ರಾಜಾಸೀಟ್ | Mysuru Dasara 2019

ಮಡಿಕೇರಿ ಬಸ್ ನಿಲ್ದಾಣದಿಂದ 1 ಕಿ.ಮಿ ದೂರದಲ್ಲಿ ರಾಜಸೀಟ್ನ ತಾಣ ಅಡಗಿದೆ. ಈ ತಾಣ ಸುಂದರವಾದ ಹೂವಿನ ಉದ್ಯಾನವನವನ್ನು ಒಳಗೊಂಡಿದ್ದು, ಹಸಿರು ಪರ್ವತಗಳು, ಕಣಿವೆಗಳನ್ನು ಹಾಗೂ ಸೂರ್ಯಸ್ತವನ್ನು ವಿಕ್ಷೀಸಲು ಮನೋಹರವಾಗಿರುತ್ತದೆ.

ವಿಳಾಸ:

ಸ್ಟುವರ್ಟ್ ಹಿಲ್, ಮಡಿಕೇರಿ, ಕರ್ನಾಟಕ 571201