Date Wise Events | Mysuru Dasara 2019

Date Wise Events

10-10-201811-10-201812-10-201813-10-201814-10-201815-10-201816-10-201817-10-201818-10-201819-10-2018
ಅರಮನೆ ವೇದಿಕೆಯ ಸಾಂಸ್ಕ್ರತಿಕ ಕಾರ್ಯಕ್ರಮಗಳು

 • ಸಂಜೆ 5 ರಿಂದ 6 ರವರೆಗೆ । ನಾಡಗೀತೆ । ಸ್ಥಳೀಯ ಕಲಾವಿದರು
 • ಸಂಜೆ 6 ರಿಂದ 7 ರವರೆಗೆ । ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ । ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ
 • ರಾತ್ರಿ 7 ರಿಂದ 8 ರವರೆಗೆ । ನೃತ್ಯ ರೂಪಕ ಗಜ ಗೌರವ । ಡಾ. ವೀಣಾಮೂರ್ತಿ, ವಿಜಯ್ ಮತ್ತು ತಂಡದವರಿಂದ, ಬೆಂಗಳೂರು
 • ರಾತ್ರಿ 8 ರಿಂದ 10 ರವರೆಗೆ । ಜಾನಪದ ಜಾತ್ರೆ । ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು

ಮಹಿಳಾ ಮತ್ತು ಮಕ್ಕಳ ದಸರಾ

 • ರಂಗೋಲಿ ಸ್ಪರ್ಧೆ :- ಭಾಗವಹಿಸುವವರ ಅರ್ಹತೆ 9 ರಿಂದ 15 ವರ್ಷ, 16 ರಿಂದ 30 ವರ್ಷ ಹಾಗೂ 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಆಯೋಜಿಸಲಾಗಿರುತ್ತದೆ.
  ಸಮಯ ಬೆಳಗ್ಗೆ 7.30 ಕ್ಕೆ ಸ್ಥಳ: ಅಂಬಾವಿಲಾಸ ಅರಮನೆ ಮುಂಭಾಗ, ಮೈಸೂರು
  ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: ಸೌಮ್ಯ: 9663048292
 • ಬೆಳಗ್ಗೆ 11.00 ಗಂಟೆಗೆ “ಉದ್ಯಮ ಸಂಭ್ರಮ” ಹಾಗೂ “ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆ
  ನಂತರ “ಭಾವೈಕ್ಯತೆಯ ನೃತ್ಯ” ಅನಾವರಣ – ವಿವಿಧ ರಾಜ್ಯಗಳ ಜಾನಪದ ಶೈಲಿಯ ನೃತ್ಯ ಪ್ರದರ್ಶನ ಈ ಕಾರ್ಯಕ್ರಮಕ್ಕೆ 9 ವರ್ಷದಿಂದ ಮೇಲ್ಪಟ್ಟ ಮಕ್ಕಳು ಮತ್ತು ಮಹಿಳೆಯರು ಭಾಗವಹಿಸಬಹುದು.
  ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಶ್ಯಾಮಲ:-9972164131
 • ಸಂಜೆ 6 ಗಂಟೆಯಿಂದ ನಡೆಯುವ ಕಾರ್ಯಕ್ರಮ :
  ‘ಶ್ರೀಮಾನ್ ಶ್ರೀಮತಿ ದರ್ಬಾರ್’ವಿವಾಹಿತರಿಗಾಗಿ ಜೋಡಿಗಳ ಸಮೂಹ ನೃತ್ಯ ವಿವಾಹಿತ ಮಹಿಳೆಯರ ಸಮೂಹ ನೃತ್ಯ  ವಿವಾಹಿತ ಮಹಿಳೆಯರು ಭಾಗವಹಿಸಬಹುದು ವಯಸ್ಸಿನ ನಿರ್ಬಂಧವಿರುವುದಿಲ್ಲ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:-ಶ್ರೀಮತಿ ಕವಿತಾ, ಮೈಸೂರು 9036844557

ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆ

ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ದಿನಾಂಕ: 06.10.2018ರಂದು ಸಂಜೆ 05:00 ಘಂಟೆಯೊಳಗೆ ಉಪ ನಿರ್ದೇಶಕರು (ಪರಂಪರೆ), ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ಇಂದಿರಾನಗರ, ಮೈಸೂರು ಇಲ್ಲಿ ನೇರವಾಗಿ ಅಥವಾ ದೂರವಾಣಿ ಮೂಲಕ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2424671ನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸುವುದು.

ದಸರಾ ಕುಸ್ತಿ

 • 2ನೇ ಮೈಸೂರು ವಿಭಾಗಮಟ್ಟದ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿ
Content 3
Content 3
Content 3
Content 3
Content 3
Content 3
Content 3
Content 3