Mysuru Dasara 2019

Home

ಇತ್ತೀಚಿನ ಸುದ್ದಿ

ಯುವ ಸಂಭ್ರಮ 2019 ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆಪ್ಟೆಂಬರ್ 17 ರಿಂದ ಪ್ರಾರಂಭವಾಗಲಿದೆ.

ಮೈಸೂರು ದಸರಾ ೨೦೧೯ ಉದ್ಘಾಟನೆ

ಸಾಹಿತಿ, ತತ್ವಜ್ಞಾನಿ ಹಾಗೂ ಪ್ರಾಧ್ಯಾಪಕರಾದ, ಸನ್ಮಾನ್ಯ ಶ್ರೀ. ಎಸ್ ಎಲ್ ಭೈರಪ್ಪನವರು ನಾಡಹಬ್ಬ ಮೈಸೂರು ದಸರಾ – ೨೦೧೯ ಅನ್ನು ಉದ್ಘಾಟಿಸಲಿದ್ದಾರೆ.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್
ಶ್ರೀಮನ್ಮಹಾರಾಜ ಜಯಚಾಮರಾಜ ಒಡೆಯರ್

ಶ್ರೀ ಬಿ.ಎಸ್. ಯಡಿಯೂರಪ್ಪ

ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ

ಶ್ರೀ ವಿ. ಸೋಮಣ್ಣ

ಮಾನ್ಯ ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಮೈಸೂರು,
ಕರ್ನಾಟಕ ಸರ್ಕಾರ

ಮೈಸೂರು ದಸರಾ

ಹತ್ತು ದಿನಗಳ ಕಾಲ ಆಚರಿಸಲಾಗುವ ಮೈಸೂರು ದಸರಾ ಮಹೋತ್ಸವವು ವಿಶ್ವವಿಖ್ಯಾತವಾಗಿದೆ. ಈ ಬಾರಿಯ ಸಂಭ್ರಮಾಚರಣೆಗಳಿಗಾಗಿ ಇಡೀ ಮೈಸೂರು ನಗರವೇ ಸಜ್ಜಾಗಿದೆ. ಈ ನಮ್ಮ ನಾಡಹಬ್ಬಕ್ಕೆ ನಿಮ್ಮನ್ನೂ ಸ್ವಾಗತಿಸುತ್ತಾ ನಮ್ಮ ಸಂಭ್ರಮದಲ್ಲಿ ನೀವೂ ಭಾಗಿಯಾಗಿರಿ ಎಂದು ಆಹ್ವಾನಿಸುತ್ತೇವೆ.

ಹೆಚ್ಚಿನ ಮಾಹಿತಿ

ಮೈಸೂರು ದಸರಾ ೨೦೧೯ರ ಕ್ಷಣಗಣನೆ

ಜನಪ್ರಿಯ ಕಾರ್ಯಕ್ರಮಗಳು

ಮೈಸೂರು ದಸರಾ ಚಿತ್ರಗಳು