Gold Cards | ಗೋಲ್ಡ್ ಕಾರ್ಡ್

Dasara Gold Card – ದಸರಾ ಗೋಲ್ಡ್ ಕಾರ್ಡ್

Gold Card


Price : 7500 INR.

Entry for two adults and one child upto 6 years

Please produce the Gold Card at the entrance.

Gold Card is valid from Oct 5th – Oct 14th, 2013.

Gold Cards can be bought directly from the counter in Mysore DC Office, by paying 7,500 INR by cash or demand draft drawn in favor of the Special Officer for Mysore Dasara and Deputy Commissioner Mysore District, Mysore.


For Foreign tourists : Gold Card Helpline no +91 80 4912 5900

Helpline Working Hours : Monday to Friday (10AM to 6PM IST) | Saturday (10AM to 2PM IST)

Facilities on Purchase of Dasara Gold Card 2013 :

Dasara Procession – Jumboo Savaari

 • October 14th, 2013 – 11:00 AM
 • Assured seats for two persons
 • Entry through JAYAMARTANDA GATE (Palace East Gate No – 3)
 • Free vehicle parking at Doddakere Maidana. (Opposite Jayamarthanda Gate No 3)

Torch Light Parade

 • October 14th, 2013 – 7:00 PM
 • Assured seats for two persons
 • Limited free car parking facility at Gate No. 3 on first come, first serve basis.

Gold Card bearers have Free Entry to the following tourist places : 

 • Mysore Palace
 • Sri Chamarajendra Zoological Garden (Mysore Zoo)
 • Jaganmohana Art Gallery
 • Karanji Lake Nature Park
 • Rail Museum
 • Regional Museum of Natural History
 • Ranganatittu Bird Santuary
 • Krishna Raja Sagar (KRS) or Brindavan Gardens
 • Chamundi Temple (VIP Darshan)
 • St. Philomena’s Church
 • Dasara Exhibition

 

ಗೋಲ್ಡ್ ಕಾರ್ಡ್ : ದರ : 7500/- ರೂ.

ಇಬ್ಬರ ಜೊತೆಗೆ 6 ವರ್ಷದ ಒಳಗಿನ ಒಂದು ಮಗುವಿಗೆ ಪ್ರವೇಶ

ದಯವಿಟ್ಟು ಪ್ರವೇಶಿಸುವಾಗ ಗೋಲ್ಡ್ ಕಾರ್ಡ್ ತೋರಿಸಬೇಕು

ಗೋಲ್ಡ್ ಕಾರ್ಡ್ ಗಳನ್ನು ಅಕ್ಟೋಬರ್ 5ರಿಂದ 14ರವರೆಗೆ ಉಪಯೋಗಿಸಬಹುದು.

ಗೋಲ್ಡ್ ಕಾರ್ಡ್ ಗಳನ್ನು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 7,500 ರೂ ನಗದು ಅಥವಾ ಡಿಮಾಂಡ್ ಡ್ರಾಫ್ಟ್ ಮೂಲಕ (ದಸರಾ ವಿಶೇಷ ಅಧಿಕಾರಿಗಳು ಹಾಗೂ ಮೈಸೂರು ಜಿಲ್ಲಾಧಿಕಾರಿಗಳ ಹೆಸರಿನಲ್ಲಿ) ತೆಗೆದುಕೊಳ್ಳಬಹುದು.

ಗೋಲ್ಡ್ ಕಾರ್ಡ್ ಪಡೆದವರಿಗೆ ದೊರೆಯುವ ಸೌಲಭ್ಯಗಳು

ದಸರಾ ಮೆರವಣಿಗೆ – ಜಂಬೂ ಸವಾರಿ

 • ಅಕ್ಟೋಬರ್ 14, 2013 – ಬೆಳಗ್ಗೆ 11 ಗಂಟೆ
 • ಇಬ್ಬರಿಗೆ ಸೀಟುಗಳ ವ್ಯವಸ್ತೆ
 • ಜಯಮಾರ್ತಾಂಡ ದ್ವಾರದಿಂದ (ಪೂರ್ವ, ಸಂಖ್ಯೆ – 3) ಪ್ರವೇಶ
 • ದೊಡ್ಡಕೆರೆ ಮೈದಾನದಲ್ಲಿ ಉಚಿತ ವಾಹನ ನಿಲುಗಡೆ. ಜಯಮಾರ್ತಾಂಡ ದ್ವಾರ (ಪೂರ್ವ, ಸಂಖ್ಯೆ – 3) ಮುಂಭಾಗ

ಪಂಜಿನ ಕವಾಯತು

 • ಅಕ್ಟೋಬರ್ 14, 2013 – ಸಂಜೆ 7 ಗಂಟೆ
 • ಇಬ್ಬರಿಗೆ ಸೀಟುಗಳ ವ್ಯವಸ್ತೆ
 • ಗೇಟ್ ನಂ 3 ರಲ್ಲಿ ಸೀಮಿತವಾದ ಉಚಿತ ಕಾರು ಪಾರ್ಕಿಂಗ್ ವ್ಯವಸ್ತೆ. ಮೊದಲು ಬಂದವರಿಗೆ ಆದ್ಯತೆ

ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಈ ಸ್ಥಳಗಳಿಗೆ ಉಚಿತ ಪ್ರವೇಶ : 

 • ಮೈಸೂರು ಅರಮನೆ
 • ಶ್ರೀ ಚಾಮರಾಜೇಂದ್ರ ಮೃಗಾಲಯ
 • ಜಗನ್ಮೋಹನ ಆರ್ಟ್ ಗ್ಯಾಲರಿ
 • ಕಾರಂಜಿ ಕೆರೆ
 • ರೈಲು ಮ್ಯೂಸಿಯಂ
 • ರೀಜನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ
 • ರಂಗನತಿಟ್ಟು ಪಕ್ಷಿಧಾಮ
 • ಕೃಷ್ಣರಾಜಸಾಗರ (ಕೆ.ಆರ್.ಎಸ್) – ಬೃಂದಾವನ
 • ಚಾಮುಂಡೇಶ್ವರಿ ದೇವಸ್ಥಾನ (ವಿ.ಐ.ಪಿ. ದರ್ಶನ)
 • ಸಂತ ಫಿಲೋಮಿನ ಚರ್ಚ್
 • ದಸರಾ ವಸ್ತು ಪ್ರದರ್ಶನ
 

 

Wordpress Themes - Wordpress Video Themes - Wordpress Travel Themes - WordPress Restaurant Themes