ಮೈಸೂರಿನ ಪ್ರವಾಸಿ ತಾಣಗಳು | Mysuru Dasara 2019

ಮೈಸೂರಿನ ಪ್ರವಾಸಿ ತಾಣಗಳು

ಕಾರಂಜಿ ಕೆರೆ

ಸ್ಥಳದ ಬಗ್ಗೆವಿವರಸ್ಥಳದ ಬಗ್ಗೆ ಕಾರಂಜಿ ಕೆರೆ ಮೈಸೂರು ನಗರದಲ್ಲಿದೆ. ಶ್ರೀ ಚಾಮರಾಜೇಂದ್ರ ಮೃಗಾಲಯ ನಿರ್ವಹಿಸುತ್ತಿರುವ ಈ ಕೆರೆಯ ದಂಡೆಯಲ್ಲಿ ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ ಇದೆ. ಈ ಕೆರೆಯ ಪೂರ್ಣ ಪ್ರದೇಶ ೯೦ ಎಕರೆಯಷ್ಟು ಇದ್ದು ೫೫ ಎಕರೆ ನೀರಿನಿಂದ ತುಂಬಿದೆ. ಈ ಕೆರೆಯ ಸುತ್ತಮುತ್ತ ಪರಿಸರ…

Read more

ಜಗನ್ಮೋಹನ ಅರಮನೆ

ಸ್ಥಳದ ಬಗ್ಗೆವಿವರಸ್ಥಳದ ಬಗ್ಗೆ ಮುಖ್ಯ ಅರಮನೆಯ ಪೂರ್ವ ಭಾಗದಲ್ಲಿ ಜಗನ್ಮೋಹನ ಅರಮನೆಯನ್ನು ರಾಜಕುಮಾರಿ ಮದುವೆಗಾಗಿ ಮೂರನೇ ಕೃಷ್ಣರಾಜ ಒಡೆಯರ್‌ ಆಡಳಿತಾವಧಿಯಲ್ಲಿ 1861ರಲ್ಲಿ ಕಟ್ಟಲಾಯಿತು. ಈ ಅರಮನೆಯ ಮುಖ್ಯ ದ್ವಾರದಲ್ಲಿ ಅಪೂರ್ವವಾದ ಕೆತ್ತನೆ ಮಾಡಲ್ಪಟ್ಟಿದೆ. ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವು 1915ರಿಂದ ಪ್ರಾರಂಭವಾಯಿತು. ಮೈಸೂರು ಶೈಲಿಯ ತೈಲ ವರ್ಣ ಚಿತ್ರಗಳನ್ನೊಳಗೊಂಡ…

Read more

ಸರ್ಕಾರಿ ಗಂಧದ ಎಣ್ಣೆ ಕಾರ್ಖಾನೆ

ಸ್ಥಳದ ಬಗ್ಗೆವಿವರಸ್ಥಳದ ಬಗ್ಗೆ ಸರ್ಕಾರಿ ಗಂಧದ ಎಣ್ಣೆ ಕಾರ್ಖಾನೆ ಗಂಧದ ನಾಡಿದು ಮೈಸೂರು,ಪ್ರಪಂಚ ಪ್ರಸಿದ್ಧ ಅತ್ಯತ್ತಮ ಶ್ರೀಗಂಧದ ಎಣ್ಣೆಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಅಂದಿನ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಫಲವಾಗಿ ಸರ್ಕಾರಿ ಸಾಬೂನು ಕಾರ್ಖಾನೆ 1916ರಲ್ಲಿ ಆರಂಭಗೊಂಡಿತು.…

Read more

ಸೆಂಟ್ ಫಿಲೋಮಿನಾಸ್ ಚರ್ಚ್

ಸ್ಥಳದ ಬಗ್ಗೆವಿವರಸ್ಥಳದ ಬಗ್ಗೆ ಸೆಂಟ್ ಫಿಲೋಮಿನಾಸ್ ಚರ್ಚ್ 1804 ರಲ್ಲಿ ಗಾಥಿಕ್ ಶೈಲಿಯಲ್ಲಿ ಕಟ್ಟಲಾದ ಈ ಚರ್ಚು ದೇಶದ ಅತ್ಯಂತ ಪುರಾತನ ಮತ್ತು ಅತ್ಯಂತ ಆಕರ್ಷಕ ಚರ್ಚುಗಳಲ್ಲಿ ಒಂದಾಗಿದೆ. ಒಳಗಿನ ಮುಖ್ಯ ಒಳಾಂಗಣದಲ್ಲಿ ಸಂತ ಫಿಲೋಮಿನಾರ ಮೂರ್ತಿಯಿದೆ. ಬಹಳ ಆಕರ್ಷಕವಾದ ಹೊರಗಿನ ಸೂಕ್ಷ್ಮ ಕೆತ್ತನೆಗಳು, ಎತ್ತರದ ಅವಳಿ ಶೃಂಗಗಳು…

Read more