಸಿಂಧು ಮತ್ತು ತಂಡ | ಮೈಸೂರು
 • ಸಂಜೆ 7:30 ರಿಂದ 8:30 ರ ವರಗೆ | ದೇವರನಾಮ | ದೀಪಿಕಾ ಪಾಂಡುರಂಗಿ | ಮೈಸೂರು
 • ಸಂಜೆ 8:30 ರಿಂದ 9:30 ರ ವರಗೆ | ಸಿತಾರ್ ವಾದನ | ಪಂಡಿತ್ ಸರೋಜ ಮುಖರ್ಜಿ | ಮೈಸೂರು

ಸ್ಥಳ :

ಜಗನ್ಮೋಹನ ಅರಮನೆ

29-09-2019 ಭಾನುವಾರ

 • ಸಂಜೆ 6:00 ರಿಂದ 6:45 ರ ವರೆಗೆ | ನಾದಸ್ವರ | ಶ್ರೀನಿವಾಸ ಎ.ನ್. ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರೆಗೆ | ಪಿಟೀಲು ವಾದನ | ಪಿಟೀಲು ಎಸ್. ಪ್ರಭಾಕರ್ | ಮೈಸೂರು
 • ಸಂಜೆ 7:30 ರಿಂದ 8:30 ರ ವರೆಗೆ | ಸಮೂಹ ನೃತ್ಯ | ಕು. ವಾರ್ಷಿಣಿ ಆರ್. ಮತ್ತು ತಂಡ | ಮೈಸೂರು
 • ಸಂಜೆ 8:30 ರಿಂದ 9:30 ರ ವರೆಗೆ | ಸುಗಮ ಸಂಗೀತ | ಏನ್. ಆರ್ ಪ್ರಸಾದ್ ಮತ್ತು ತಂಡ | ಕೆ. ಆರ್. ಪುರಂ ಹಾಸನ

30-09-2019 ಸೋಮವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಸುಗಮ ಸಂಗೀತ | ಪ್ರತಿಭಾ ಗೋನಾಳ ಮತ್ತು ತಂಡ | ರಾಯಚೂರು
 • ಸಂಜೆ 6:45 ರಿಂದ 7:30 ರ ವರೆಗೆ | ಭಾವಗೀತೆಗಳು | ಆರ್. ಸಿ . ರಾಜಲಕ್ಷ್ಮಿ ಮತ್ತು ತಂಡ | ಮೈಸೂರು
 • ಸಂಜೆ 7:30 ರಿಂದ 8:30 ರ ವರೆಗೆ | ಹರಿಕಥೆ | ಬಿ.ಕೆ ನಾರಾಯಣದಾಸ್ | ಬಿಳಿಕೆರೆ, ಹುಣಸೂರು
 • ಸಂಜೆ 8:30 ರಿಂದ 9:30 ರ ವರೆಗೆ | ಬೊಂಬೆನೃತ್ಯ | ವಾಣಿ ಮತ್ತು ತಂಡ | ಬೆಂಗಳೂರು

01-10-2019 ಮಂಗಳವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಕರ್ನಾಟಕ ಶಾಸ್ತ್ರೀಯ ಸಂಗೀತ | ಶುಭ ಹರಿಪ್ರಸಾದ್ ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರೆಗೆ | ಭರತನಾಟ್ಯ | ಎಸ್. ಸ್ಮೃತಿ ಮತ್ತು ತಂಡ | ಬೆಂಗಳೂರು
 • ಸಂಜೆ 7:30 ರಿಂದ 8:30 ರ ವರೆಗೆ | ಕರ್ನಾಟಕ ಶಾಸ್ತ್ರೀಯ ಸಂಗೀತ | ಭಾರತಿ ವೇಣುಗೋಪಾಲ್ ಮತ್ತು ತಂಡ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರೆಗೆ | ಸುಗಮ ಸಂಗೀತ | ಗೀತಗಾಯನ ಕಲಾತಂಡ | ನಾಗರಾಜು ಎಂ. ಬಿ. ಮತ್ತು ತಂಡ | ಚಿಕ್ಕಮಗಳೂರು

02-10-2019 ಬುಧವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಮಂಗಳವಾದ್ಯ | ಚೇತನ್ ಕುಮಾರ್ | ಮೈಸೂರು
 • ಸಂಜೆ 6:45 ರಿಂದ 7:30 ರ ವರೆಗೆ | ಸುಗಮ ಸಂಗೀತ | ಸ್ವಾಮಿ ಗಾಮನಹಳ್ಳಿ ಮತ್ತು ತಂಡ | ಶ್ರೀರಂಗಪಟ್ಟಣ
 • ಸಂಜೆ 7:30 ರಿಂದ 8:30 ರ ವರೆಗೆ | ನೃತ್ಯರೂಪಕ | ಶ್ರೀಮತಿ ಮಾನಸ ಮತ್ತು ತಂಡ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರೆಗೆ | ಭಕ್ತಿಗೀತೆಗಳು | ಶಿವಮೂರ್ತಿ | ಶ್ರೀಮಂತ್ರ ಮಹರ್ಷಿ ಗಾನ ಕಲಾತಂಡ |ಮೈಸೂರು

03-10-2019 ಗುರುವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಮ್ಯಾಂಡೋಲಿನ್ | ಜಾನಕಿರಾ೦ ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರೆಗೆ | ಕರ್ನಾಟಕ ಶಾಸ್ತ್ರೀಯ ಸಂಗೀತ | ವಿದ್ವಾನ್ ಹೆಚ್.ಟಿ. ಸತೀಶ್ ಕುಮಾರ್ ಮತ್ತು ತಂಡ | ಮಂಡ್ಯ
 • ಸಂಜೆ 7:30 ರಿಂದ 8:30 ರ ವರೆಗೆ | ಸುಗಮ ಸಂಗೀತ | ರಮೇಶ್ ಕುಮಾರ್ ಮತ್ತು ತಂಡ | ಮೈಸೂರು
 • ಸಂಜೆ 8:30 ರಿಂದ 9:30 ರ ವರೆಗೆ | ಹಿಂದೂಸ್ತಾನಿ ಸಂಗೀತ | ಶ್ರೀ ಶ್ರೀ ಮಂಜುನಾಥ ಸ್ವಾಮೀಜಿ |
  ಶ್ರೀ ಗೋಸಾಯಿ ಮಹಾಸಂಸ್ಥಾನ ಮಠ ,ಬೆಂಗಳೂರು

04-10-2019 ಶುಕ್ರವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಜನಪದ ಸಂಗೀತ | ಮೋಹನ  ದೇವಯ್ಯ ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರೆಗೆ | ಹಿಂದೂಸ್ತಾನಿ ಸಂಗೀತ | ಮಾಲಾಶ್ರೀ ಕಣವಿ ಮತ್ತು ತಂಡ | ಗುಲ್ಬರ್ಗಾ
 • ಸಂಜೆ 7:30 ರಿಂದ 8:30 ರ ವರೆಗೆ | ಸುಗಮ ಸಂಗೀತ | ಟಿ. ರಾಜಾರಾಂ ಮತ್ತು ತಂಡ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರೆಗೆ | ಭರತನಾಟ್ಯ | ಶೃತಿ ಶ್ರೀನಿವಾಸನ್ ಮತ್ತು ತಂಡ | ಬೆಂಗಳೂರು

05-10-2019 ಶನಿವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಸುಗಮ ಸಂಗೀತ | ಎಚ್.ಕೆ. ರವೀಂದ್ರ ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರೆಗೆ | ನೃತ್ಯರೂಪಕ | ಕೃತಿಕಾ ದಯಾನಂದ ಮತ್ತು ತಂಡ | ಬಾಗಲಕೋಟೆ
 • ಸಂಜೆ 7:30 ರಿಂದ 8:30 ರ ವರೆಗೆ | ಭರತನಾಟ್ಯ | ಶ್ರೀಮತಿ ಮೇಖಲಾ ಎ. ವಿ ಮತ್ತು ತಂಡ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರೆಗೆ | ಶಾಸ್ತ್ರೀಯ ಸಂಗೀತ | ಶ್ರೀಲಲಿತಾ ರೂಪನಗುಡಿ ಮತ್ತು ತಂಡ | ಬೆಂಗಳೂರು

06-10-2019 ಭಾನುವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಸುಗಮ ಸಂಗೀತ | ಎಸ್.ಎನ್. ಲೋಕೇಶ್ ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರೆಗೆ | ದಾಸವಾಣಿ | ಶಿವದೇವ ಮತ್ತು ತಂಡ | ಮೈಸೂರು
 • ಸಂಜೆ 7:30 ರಿಂದ 8:30 ರ ವರೆಗೆ | ಭರತನಾಟ್ಯ | ನಾಗಶ್ರೀ ಎಂ. ಪಿ. ಮತ್ತು ತಂಡ | ಹಿರಿಯೂರು, ಚಿತ್ರದುರ್ಗ
 • ಸಂಜೆ 8:30 ರಿಂದ 9:30 ರ ವರೆಗೆ | ರಸಮಂಜರಿ | ಜಯರಾಮು ಮತ್ತು ತಂಡ | ರಾಜ್ ಕುಮಾರ್ ಮ್ಯೂಸಿಕ್, ಮೈಸೂರು

07-10-2019 ಸೋಮವಾರ

 • ಸಂಜೆ 6:00 ರಿಂದ 6:45 ರ ವರೆಗೆ | ನೃತ್ಯರೂಪಕ | ಗೀತಾ ಸಿರೀಷ್ ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರೆಗೆ | ಭರತನಾಟ್ಯ | ಸ್ನೇಹಾ ಮತ್ತು ತಂಡ | ಬೆಂಗಳೂರು
 • ಸಂಜೆ 7:30 ರಿಂದ 8:30 ರ ವರೆಗೆ | ಸುಗಮ ಸಂಗೀತ | ನಾಗಶ್ರೀ ಮತ್ತು ತಂಡ | ಕಲಾಸಂಗಮ ಮೈಸೂರು
 • ಸಂಜೆ 8:30 ರಿಂದ 9:30 ರ ವರೆಗೆ | ಶಾಸ್ತ್ರೀಯ ಸಂಗೀತ | ಅದಿತಿ ಬಿ. ಪ್ರಹ್ಲಾದ್ ಮತ್ತು ತಂಡ | ಬೆಂಗಳೂರು

ಸ್ಥಳ :

ಗಾನಭಾರತಿ ವೇದಿಕೆ

30-09-2019 ಸೋಮವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಸುಗಮ ಸಂಗೀತ | ಅರುಣ್ ಭಾವವೃಂದ ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರೆಗೆ | ಭಕ್ತಿಗೀತೆಗಳು | ವಿಮಲಾ ವೀರೇಶ್ ಮತ್ತು ತಂಡ | ವಿ.ವಿ. ಕ್ರಿಯೇಷನ್ ಮೈಸೂರು
 • ಸಂಜೆ 7:30 ರಿಂದ 8:30 ರ ವರೆಗೆ | ಭರತನಾಟ್ಯ | ಕಾಂಚನಾಶ್ರಿ ಮತ್ತು ತಂಡ | ಮೈಸೂರು
 • ಸಂಜೆ 8:30 ರಿಂದ 9:30 ರ ವರೆಗೆ | ತಬಲ ವಾದನ | ಹೇಮಂತ್ ಜೋಶಿ ಮತ್ತು ತಂಡ | ಧಾರವಾಡ

01-10-2019 ಮಂಗಳವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಕೊಳಲುವಾದನ | ನಿಹಾಲ್ ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರೆಗೆ | ನೃತ್ಯರೂಪಕ | ಪ್ರಿಯಾ ಗಣೇಶ್ ಮತ್ತು ತಂಡ | ಬೆಂಗಳೂರು
 • ಸಂಜೆ 7:30 ರಿಂದ 8:30 ರ ವರೆಗೆ | ಸ್ಯಾಕ್ಸೋಫೋನ್ | ಡಾ. ಕೃಷ್ಣಪ್ರಸಾದ್ ದೇವಾಡಿಗ | ಪುತ್ತೂರ್
 • ಸಂಜೆ 8:30 ರಿಂದ 9:30 ರ ವರೆಗೆ | ಪಿಟೀಲುವಾದನ | ಚಂದನ್ ಎನ್. ಮತ್ತು ತಂಡ | ಮೈಸೂರು

02-10-2019 ಬುಧವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಪಿಟೀಲುವಾದನ | ಮತ್ತೂರು ಮಧುಮುರುಳಿ ಮತ್ತು ತಂಡ | ಶಿವಮೊಗ್ಗ
 • ಸಂಜೆ 6:45 ರಿಂದ 7:30 ರ ವರೆಗೆ | ಜಾನಪದ ನೃತ್ಯ | ಸೂರ್ಯ ಕಲಾ ಟ್ರಸ್ಟ್ | ಬಳ್ಳಾರಿ
 • ಸಂಜೆ 7:30 ರಿಂದ 8:30 ರ ವರೆಗೆ | ಲಾವಣಿ ಪದ | ರೇವಣಪ್ಪ ಗುಡ್ಡಪ್ಪ ಬೇವಿನಮರದ | ಮೋಟೆ ಬೆನ್ನೂರು, ಹಾವೇರಿ
 • ಸಂಜೆ 8:30 ರಿಂದ 9:30 ರ ವರೆಗೆ | ಭರತನಾಟ್ಯ |ಸುಶ್ಮಿತಾ ಹೆಚ್. ಎನ್. ಮತ್ತು ತಂಡ | ಮೈಸೂರು

03-10-2019 ಗುರುವಾರ

 • ಸಂಜೆ 6:00 ರಿಂದ 6:45 ರ ವರೆಗೆ | ತತ್ವಪದ | ಶಾರದಾ ವಡವಾಟಿ ಮತ್ತು ತಂಡ | ಬೆಂಗಳೂರು
 • ಸಂಜೆ 6:45 ರಿಂದ 7:30 ರ ವರೆಗೆ | ಸುಗಮ ಸಂಗೀತ | ಉಷಾ ಕಾರಂತ್ ಮತ್ತು ತಂಡ | ಗದಗ್
 • ಸಂಜೆ 7:30 ರಿಂದ 8:30 ರ ವರೆಗೆ | ಭರತನಾಟ್ಯ | ಕು. ಸೌಜನ್ಯ ಮೊಹರೆ ಮತ್ತು ತಂಡ | ಬಾಗಲಕೋಟೆ
 • ಸಂಜೆ 8:30 ರಿಂದ 9:30 ರ ವರೆಗೆ | ನಾಟಕ – ಧರ್ಮದೇವತೆ | ಭೈರೇಶ್ವರ ಸಾಂಸ್ಕೃತಿಕ ಕಲಾ ಸಂಘ | ಮಂಡ್ಯ

04-10-2019 ಶುಕ್ರವಾರ

 • ಸಂಜೆ 6:00 ರಿಂದ 6:45 ರ ವರೆಗೆ | ನಾದಸ್ವರ | ಎಂ. ಜಿ. ಶ್ರೀಧರ್ ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರೆಗೆ | ವೀಣಾವಾದನ | ರೇವತಿ ಕಾಮತ್ ಮತ್ತು ತಂಡ | ಬೆಂಗಳೂರು
 • ಸಂಜೆ 7:30 ರಿಂದ 8:30 ರ ವರೆಗೆ | ಸುಗಮ ಸಂಗೀತ | ಮಹಾದೇವ- ಅಶ್ವಿನಿ ಮತ್ತು ತಂಡ | ಅಕ್ಷತಾ ಕಲಾತಂಡ, ಮೈಸೂರು
 • ಸಂಜೆ 8:30 ರಿಂದ 9:30 ರ ವರೆಗೆ | ಗಾ೦ಧಾರಿ ರೂಪಕ | ಅಮೃತಾ ದತ್ತಾತ್ರೇಯ ಸುಗಂಧಿ | ಹಾನಗಲ್, ಹಾವೇರಿ

05-10-2019 ಶನಿವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಮಂಟೇಸ್ವಾಮಿ ಕಾವ್ಯ | ಕುಮಾರ ಮತ್ತು ತಂಡ | ಬಿ.ಜಿ. ಪುರ. ಮಳವಳ್ಳಿ
 • ಸಂಜೆ 6:45 ರಿಂದ 7:30 ರ ವರೆಗೆ | ನೃತ್ಯರೂಪಕ | ಮಮತ ಕಾರಂತ ಮತ್ತು ತಂಡ ನಾಟ್ಯ ಲಹರಿ ,ಬೆಂಗಳೂರು
 • ಸಂಜೆ 7:30 ರಿಂದ 8:30 ರ ವರೆಗೆ | ಕರ್ನಾಟಕ ಶಾಸ್ತ್ರೀಯ ಸಂಗೀತ | ಶ್ರೀರಂಜಿನಿ ಹೆಚ್. ಎಸ್ ಮತ್ತು ತಂಡ | ಮೈಸೂರು
 • ಸಂಜೆ 8:30 ರಿಂದ 9:30 ರ ವರೆಗೆ | ನೃತ್ಯರೂಪಕ | ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಟಾನ | ಗೌರಿ ನಾಗರಾಜ್ ಮತ್ತು ತಂಡ, ಬೆಂಗಳೂರು

06-10-2019 ಭಾನುವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಶಾಸ್ತ್ರೀಯ ಸಂಗೀತ | ಅಶೋಕ ನಾಡಿಗೇರ ಮತ್ತು ತಂಡ | ಕುಂದಗೋಳ, ಧಾರವಾಡ
 • ಸಂಜೆ 6:45 ರಿಂದ 7:30 ರ ವರೆಗೆ | ಸುಗಮ ಸಂಗೀತ | ನಾಗರಾಜ ಪರಶುರಾಮ ಸಾ. ಬಸೂದೆ ಮತ್ತು ತಂಡ | ಹುನಗುಂದ, ಬಾಗಲಕೋಟೆ
 • ಸಂಜೆ 7:30 ರಿಂದ 8:30 ರ ವರೆಗೆ | ನೃತ್ಯರೂಪಕ | ರೋಹಿತಾ ಎನ್. ಮತ್ತು ತಂಡ | ಮಂಡ್ಯ
 • ಸಂಜೆ 8:30 ರಿಂದ 9:30 ರ ವರೆಗೆ | ಜನಪದ ನಾಟಕ – ಏಳು ಸಮುದ್ರದಾಚೆ | ವನಿತಾ ವೇದಿಕೆ ಒಕ್ಕೂಟ | ತುರುವೇಕೆರೆ, ತುಮಕೂರು

07-10-2019 ಸೋಮವಾರ

 • ಸಂಜೆ 6:00 ರಿಂದ 6:45 ರ ವರೆಗೆ | ಹಾಸ್ಯೋತ್ಸವ | ಶ್ರೀಹರಿ ಮತ್ತು ಬಸವರಾಜ್ | ಚಾಮರಾಜನಗರ
 • ಸಂಜೆ 6:45 ರಿಂದ 7:30 ರ ವರೆಗೆ | ಸುಗಮ ಸಂಗೀತ | ಲೋಕೇಶ್, ನಂಜುಂಡಸ್ವಾಮಿ ಮತ್ತು ತಂಡ | ಕೊಳ್ಳೇಗಾಲ
 • ಸಂಜೆ 7:30 ರಿಂದ 8:30 ರ ವರೆಗೆ | ಭರತನಾಟ್ಯ | ಶೃತಿ ಶ್ರೀಧರ್ ಮತ್ತು ತಂಡ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರೆಗೆ | ನಾಟಕ- ನಾಡಪ್ರಭು ಕೆಂಪೇಗೌಡ | ಏಕತಾರಿ ಸಾಂಸ್ಕೃತಿಕ ಸಂಘಟನೆ | ಅರಕಲಗೂಡು, ಹಾಸನ

ಸ್ಥಳ :

ನಾದಬ್ರಹ್ಮ ಸಂಗೀತ ಸಭಾ ವೇದಿಕೆ

29-09-2019 ಭಾನುವಾರ

 • ಸಂಜೆ 6:00 ರಿಂದ 6:45 ರ ವರಗೆ | ಮಂಟೇಸ್ವಾಮಿ ಕಾವ್ಯ । ನಿಂಗಶೆಟ್ಟಿ ಮತ್ತು ದೊಡ್ದಗವಿಬಸಪ್ಪ | ಚಾಮರಾಜನಗರ
 • ಸಂಜೆ 6:45 ರಿಂದ 7:30 ರ ವರಗೆ | ವಾದ್ಯ ಸಂಗೀತ । ಪ್ರದೀಪ್ ಮತ್ತು ತಂಡ | ಮೈಸೂರು
 • ಸಂಜೆ 7:30 ರಿಂದ 8:30 ರ ವರಗೆ | ಜಾನಪದ ಗೀತೆ । ಶಿವಣ್ಣ ಎಸ್. ಮತ್ತು ತಂಡ ರಾಜಗೆರೆ, ಹಾಸನ
 • ಸಂಜೆ 8:30 ರಿಂದ 9:30 ರ ವರಗೆ | ಸುಗಮ ಸಂಗೀತ ಲಿಂಗರಾಜು ಮತ್ತು ತಂಡ ಹಾರೋಹಳ್ಳಿ, ಮೈಸೂರು

30-09-2019 ಸೋಮವಾರ

 • ಸಂಜೆ 6:00 ರಿಂದ 6:45 ರ ವರಗೆ | ಜಾನಪದ ಗೀತೆಗಳು । ಬಸವಣಪ್ಪ ಕರಬಸಪ್ಪ ಮುಂಡರಗಿ ಮತ್ತು ತಂಡ | ಆಳಂದ,ಗುಲ್ಬರ್ಗಾ
 • ಸಂಜೆ 6:45 ರಿಂದ 7:30 ರ ವರಗೆ | ಹ್ಯಾಸ ಮಂಜರಿ । ಬೆಮೆಲ್ ಕಂಪಲಪ್ಪ | ಮೈಸೂರು
 • ಸಂಜೆ 7:30 ರಿಂದ 8:30 ರ ವರಗೆ | ಜಾನಪದ ಗೀತೆಗಳು । ಡಾ . ಬಿ. ಆರ್ . ಅಂಬೆಡ್ಕರ್ ಸಾಂಸ್ಕೃತಿಕ ಕಲಾಟ್ರಸ್ಟ್ ಗಟ್ಟವಾಡಿ, ನಂಜನಗೂಡು
 • ಸಂಜೆ 8:30 ರಿಂದ 9:30 ರ ವರಗೆ | ಶಿವಭಜನೆ । ಸೋಮಲಿಂಗೇಶ್ವರ ಶಿವಭಜನೆ ಕಲಾತಂಡ ಬಾದಾಮಿ, ಬಾಗಲಕೋಟೆ ಜಿಲ್ಲೆ

01-10-2019 ಮಂಗಳವಾರ

 • ಸಂಜೆ 6:00 ರಿಂದ 6:45 ರ ವರಗೆ | ಸುಗಮ ಸಂಗೀತ । ಅನ್ನಪೂರ್ಣೇಶ್ವರಿ ಮತ್ತು ತಂಡ । ನಂಜನಗೂಡು
 • ಸಂಜೆ 6:45 ರಿಂದ 7:30 ರ ವರಗೆ | ತತ್ವಪದ । ಶಿವೂ ಭಜಂತ್ರಿ ಮತ್ತು ತಂಡ ಲಕ್ಕುಂಡಿ, ಗದಗ ಜಿಲ್ಲೆ
 • ಸಂಜೆ 7:30 ರಿಂದ 8:30 ರ ವರಗೆ | ಸುಗಮ ಸಂಗೀತ । ಡಾ . ಬಿ. ಆರ್.ಶಿವಕುಮಾರ್ | ಬೆಂಗಳೂರು
 • ಸಂಜೆ 8:30 ರಿಂದ 9:30 ರ ವರಗೆ | ಜಾನಪದ ನೃತ್ಯ । ಮಣಿಕಂಠ ಡಾನ್ಸ್ ಕ್ಲಾಸ್ | ಮೈಸೂರು

02-10-2019 ಬುಧವಾರ

 • ಸಂಜೆ 6:00 ರಿಂದ 6:45 ರ ವರಗೆ | ಬೀಸು ಕಂಸಾಳೆ । ಚಿಕ್ಕಮರಿಯಪ್ಪ ಮತ್ತು ತಂಡ | ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ | ಸುಗಮ ಸಂಗೀತ । ಸಿ . ನಾಗರಾಜು ಮತ್ತು ತಂಡ | ಮೈಸೂರು
 • ಸಂಜೆ 7:30 ರಿಂದ 8:30 ರ ವರಗೆ | ಗಜಲ್ ಗಾಯನ । ನಾಸಿರ್ ಖಾನ್ ಮತ್ತು ತಂಡ | ಚಿಕ್ಕಮಗಳೂರು
 • ಸಂಜೆ 8:30 ರಿಂದ 9:30 ರ ವರಗೆ | ಜಾನಪದ ಗೀತೆಗಳು । ಗಣಪತಿ ರಾವ್ ಜಿ. ಮತ್ತು ತಂಡ | ಕಲಬುರ್ಗಿ

03-10-2019 ಗುರುವಾರ

 • ಸಂಜೆ 6:00 ರಿಂದ 6:45 ರ ವರಗೆ | ಸುಗಮ ಸಂಗೀತ । ಬಸವರಾಜ್ ತಿಮ್ಮಾಪುರ ಮತ್ತು ತಂಡ | ಬೆಳಗಾವಿ
 • ಸಂಜೆ 6:45 ರಿಂದ 7:30 ರ ವರಗೆ | ಜಾನಪದ ಗೀತೆಗಳು । ಸರಸ್ವತಿ ಮತ್ತು ತಂಡ ಮಹಿಳಾ ಸಂಘ, ಕೊಪ್ಪಳ
 • ಸಂಜೆ 7:30 ರಿಂದ 8:30 ರ ವರಗೆ | ವಿಶೇಷ ಗಾಯನ । ಆರ್. ಕೃಷ್ಣಮೂರ್ತಿ ಮತ್ತು ತಂಡ | ಮೈಸೂರು
 • ಸಂಜೆ 8:30 ರಿಂದ 9:30 ರ ವರಗೆ | ಸುಗಮ ಸಂಗೀತ । ಎಂ. ಸಿ ಲತಾ ಮತ್ತು ತಂಡ ಮೈಸೂರು

04-10-2019 ಶುಕ್ರವಾರ

 • ಸಂಜೆ 6:00 ರಿಂದ 6:45 ರ ವರಗೆ | ಗೀಗಿ ಪದ । ಚಂದ್ರಶೇಖರ ಮೂರ್ತಿ | ಹೆಚ್. ಡಿ ಕೋಟೆ
 • ಸಂಜೆ 6:45 ರಿಂದ 7:30 ರ ವರಗೆ | ಭಕ್ತಿಗಾಯನ । ಗೀತಾ ಮತ್ತು ತಂಡ ಶ್ರೀ ಗಾನಸುಧಾ ಕಲಾ ಸಂಗಮ । ಮೈಸೂರು
 • ಸಂಜೆ 7:30 ರಿಂದ 8:30 ರ ವರಗೆ | ಭಾವೈಕ್ಯತೆ ಗೀತೆಗಳು । ಉಸ್ಮಾನ್ ಅಲಬನೂರು । ಬೆಂಗಳೂರು
 • ಸಂಜೆ 8:30 ರಿಂದ 10:00 ರ ವರಗೆ| ಮಾತನಾಡುವ ಗೊಂಬೆ ಹಾಗೂ ಜಾದು । ಎಸ್.ಎನ್. ಗುರುಸ್ವಾಮಿ ಮತ್ತು ಜಗ್ಗು ಜಾದೂಗಾರ । ಮೈಸೂರು

05-10-2019 ಶನಿವಾರ

 • ಸಂಜೆ 6:00 ರಿಂದ 6:45 ರ ವರಗೆ । ನಾದಸ್ವರ । ಎಂ. ಆರ್. ಕೃಷ್ಣ ಮತ್ತು ತಂಡ । ಮೈಸೂರು
 • ಸಂಜೆ 6:45 ರಿಂದ 7:30 ರ ವರಗೆ । ಸಂಪ್ರದಾಯದ ಹಾಡುಗಳು । ಬನ್ನೂರು ಕೆಂಪಮ್ಮ ಮತ್ತು ತಂಡ । ಬನ್ನೂರು
 • ಸಂಜೆ 7:30 ರಿಂದ 8:30 ರ ವರಗೆ । ತತ್ವಪದ । ಮಾರಪ್ಪ ಚನ್ನದಾಸರ ಮತ್ತು ತಂಡ । ಯಲಬುರ್ಗ, ಕೊಪ್ಪಳ
 • ಸಂಜೆ 8:30 ರಿಂದ 9:30 ರ ವರಗೆ । ಜನಪದ ಗಾಯನ । ಮಹೇಶ್ ಪಿ. ಜನಪದ ತಂಡ । ಚಾಮರಾಜನಗರ

06-10-2019 ಭಾನುವಾರ

 • ಸಂಜೆ 6:00 ರಿಂದ 6:45 ರ ವರಗೆ । ಕ್ಲಾರಿಯೋನೆಟ್ । ಪುಂಡಲೀಕ ವೈ. ಭಜಂತ್ರಿ । ಜಮಕಂಡಿ
 • ಸಂಜೆ 6:45 ರಿಂದ 7:30 ರ ವರಗೆ । ತತ್ವಪದ । ಕೃಷ್ಣಪ್ಪ ಮಲ್ಲಪ್ಪ ಬೇಹಲ್ಲಾರ । ಇಲಕಲ್ಲ, ಬಾಗಲಕೋಟೆ
 • ಸಂಜೆ 7:30 ರಿಂದ 8:30 ರ ವರಗೆ । ಹರಿಕಥೆ । ವಿದ್ವಾನ್ ಪಿ.ಡಿ. ಚಿಕ್ಕಣ್ಣದಾಸ । ಮೈಸೂರು
 • ಸಂಜೆ 8:30 ರಿಂದ 9:30 ರ ವರಗೆ । ಸುಗಮ ಸಂಗೀತ । ಲೋಕೇಶ್ ಮತ್ತು ಹೊಂಬಾಳಯ್ಯ ತಂಡ । ಡಾ. ಬಿ.ಆರ್. ಅಂಬೇಡ್ಕರ್ ಕಲಾ ಟ್ರಸ್ಟ್ | ಚನ್ನಪಟ್ಟಣ

07-10-2019 ಸೋಮವಾರ

 • ಸಂಜೆ 5:30 ರಿಂದ 6:00 ರ ವರಗೆ । ನಾದಸ್ವರ । ವೆಂಕಟೇಶ್ ಮತ್ತು ತಂಡ । ಮೈಸೂರು
 • ಸಂಜೆ 6:00 ರಿಂದ 6:45 ರ ವರಗೆ । ಜಾನಪದ ಗಾಯನ । ಬಸವರಾಜು ಆಗಲೂಡ ಮತ್ತು ತಂಡ। ಕಲುಬುರ್ಗಿ
 • ಸಂಜೆ 6:45 ರಿಂದ 7:30 ರ ವರಗೆ । ಜಾನಪದ ಜಾದು । ಕಡಬ ಶ್ರೀನಿವಾಸ ಮತ್ತು ತಂಡ । ಮಂಡ್ಯ
 • ಸಂಜೆ 7:30 ರಿಂದ 8:30 ರ ವರಗೆ । ಗೋಂದಳಿ ಹಾಡು । ಜಯರಾಮಯ್ಯ ಮತ್ತು ತಂಡ । ಮೈಸೂರು
 • ಸಂಜೆ 8:30 ರಿಂದ 9:30 ರ ವರಗೆ । ಜಾನಪದ ಸಂಗೀತ । ಅರುಣ್ ಕುಮಾರ್ ಮತ್ತು ಕಳಲೆ ನಟರಾಜ್ । ಚಾಮರಾಜನಗರ

ಸ್ಥಳ :

ಚಿಕ್ಕ ಗಡಿಯಾರ ವೇದಿಕೆ

29-09-2019 ಭಾನುವಾರ

 • ಬೆಳಿಗ್ಗೆ 11:00 ರಿಂದ ಮದ್ಯಾಹ್ನ 1:00 ರ ವರಗೆ । ಸ್ವರ್ಣಮೂರ್ತಿ । ಪ್ರತಿಮಾ ಮಹಿಳಾ ನಾಟಕ ತಂಡ । ಬೆಂಗಳೂರು
 • ಮದ್ಯಾಹ್ನ 2:30 ರಿಂದ ಸಂಜೆ 4:30 ರ ವರಗೆ । ಮಾರುತಿ ವಿಜಯ । ಹುಲಿಕಲ್ ನಾಗರಾಜ್ ಮತ್ತು ತಂಡ । ಬೆಂಗಳೂರು
 • ಸಂಜೆ 6:00 ರಿಂದ 8:00 ರ ವರಗೆ । ಮೋಹಿನಿ ಭಸ್ಮಾಸುರ । ಬಾಲಚಂದ್ರ ಮಿತ್ರಮಂಡಳಿ । ಮೈಸೂರು

30-09-2019 ಸೋಮವಾರ

 • ಬೆಳಿಗ್ಗೆ 11:00 ರಿಂದ ಮದ್ಯಾಹ್ನ 1:00 ರ ವರಗೆ । ಚಿನ್ನದ ಗೊಂಬೆ । ಕನ್ನಡಶ್ರೀ ಕಲಾವೃಂದ । ಮೈಸೂರು
 • ಮದ್ಯಾಹ್ನ 2:30 ರಿಂದ ಸಂಜೆ 4:30 ರ ವರಗೆ । ಶಿವಭಕ್ತ ಶಕುನಿ । ಎಂ. ಇ. ಎಸ್. ರಂಗಶಾಲೆ । ಬೆಂಗಳೂರು
 • ಸಂಜೆ 6:00 ರಿಂದ ಸಂಜೆ 8:00 ರ ವರಗೆ । ಕುರುಕ್ಷೇತ್ರ । ಮಾತೃಶ್ರೀ ಕಲಾಸಂಘ । ಬೆಂಗಳೂರು

01-10-2019 ಮಂಗಳವಾರ

 • ಬೆಳಿಗ್ಗೆ 11:00 ರಿಂದ ಮದ್ಯಾಹ್ನ 1:00 ರ ವರಗೆ । ಗದಾಯುದ್ಧ । ಮೈಸೂರು ಜಿಲ್ಲಾ ಕನ್ನಡ ರಂಗಭೂಮಿ । ವೃತ್ತಿ ಕಲಾವಿದೆಯರ ಸಂಘ, ಮೈಸೂರು
 • ಮದ್ಯಾಹ್ನ 2:30 ರಿಂದ ಸಂಜೆ 4:30 ರ ವರಗೆ । ಪಂಚವಟಿ ರಾಮಾಯಣ । ಬಸವೇಶ್ವರ ಪೌರಾಣಿಕ ನಾಟಕ ಸಂಘ । ಮೈಸೂರು
 • ಸಂಜೆ 6:00 ರಿಂದ ಸಂಜೆ 8:00 ರ ವರಗೆ । ಸುಭದ್ರ ಕಲ್ಯಾಣ । ಅಖಿಲ ಕರ್ನಾಟಕ ರಂಗಭೂಮಿ ಪರಿಷತ್ । ರಾಮನಗರ

02-10-2019 ಬುಧವಾರ

 • ಬೆಳಿಗ್ಗೆ 11:00 ರಿಂದ ಮದ್ಯಾಹ್ನ 1:00 ರ ವರಗೆ । ಕಲ್ಲರಳಿ ಹೂವಾಗಿ । ಜಗಜ್ಯೋತಿ ಬಸವೇಶ್ವರ ಟ್ರಸ್ಟ್ । ಮೈಸೂರು
 • ಮದ್ಯಾಹ್ನ 2:30 ರಿಂದ ಸಂಜೆ 4:30 ರ ವರಗೆ । ಮನೆಗೊಂದು ಮರ ಮಗಳಿಗೊಂದು ವರ । ರಂಗಸಾಗರ ಕಲಾಸಂಘ । ಸಾಗರ
 • ಸಂಜೆ 6:00 ರಿಂದ ಸಂಜೆ 8:00 ರ ವರಗೆ । ಹೇಮರೆಡ್ಡಿ ಮಲ್ಲಮ್ಮ । ಶರಣರ ಕಲಾಬಳಗ । ಬಳ್ಳಾರಿ

03-10-2019 ಗುರುವಾರ

 • ಬೆಳಿಗ್ಗೆ 11:00 ರಿಂದ ಮದ್ಯಾಹ್ನ 1:00 ರ ವರಗೆ । ಕುರುಕ್ಷೇತ್ರ । ದೃಶ್ಯರಂಗ ಕಲಾಸಂಘ । ಬೆಂಗಳೂರು
 • ಮದ್ಯಾಹ್ನ 2:30 ರಿಂದ ಸಂಜೆ 4:30 ರ ವರಗೆ । ಗೌಡ ಮೆಚ್ಚಿದ ಹುಡುಗಿ । ಶ್ರೀ ರೇಣುಕಾಂಬ ಕಲಾವೈಭವ । ಬಾಗಲಕೋಟೆ
 • ಸಂಜೆ 6:00 ರಿಂದ ಸಂಜೆ 8:00 ರ ವರಗೆ । ಮೋಹಿನಿ ಭಸ್ಮಾಸುರ । ಅರ್ಧನಾರೀಶ್ವರ ಕಲಾಭಿವೃದ್ಧಿ ಟ್ರಸ್ಟ್ । ಬೆಂಗಳೂರು

04-10-2019 ಶುಕ್ರವಾರ

 • ಬೆಳಿಗ್ಗೆ 11:00 ರಿಂದ ಮದ್ಯಾಹ್ನ 1:00 ರ ವರಗೆ । ವೀರಭದ್ರೇಶ್ವರ ಚರಿತೆ । ಮಾಡಲೂರು । ಹಾವೇರಿ
 • ಮದ್ಯಾಹ್ನ 2:30 ರಿಂದ ಸಂಜೆ 4:30 ರ ವರಗೆ । ಬಸ್ ಹಮಾಲ । ಹವ್ಯಾಸಿ ಗ್ರಾಮೀಣ ಕಲಾವಿದರ ಒಕ್ಕೂಟ । ದಾವಣಗೆರೆ
 • ಸಂಜೆ 6:00 ರಿಂದ ಸಂಜೆ 8:00 ರ ವರಗೆ । ದಕ್ಷಯಜ್ಞ । ಟಿ. ಎಂ. ಸ್ವಾಮಿ । ತೊರವಳ್ಳಿ, ನಂಜನಗೂಡು ತಾ.

05-10-2019 ಶನಿವಾರ

 • ಬೆಳಿಗ್ಗೆ 11:00 ರಿಂದ ಮದ್ಯಾಹ್ನ 1:00 ರ ವರಗೆ । ಅಡುಗೆ ಭಟ್ಟ । ಸರ್ವೋದಯ ಕಲಾನಾಟ್ಯ ಸಂಘ । ಮೈಸೂರು
 • ಮದ್ಯಾಹ್ನ 2:30 ರಿಂದ ಸಂಜೆ 4:30 ರ ವರಗೆ । ಧರ್ಮಯುದ್ಧ । ಆರಾಧನ ಕಲಾಟ್ರಸ್ಟ್ । ಚನ್ನಪಟ್ಟಣ, ರಾಮನಗರ
 • ಸಂಜೆ 6:00 ರಿಂದ ಸಂಜೆ 8:00 ರ ವರಗೆ । ಶ್ರೀ ಕೃಷ್ಣ ಸಂಧಾನ । ಅಭಿನಯ ಕಲಾಸಂಘ । ಮೈಸೂರು

06-10-2019 ಭಾನುವಾರ

 • ಬೆಳಿಗ್ಗೆ 11:00 ರಿಂದ ಮದ್ಯಾಹ್ನ 1:00 ರ ವರಗೆ । ಜರಾಸಂಧ ವಧೆ । ಮೈಸೂರು ಜಿಲ್ಲಾ ವೃತ್ತಿ ಕಲಾವಿದರ ಸಂಘ । ಮೈಸೂರು
 • ಮದ್ಯಾಹ್ನ 2:30 ರಿಂದ ಸಂಜೆ 4:30 ರ ವರಗೆ । ಮನಮೆಚ್ಚಿದ ಸೊಸೆ । ಓಂಕಾರೇಶ್ವರ ನಾಟಕ ಸಂಘ । ರಾಣಿಬೆನ್ನೂರು
 • ಸಂಜೆ 6:00 ರಿಂದ ಸಂಜೆ 8:00 ರ ವರಗೆ । ವೈಶಂಪಾಯನ ಸರೋವರ । ಟಿ. ಎಂ. ಬಾಲಕೃಷ್ಣ । ಮೈಸೂರು

07-10-2019 ಸೋಮವಾರ

 • ಬೆಳಿಗ್ಗೆ 11:00 ರಿಂದ ಮದ್ಯಾಹ್ನ 1:00 ರ ವರಗೆ । ಎಚ್ಚರ ತಂಗಿ ಎಚ್ಚರ । ರೇಣುಕಾಂಬ ಕಲಾನಾಟ್ಯ ಸಂಘ । ಶಿವಮೊಗ್ಗ
 • ಮದ್ಯಾಹ್ನ 2:30 ರಿಂದ ಸಂಜೆ 4:30 ರ ವರಗೆ । ಯಕ್ಷಗಾನ । ಶ್ರೀ ಹೇಮಾಂಬಿಕ ಯಕ್ಷಗಾನ ಕಲಾ ಸಂಘ । ಹೆಮ್ಮಿಗೆ ಮೈಸೂರು
 • ಸಂಜೆ 6:00 ರಿಂದ ಸಂಜೆ 8:00 ರ ವರಗೆ । ಮಹಿಷಾಸುರ ಮರ್ಧಿನಿ । ಮದ್ದೂರಮ್ಮ ಗ್ರಾಮೀಣ ಕಲಾ ಸೇವಾ ಸಂಘ । ಮೈಸೂರು

ಸ್ಥಳ :

ಪುರಭವನ ವೇದಿಕೆ

29-09-2019 ಭಾನುವಾರ

 • ಸಂಜೆ 5:00 ರಿಂದ ಸಂಜೆ 5:30 ರ ವರೆಗೆ | ಜನಪದ ಗೀತೆಗಳು | ಸಬ್ಬನಹಳ್ಳಿ ರಾಜು ಮತ್ತು ತಂಡ | ಬೆಂಗಳೂರು
 • ಸಂಜೆ 5:30 ರಿಂದ ರಾತ್ರಿ 7:00 ರ ವರೆಗೆ | ಸಿರಿಸಂಪಿಗೆ | ರಂಗದೇಗುಲ | ಬೆಂಗಳೂರು
 • ರಾತ್ರಿ 7:30 ರಿಂದ ರಾತ್ರಿ 9:00 ರ ವರೆಗೆ | ಕೋರ್ಟ್ ಮಾರ್ಷಲ್ | ಮೈಸೂರು ಮೈಮ್ ತಂಡ | ಮೈಸೂರು

30-09-2019 ಸೋಮವಾರ

 • ಸಂಜೆ 5:00 ರಿಂದ ಸಂಜೆ 5:30 ರ ವರೆಗೆ | ಗಮಕ । ಸುಜಾತಾ ಗೋಪಿನಾಥ್ ಮತ್ತು ತಂಡ । ಹರಿಹರ, ದಾವಣಗೆರೆ
 • ಸಂಜೆ 5:30 ರಿಂದ ರಾತ್ರಿ 7:00 ರ ವರೆಗೆ | ಬಾದ್ ಕ್ – ಕೊಡವ ನಾಟಕ | ರಂಗಭೂಮಿ ಪ್ರತಿಷ್ಠಾನ| ಕೊಡಗು
 • ರಾತ್ರಿ 7:30 ರಿಂದ ರಾತ್ರಿ 9:00 ರ ವರೆಗೆ | ಸಂದೇಹ ಸಾಮ್ರಾಜ್ಯ | ಕೆ.ವಿ. ಸುಬ್ಬಣ್ಣ ರಂಗಸಮೂಹ | ಹೆಗೋಡು ಸಾಗರ

01-10-2019 ಮಂಗಳವಾರ

 • ಸಂಜೆ 5:00 ರಿಂದ ಸಂಜೆ 5:30 ರ ವರೆಗೆ | ಬೆಳ್ಳಕ್ಕಿ ಹಿಂಡು ಬೆದರ್ಯಾವು । ಮಕ್ಕಳರಂಗ ಶಾಲೆ । ಬೆಂಗಳೂರು
 • ಸಂಜೆ 5:30 ರಿಂದ ರಾತ್ರಿ 7:00 ರ ವರೆಗೆ | ಶಿವರಾತ್ರಿ | ಪ್ರಯೋಗರಂಗ | ಬೆಂಗಳೂರು
 • ರಾತ್ರಿ 7:30 ರಿಂದ ರಾತ್ರಿ 9:00 ರ ವರೆಗೆ | ಸಹಗಮನ | ಅನಲ ತಂಡ | ಬೆಂಗಳೂರು

02-09-2019 ಬುಧವಾರ

 • ಸಂಜೆ 5:00 ರಿಂದ ಸಂಜೆ 5:30 ರ ವರೆಗೆ | ಸೋಬಾನೆ ಪದಗಳು | ಚನ್ನಾಜಮ್ಮ ಮತ್ತು ಇತರರು । ಟಿ. ನರಸೀಪುರ ತಾಲ್ಲೂಕು ಕಲಾವಿದರು
 • ಸಂಜೆ 5:30 ರಿಂದ ರಾತ್ರಿ 7:00 ರ ವರೆಗೆ | ಅಮೋಘವರ್ಷ ನೃಪತುಂಗ | ಶ್ರೀ ರಾಜೇಶ್ವರಿ ನಾಟಕ ತಂಡ | ಮೈಸೂರು
 • ರಾತ್ರಿ 7:30 ರಿಂದ ರಾತ್ರಿ 9:00 ರ ವರೆಗೆ | ಕಾಲಾಜ್ಞಾನಿ ಕನಕ | ನಂದನ ತಂಡ | ಬೆಂಗಳೂರು

03-09-2019 ಗುರುವಾರ

 • ಸಂಜೆ 5:00 ರಿಂದ ಸಂಜೆ 5:30 ರ ವರೆಗೆ | ಜನಪದ ಗಾಯನ | ಗೌರಮ್ಮ ಮತ್ತು ತಂಡ | ಬೆಂಗಳೂರು
 • ಸಂಜೆ 5:30 ರಿಂದ ರಾತ್ರಿ 7:00 ರ ವರೆಗೆ | ರಸ ಗಂಗಾಧರ | ಸಮುದಾಯ ತಂಡ | ರಾಯಚೂರು
 • ರಾತ್ರಿ 7:30 ರಿಂದ ರಾತ್ರಿ 9:00 ರ ವರೆಗೆ | ಅತ್ತೆಗೆ ಅಳಿಯನ ಚಿಂತೆ | ಟ್ರಾನ್ಸ್ ಜೆಂಡರ್ಸ್ ಕಲಾವಿದರು | ಬೆಂಗಳೂರು

04-09-2019 ಶುಕ್ರವಾರ

 • ಸಂಜೆ 5:00 ರಿಂದ ಸಂಜೆ 5:30 ರ ವರೆಗೆ | ಸುಗಮ ಸಂಗೀತ | ಲತಾ ಕುಮಾರಿ ಮತ್ತು ತಂಡ । ಮೈಸೂರು
 • ಸಂಜೆ 5:30 ರಿಂದ ರಾತ್ರಿ 7:00 ರ ವರೆಗೆ | ಅಕ್ಕು | ರಂಗಮಂಟಪ | ಬೆಂಗಳೂರು
 • ರಾತ್ರಿ 7:30 ರಿಂದ ರಾತ್ರಿ 9:00 ರ ವರೆಗೆ | ಮಂಟೇಸ್ವಾಮಿ ಕಥಾ ಪ್ರಸಂಗ | ಜೆ.ಪಿ.ಐ.ಇ.ಆರ್ ತಂಡ | ಮೈಸೂರು

05-09-2019 ಶನಿವಾರ

 • ಸಂಜೆ 5:00 ರಿಂದ ಸಂಜೆ 5:30 ರ ವರೆಗೆ | ಸುಗಮ ಸಂಗೀತ । ಪುಷ್ಪರಾಜ್ ಮತ್ತು ತಂಡ । ಮೈಸೂರು
 • ಸಂಜೆ 5:30 ರಿಂದ ರಾತ್ರಿ 7:00 ರ ವರೆಗೆ |ಬಹುಮುಖಿ ರಾಮಾಯಣ | ನಿರಂತರ | ಮೈಸೂರು
 • ರಾತ್ರಿ 7:30 ರಿಂದ ರಾತ್ರಿ 9:00 ರ ವರೆಗೆ | ನಟ್ಟಿರುಳಾಟ | ಸಂತ ಅಲೋಷಿಯಸ್ ನಾಟಕ ಸಂಘ | ಮಂಗಳೂರು

06-09-2019 ಭಾನುವಾರ

 • ಸಂಜೆ 5:00 ರಿಂದ ಸಂಜೆ 5:30 ರ ವರೆಗೆ | ಜನಪದ ಗೀತೆ | ಭಾವ ಸಂಗಮ ಕಲಾ ವೃಂದ । ವೆಂಕಟೇಶ್ ಮತ್ತು ತಂಡ । ಮೈಸೂರು
 • ಸಂಜೆ 5:30 ರಿಂದ ರಾತ್ರಿ 7:00 ರ ವರೆಗೆ | ರಾವಿ ನದಿಯ ದಂಡೆಯಲಿ | ವಿಸ್ತಾರ ರಂಗಶಾಲೆ | ಕೊಪ್ಪಳ
 • ರಾತ್ರಿ 7:30 ರಿಂದ ರಾತ್ರಿ 9:00 ರ ವರೆಗೆ | ಬೆಲ್ಲದ ದೋಣಿ | ವಿಶ್ವಜ್ಞಾನಿ ಸಾಂಸ್ಕೃತಿಕ ಟ್ರಸ್ಟ್ । ಕೊಳ್ಳೇಗಾಲ

07-09-2019 ಸೋಮವಾರ

 • ಸಂಜೆ 5:00 ರಿಂದ ಸಂಜೆ 6:00 ರ ವರೆಗೆ | ನಾಟಕ ನಂ. ಸಂಗಪ್ಪ । ನಂ. ಸಂಗಪ್ಪ ಮತ್ತು ತಂಡ ಬೆಂಗಳೂರು
 • ಸಂಜೆ 6:15 ರಿಂದ ರಾತ್ರಿ 7:15 ರ ವರೆಗೆ | ದಾಸವರೇಣ್ಯ ಪುರಂದರದಾಸರು | ರಂಗ ವಸಂತ ಸಂಸ್ಕೃತಿಕ ಸೇವಾ ಟ್ರಸ್ಟ್ | ಬೆಂಗಳೂರು
 • ರಾತ್ರಿ 7:30 ರಿಂದ ರಾತ್ರಿ 9:00 ರ ವರೆಗೆ | ಮೋಹಿನಿ ಯಾರಿಗೆ | ರಂಗಸಂಗ | ಧಾರವಾಡ

ಸ್ಥಳ :

ಕಿರುರಂಗ ಮಂದಿರ ವೇದಿಕೆ

ದಿನಾಂಕ :

29 ಸೆಪ್ಟೆಂಬರ್ ನಿಂದ 7 ನೇ ಅಕ್ಟೋಬರ್

ಗ್ಯಾಲರಿ