29 ಸೆಪ್ಟೆಂಬರ್ 2019 | Mysuru Dasara 2019

29 ಸೆಪ್ಟೆಂಬರ್ 2019

ದಸರಾ ಮಹೋತ್ಸವ ಉದ್ಘಾಟನೆ

ಸಮಯ: ಬೆಳಿಗ್ಗೆ 9:39 ರಿಂದ 10:25 ರೊಳಗೆ

ಸ್ಥಳ: ಚಾಮುಂಡಿ ಬೆಟ್ಟ

ಗೂಗಲ್ ಮ್ಯಾಪ್

ಪೊಲೀಸ್ ಸಹಾಯ ಕೇಂದ್ರ ( ಕಿಯಾಸ್ಕ್ )

ಸಮಯ: ಬೆಳಿಗ್ಗೆ 10:00 ಗಂಟೆಗೆ

ಸ್ಥಳ: ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಚಾಮುಂಡಿ ಬೆಟ್ಟ

ಗೂಗಲ್ ಮ್ಯಾಪ್

ದಸರಾ ಕ್ರೀಡಾ ಜ್ಯೋತಿ

ಸಮಯ: ಬೆಳಿಗ್ಗೆ 10:20 ಗಂಟೆಗೆ

ಸ್ಥಳ: ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಚಾಮುಂಡಿ ಬೆಟ್ಟ

ಗೂಗಲ್ ಮ್ಯಾಪ್

ಚಲನಚಿತ್ರೋತ್ಸವ

ಸಮಯ: ಬೆಳಿಗ್ಗೆ 11:00 ಗಂಟೆಗೆ

ಸ್ಥಳ: ಕರ್ನಾಟಕ ಕಲಾಮಂದಿರ

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ

ಸಾಹಸ ಕ್ರೀಡೋತ್ಸವ

ಸಮಯ: ಮಧ್ಯಾಹ್ನ 12:30 ಗಂಟೆಗೆ

ಸ್ಥಳ: ಕೆ.ಆರ್.ಎಸ್.  ಹಿನ್ನೀರು ಹೊಸ ಹುಂಡವಾಡಿ

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ

ಆಹಾರ ಮೇಳ

ಸಮಯ: ಮಧ್ಯಾಹ್ನ 2:00 ಗಂಟೆಗೆ

ಸ್ಥಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ

ದಸರಾ ಕುಸ್ತಿ ಪಂದ್ಯಾವಳಿ

ಸಮಯ: ಮಧ್ಯಾಹ್ನ 3:30 ಗಂಟೆಗೆ

ಸ್ಥಳ: ಶ್ರೀ ದೇವರಾಜು ಅರಸು ವಿವಿದೋದ್ದೇಶ ಕ್ರೀಡಾಂಗಣ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ

ವಸ್ತು ಪ್ರದರ್ಶನ

ಸಮಯ: ಸಂಜೆ 4:00ಗಂಟೆಗೆ

ಸ್ಥಳ: ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣ

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ

ಫಲಪುಷ್ಪ ಪ್ರದರ್ಶನ

ಸಮಯ: ಸಂಜೆ 4:30 ಗಂಟೆಗೆ

ಸ್ಥಳ: ಕುಪ್ಪಣ್ಣ ಪಾರ್ಕ್

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ

ಸಧೃಡ ಭಾರತ ಮಕ್ಕಳ ಕ್ರೀಡಾರಂಗ

ಸಮಯ: ಸಂಜೆ 4:45 ಗಂಟೆಗೆ

ಸ್ಥಳ: ಕುಪ್ಪಣ್ಣ ಪಾರ್ಕ್

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ

ಪುಸ್ತಕ ಮಳಿಗೆ

ಸಮಯ: ಸಂಜೆ 5:00 ಗಂಟೆಗೆ

ಸ್ಥಳ: ಕಾಡಾ ಕಛೇರಿ ಮೈದಾನ

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ

ಸಾಂಸ್ಕೃತಿಕ ಕಾರ್ಯಕ್ರಮಗಳು

ಸಮಯ : ಸಂಜೆ 6:00 ಗಂಟೆಗೆ

ಸಂಪೂರ್ಣ ಮಾಹಿತಿ

ವಿದ್ಯುತ್ ದೀಪಾಲಂಕಾರ

ಸಮಯ: ಸಂಜೆ 6:15 ಗಂಟೆಗೆ

ಸ್ಥಳ: ಹಸಿರು ಮಂಟಪ ನ್ಯೂ ಸಯ್ಯಾಜಿರಾವ್ ರಸ್ತೆ

ಗೂಗಲ್ ಮ್ಯಾಪ್

ದಸರಾ ವಿಂಟೇಜ್ ಕಾರ್ ರ‍್ಯಾಲಿ

ಸ್ಥಳ: ಲಲಿತ್ ಮಹಲ್ ಅರಮನೆ

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ

ದಸರಾ ಜಲ ಕ್ರೀಡೆ

ಸ್ಥಳ: ಔಟ್ಬಾಕ್ ಅಡ್ವೆಂಚರ್ , ವರುಣ ಕೆರೆ

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ

ದಸರಾ ಕ್ರೀಡೆ

ಸ್ಥಳ: ಚಾಮುಂಡಿ ವಿಹಾರ್ ಕ್ರೀಡಾಂಗಣ

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ

ದಸರಾ ಹೆಲಿ ರೈಡ್ಸ್

ಸ್ಥಳ: ಲಲಿತ್ ಮಹಲ್ ಹೆಲಿಪ್ಯಾಡ್

ಗೂಗಲ್ ಮ್ಯಾಪ್ | ಸಂಪೂರ್ಣ ಮಾಹಿತಿ