ಮಹಿಳಾ ದಸರಾ | Mysuru Dasara 2019

ಮಹಿಳಾ ದಸರಾ

ದಿನಾಂಕ : 11-10-2018 :

ರಂಗೋಲಿ ಸ್ಪರ್ಧೆ : ಭಾಗವಹಿಸುವವರ ಅರ್ಹತೆ 9 ರಿಂದ 15 ವರ್ಷ, 16 ರಿಂದ 30 ವರ್ಷ ಹಾಗೂ 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಆಯೋಜಿಸಲಾಗಿರುತ್ತದೆ.
ಸಮಯ ಬೆಳಗ್ಗೆ 7.30 ಕ್ಕೆ ಸ್ಥಳ: ಅಂಬಾವಿಲಾಸ ಅರಮನೆ ಮುಂಭಾಗ, ಮೈಸೂರು
ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: ಸೌಮ್ಯ: 9663048292

ಬೆಳಗ್ಗೆ 11.00 ಗಂಟೆಗೆ “ಉದ್ಯಮ ಸಂಭ್ರಮ” ಹಾಗೂ “ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆ
ನಂತರ “ಭಾವೈಕ್ಯತೆಯ ನೃತ್ಯ” ಅನಾವರಣ – ವಿವಿಧ ರಾಜ್ಯಗಳ ಜಾನಪದ ಶೈಲಿಯ ನೃತ್ಯ ಪ್ರದರ್ಶನ ಈ ಕಾರ್ಯಕ್ರಮಕ್ಕೆ 9 ವರ್ಷದಿಂದ ಮೇಲ್ಪಟ್ಟ ಮಕ್ಕಳು ಮತ್ತು ಮಹಿಳೆಯರು ಭಾಗವಹಿಸಬಹುದು.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಶ್ಯಾಮಲ:-9972164131

ಸಂಜೆ 6 ಗಂಟೆಯಿಂದ ನಡೆಯುವ ಕಾರ್ಯಕ್ರಮ:
‘ಶ್ರೀಮಾನ್ ಶ್ರೀಮತಿ ದರ್ಬಾರ್’ವಿವಾಹಿತರಿಗಾಗಿ ಜೋಡಿಗಳ ಸಮೂಹ ನೃತ್ಯ ವಿವಾಹಿತ ಮಹಿಳೆಯರ ಸಮೂಹ ನೃತ್ಯ (ಒisಣeಡಿ & ಒisses ಒಥಿsoಡಿe) ವಿವಾಹಿತ ಮಹಿಳೆಯರು ಭಾಗವಹಿಸಬಹುದು ವಯಸ್ಸಿನ ನಿರ್ಬಂಧವಿರುವುದಿಲ್ಲ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:-ಶ್ರೀಮತಿ ಕವಿತಾ, ಮೈಸೂರು 9036844557