ಲಲಿತಮಹಲ್ ಅರಮನೆ | Mysuru Dasara 2019

ಮೈಸೂರು ನಗರದಿಂದ ತುಸು ಹೊರಭಾಗದಲ್ಲಿರುವ ಈ ಲಲಿತಮಹಲ್‌ ಅರಮನೆ ಎಂತಹವರನ್ನೂ ಅಯಸ್ಕಾಂತದಂತೆ ಸೆಳೆವ ಚೆಲುವಿನ ಗಣಿ. ಇದು 1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಂದ ನಿರ್ಮಾಣಗೊಂಡಿರುವ ಎರಡು ಅಂತಸ್ತಿನ ಭವ್ಯ ಕಟ್ಟಡವಾಗಿದ್ದು ಯೂರೋಪ್‌ ಮಾದರಿಯಲ್ಲಿದೆ.

ವಿಳಾಸ:

ಲಲಿತಾ ಮಹಲ್ ಪ್ಯಾಲೇಸ್ ರಸ್ತೆ, ಲಲಿತ್‌ಮಹಲ್ ನಗರ, ಸಿದ್ಧಾರ್ಥ ಲೇ Layout ಟ್, ಮೈಸೂರು, ಕರ್ನಾಟಕ 570028

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :5.9 ಕಿಲೋ ಮೀಟರ್-ರೈಲ್ವೆ ನಿಲ್ದಾಣ ದಿಂದ :7 ಕಿಲೋ ಮೀಟರ್-ವಿಮಾನ ನಿಲ್ದಾಣ ದಿಂದ :13 ಕಿಲೋ ಮೀಟರ್