Yuva Dasara / ಯುವ ದಸರಾ

From October 7th to 12th

7-10-2013

 • 06:00 to 06:30 pm : Inauguration of Yuva Dasara
 • 06:30 to 06:40 pm : Welcome dance by Smt K.C. Pushpa and team.
 • 06:40 to 06:50 pm : Special Students’ Dance by Sri Alok.
 • 06:50 to 07:35 pm : Performance by teams selected from Yuva Sambhrama
  • Blind Children’s School, Mysore
  • Govt First Grade College, Gundlupete
  • Field Marshal K.M Cariappa College, Madikeri
 • 07:35 to 07:50 pm : Performance by teams selected from Rural Dasara – Rural group from Mysore Taluk
 • 08:00 to 10:30 pm : Musical evening by famous playback singer, Shaan

8-10-2013

 • 05:00 to 05:30 pm :  Entertainment Programme from Sound ‘N’ Sounds,  Kollegal
 • 05:30 to 05:45 pm : Freaky Feet Dance Academy, Gokulam, Mysore
 • 05:45 to 06:00 pm : Sizzling Guys, Dance Studio, Mangalore
 • 06:00 to 06:15 pm : Kaladhaare Cultural Trust, Mysore
 • 06:15 to 06:30 pm : Performance by teams selected from Rural Dasara – Rural group from Nanjangud Taluk
 • 06: 30 to 07:00 pm : Bihu Dance by Assam artists.
 • 07:00 to 07:10 pm : Entertainment Programme by ”Lucia” film group
 • 07:10 to 07:20 pm : Entertainment Programme by Divine Dancer Academy, Mysore
 • 07:20 to 08:00 pm : Performance by teams selected from Yuva Sambhrama
  • Govt.First grade college, Davangere
  • I.D.S.G Govt. College, Chikmagalur
  • J.S.S Women’s P.U College, Saraswathipuram, Mysore.
 • 08:00 to 10:30 pm : Musical evening by famous playback singer, Sunidhi Chauhan

9-10-2013

  • 05:00 to 05:30 pm : Entertainment Programme by Stone Age Rock Band, Mysore.
  • 05:30 to 05:45 pm : Entertainment Programme by Galaxy Dance Team, Mysore
  • 05:45 to 06:00 pm : Performance by Rural team from T. Narasipur Taluk.
  • 06:00 to 06:15 pm : Performance by Rural team from H.D. Kote Taluk.
  • 06:15 to 06:30 pm : Baredi dance by Madhya Pradesh team.
  • 06:00 to 06:30 pm : Performance by teams selected from Yuva Sambhrama
   • Talent Composite, P.U. College, Hunsur.
   • Maharani Women’s Science College, Mysore.
   • N.I.E. College, Mysore.
  • 07:15 to  08:00 pm : Musical performance by talented young artist Baby Anjana, Winner of Indian Idol Junior.
  • 08:00 to 10:30 pm : Musical evening by famous playback singer, Vijay Prakash

 

10-10-2013

   • 05:00 to 05:30 pm : Entertainment Programme by Kiran Melodies, Mysore.
   • 05:30 ರಿಂದ 05:45 pm : Entertainment Programme by Cyclone Dance Institute, Mysore.
   • 05:45 ರಿಂದ 06:00 pm : Performance by Rural team from Periyapatna Taluk.
   • 06:00 to 06:15 pm : Dance by Kripa Phadke and team.
   • 06:15 to 06:30 pm : Performance by Samskruthi, Mysore.
   • 06:30 to 06:40 pm : Performance by S.L.D. Dance, Mysore.
   • 06:40 to 06:50 pm : Performance by Jabbawockeez Dance Troupe, Mysore, Medical College, Mysore.
   • 06:50 to 07:20 pm : Songi Mukhawate performance by Maharashtra artists.
   • 07:20 to 08:00 pm : Performance by teams selected from Yuva Sambhrama
    • Performance by Govt P.U. College, Yelwal.
    • Performance by Teresian College, Mysore.
    • Performance by Manasagangotri, ‘Dollu Kunitha’ team.
   • 08:00 to 10:30 pm : Musical evening by famous playback singer, Sukhwinder Singh

 11-10-2013

   • 05:00 to 05:30 pm : Performance by Sarwasva Kannada Rock band, Mysore.
   • 05:30 to 05:45 pm : Yuva school of Dance, Mysore.
   • 05:45 to 06:00 pm : Performance by Rural team from Hunsur Taluk
   • 06:00 to 06:30 pm : Bonalu Dance by Andhra Pradesh artists.
   • 06:30 to  07:15 pm : Performance by teams selected from Yuva Sambhrama :
    • Chaithra P.U. College, H.D. Kote Road, Mysore.
    • Sharada Vilas P.U. College, Mysore.
    • Govt. First Grade College, Mysore
   • 07:15 to 08:00 pm : Drums performance by famous artist Shivamani
   • 08:00 to 10:30 pm : Musical evening by famous playback singer, Mikha Singh

12-10-2013

   • 05:00 to 05:15 pm :Performance by Rural team from K.R. Nagar Taluk
   • 05:15 to 06:00 pm : Performance by teams selected from Yuva Sambhrama
    • Govt. P.U College, Karimuddanahalli, Hunsur.
    • Maharshi P.U. College, Mysore.
    • Govt. Women’s First Grade College, Mysore.
   • 06:00 to 06:15 pm : Performance by Bhushan Academy, Mysore.
   • 06:15 to 06:30 pm : Musical performance by High-Dens
   • 06:30 to 07:00 pm :Bhangra Dance by Punjab artists.
   • 07:00 to 08:00 pm : Princess of India programme by Roopa Iyer and team
   • 08:00 to 10:30 pm : Musical evening by popular music director, Arjun Janya

Venue

ದಿನಾಂಕ : ಅಕ್ಟೋಬರ್ 7 ರಿಂದ 12ರವರೆಗೆ

ತಾತ್ಕಾಲಿಕ ಪಟ್ಟಿ

7-10-2013

   • 6 : 00ರಿಂದ  6 : 30 : ಯುವದಸರಾ ಉದ್ಘಾಟನಾ ಸಮಾರಂಭ
   • 6 : 30 ರಿಂದ 6 : 40  : ಸ್ವಾಗತ ನೃತ್ಯ, ಶ್ರೀಮತಿ ಕೆ.ಸಿ. ಪುಷ್ಪ ಮತ್ತು ತಂಡದವರಿಂದ
   • 6 : 40 ರಿಂದ 6 : 50 : ವಿಶೇಷ ವಿದ್ಯಾರ್ಥಿಯ ನೃತ್ಯ,  ಶ್ರೀ.ಅಲೋಕ್ ರವರಿಂದ
   • 6 : 50 ರಿಂದ  7 : 35 :  ಯುವ ಸಂಭ್ರಮದಿಂದ ಆಯ್ಕೆಯಾದ ತಂಡ
    • ಅಂಧ ಮಕ್ಕಳ ಶಾಲೆ, ಮೈಸೂರು.
    • ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಂಡ್ಲುಪೇಟೆ.
    • ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ.
   • 7 : 35 ರಿಂದ  7 : 50 : ಗ್ರಾಮೀಣ ದಸರಾದಿಂದ ಆಯ್ಕೆಯಾದ ತಂಡದ ಪ್ರದರ್ಶನ
    • ಮೈಸೂರು ತಾಲ್ಲೂಕು ಗ್ರ್ರಾಮೀಣ ತಂಡದಿಂದ
   •  8 : 00 ರಿಂದ  10 : 30 : ಸಂಗೀತ ವೈವಿಧ್ಯ, ಪ್ರಖ್ಯಾತ ಹಿನ್ನೆಲೆ ಗಾಯಕ ಶಾನ್

8-10-2013

   • 05:00 ರಿಂದ  05:30 :   ಸೌಂಡ್ ‘ಎನ್’ ಸೌಂಡ್ಸ್, ಕೊಳ್ಳೇಗಾಲ, ಇವರಿಂದ ಮನರಂಜನೆ ಕಾರ್ಯಕ್ರಮ
   • 05:30 ರಿಂದ  05:45 :  ಫ್ರೀಕಿ ಫೀಟ್ ಡ್ಯಾನ್ಸ್ ಅಕಾಡೆಮಿ, ಗೋಕುಲಂ, ಮೈಸೂರು.
   • 05:45 ರಿಂದ  06:00  : ಸಿಜಲಿಂಗ್ ಗಯ್ಸ್, ಡ್ಯಾನ್ಸ್ ಸ್ಟುಡಿಯೋ, ಮಂಗಳೂರು.
   • 06:00 ರಿಂದ 06:15 : ಕಲಾಧಾರೆ ಕಲ್ಚರಲ್ ಟ್ರಸ್ಟ್, ಮೈಸೂರು.
   • 06:15 ರಿಂದ  06:30 : ಗ್ರಾಮೀಣ ದಸರಾದಿಂದ ಆಯ್ಕೆಯಾದ ತಂಡದ ಪ್ರದರ್ಶನ ನಂಜನಗೂಡು ತಾಲ್ಲೂಕು ಗ್ರ್ರಾಮೀಣ ತಂಡದಿಂದ
   • 06 :30 ರಿಂದ 07:00 : ಬಿಹೂ ನೃತ್ಯ, ಅಸ್ಸಾಮ್ ತಂಡದಿಂದ
   • 07:00 ರಿಂದ 07:10 : ಲೂಸಿಯಾ ಚಲನಚಿತ್ರ ತಂಡದವರಿಂದ ಮನರಂಜನೆ ಕಾರ್ಯಕ್ರಮ.
   • 07:10 ರಿಂದ 07:20 : ಡಿವೈನ್ ಡ್ಯಾನ್ಸ್‍ರ್ಸ್ ಅಕಾಡೆಮಿ, ಮೈಸೂರು ತಂಡದವರಿಂದ ಮನರಂಜನೆ ಕಾರ್ಯಕ್ರಮ.
   • 07 :20 ರಿಂದ 08 :00  : ಯುವ ಸಂಭ್ರಮದಿಂದ ಆಯ್ಕೆಯಾದ ತಂಡಗಳ ಪ್ರದರ್ಶನ
    • ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ.
    • ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜು, ಚಿಕ್ಕಮಂಗಳೂರು.
    • ಜೆ.ಎಸ್.ಎಸ್. ಮಹಿಳಾ ಪದವಿ ಪೂರ್ವ ಕಾಲೇಜು, ಸರಸ್ವತಿಪುರಂ, ಮೈಸೂರು.
   • 08 : 00 ರಿಂದ 10 : 30 : ಸಂಗೀತ ವೈವಿಧ್ಯ   : ಸುನಿಧಿ ಚೌಹಾಣ್, ಪ್ರಖ್ಯಾತ ಗಾಯಕರು

9-10-2013

   • 05:00 ರಿಂದ 05:30 : ಸ್ಟೋನೇಜ್ ರಾಕ್ ಬ್ಯಾಂಡ್, ಮೈಸೂರು ತಂಡದವರಿಂದ ಮನರಂಜನ ಕಾರ್ಯಕ್ರಮ.
   • 05:30 ರಿಂದ 05:45 : ಗ್ಯಾಲಕ್ಸಿ ನೃತ್ಯ ತಂಡ, ಮೈಸೂರು ಇವರಿಂದ ಮನರಂಜನ ಕಾರ್ಯಕ್ರಮ.
   • 05:45 ರಿಂದ 06:00 :  ಗ್ರಾಮೀಣ ದಸರಾದಿಂದ ಆಯ್ಕೆಯಾದ ತಂಡದ ಪ್ರದರ್ಶನ, ಟಿ. ನರಸೀಪುರ ತಾಲ್ಲೂಕು ಗ್ರ್ರಾಮೀಣ ತಂಡದಿಂದ
   • 06:00 ರಿಂದ 06:15  : ಗ್ರಾಮೀಣ ದಸರಾದಿಂದ ಆಯ್ಕೆಯಾದ ತಂಡದ ಪ್ರದರ್ಶನ, ಹೆಚ್.ಡಿ. ಕೋಟೆ ತಾಲ್ಲೂಕು ಗ್ರ್ರಾಮೀಣ ತಂಡದಿಂದ
   • 06:15 ರಿಂದ 06:45 : ಬರೇಡಿ ನೃತ್ಯ ಪ್ರದರ್ಶನ, ಮಧ್ಯ ಪ್ರದೇಶ ತಂಡದಿಂದ
   •  06:45 ರಿಂದ 07:15 : ಯುವ ಸಂಭ್ರಮದಿಂದ ಆಯ್ಕೆಯಾದ ತಂಡಗಳ ಪ್ರದರ್ಶನ
    • ಟ್ಯಾಲೆಂಟ್ ಕಾಂಪೋಸಿಟ್, ಪದವಿ ಪೂರ್ವ ಕಾಲೇಜು, ಹುಣಸೂರು.
    • ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು.
    • ಎನ್.ಐ.ಇ. ಕಾಲೇಜು, ಮೈಸೂರು.
   • 07:15 ರಿಂದ  08:00 : ಬೇಬಿ ಅಂಜನಾ, ಇಂಡಿಯನ್ ಐಡಲ್ ವಿಜೇತೆ ಇವರಿಂದ ಸಂಗೀತ ಕಾರ್ಯಕ್ರಮ
   • 08:00 ರಿಂದ 10:30 : ಸಂಗೀತ ವೈವಿಧ್ಯ ಪ್ರಖ್ಯಾತ ಗಾಯಕರು : ವಿಜಯ್ ಪ್ರಕಾಶ್

10-10-2013

   • 05:00 ರಿಂದ 05:30  : ಕಿರಣ್ ಮೆಲೋಡೀಸ್, ಮೈಸೂರು ಇವರಿಂದ ಮನರಂಜನ ಕಾರ್ಯಕ್ರಮ.
   • 05:30 ರಿಂದ 05:45  : ಸೈಕ್ಲೋನ್ ಡ್ಯಾನ್ಸ್ ಇನ್ಸ್‍ಟಿಟ್ಯೂಟ್, ಮೈಸೂರು ತಂಡದವರಿಂದ ಮನರಂಜನ ಕಾರ್ಯಕ್ರಮ.
   • 05:45 ರಿಂದ 06:00  : ಗ್ರಾಮೀಣ ದಸರಾದಿಂದ ಆಯ್ಕೆಯಾದ ತಂಡದ ಪ್ರದರ್ಶನ ಪಿರಿಯಪಟ್ಟಣ ತಾಲ್ಲೂಕು ಗ್ರ್ರಾಮೀಣ ತಂಡದಿಂದ
   • 06:00 ರಿಂದ 06:15  : ಕೃಪಾ ಪಡಕೆ ಮತ್ತು ತಂಡದವರಿಂದ ಮನರಂಜನ ನೃತ್ಯ.
   • 06:15 ರಿಂದ 06:30 :  ಸಂಸ್ಕೃತಿ  , ಮೈಸೂರು ಇವರಿಂದ ಮನೋರಂಜನಾ
   • 06:30 ರಿಂದ 06:40  : ಎಸ್.ಎಲ್.ಡಿ ಡ್ಯಾನ್ಸ್, ಮೈಸೂರು ಇವರಿಂದ ಮನೋರಂಜನಾ ಕಾರ್ಯಕ್ರಮ.
   • 06:40 ರಿಂದ  06:50  : ಜಾಬೋವಾಕೀಸ್ ನೃತ್ಯ ತಂಡ ಮೈಸೂರು, ವೈದ್ಯಕೀಯ ಕಾಲೇಜು,  ಮೈಸೂರು ಇವರಿಂದ ಮನೋರಂಜನಾ ಕಾರ್ಯಕ್ರಮ.
   • 06:50 ರಿಂದ 07:20  : ಸೋಂಗಿ ಮುಖವಾಟೆ ನೃತ್ಯ, ಮಹಾರಾಷ್ಟ್ರ ತಂಡದಿಂದ
   • 07:20 ರಿಂದ 08:00 ಯುವ ಸಂಭ್ರಮದಿಂದ ಆಯ್ಕೆಯಾದ ತಂಡಗಳ ಪ್ರದರ್ಶನ :
    • ಸರ್ಕಾರಿ ಪದವಿ ಪೂರ್ವ ಕಾಲೇಜು, ಇಲವಾಲ.
    • ಟೆರಿಷಿಯನ್ ಕಾಲೇಜು, ಮೈಸೂರು.
    • ಮಾನಸಗಂಗೋತ್ರಿ, ಡೊಳ್ಳು ಕುಣಿತದ ತಂಡ.
   • 08:00 ರಿಂದ 10:30 :  ಸಂಗೀತ ವೈವಿಧ್ಯ – ಪ್ರಖ್ಯಾತ ಹಿನ್ನೆಲೆ ಗಾಯಕರು ಸುಖ್ವಿಂದರ್ ಸಿಂಗ್

 11-10-2013

   • 05:00 ರಿಂದ 05:30  : ಸರ್ವಸ್ವ ಕನ್ನಡ ರಾಕ್ ಬ್ಯಾಂಡ್, ಮೈಸೂರು
   • 05:30 ರಿಂದ 05:45  : ಯುವ ಸ್ಕೂಲ್ ಆಫ್ ಡ್ಯಾನ್ಸ್, ಮೈಸೂರು.
   • 05:45 ರಿಂದ 06:00  : ಗ್ರಾಮೀಣ ದಸರಾದಿಂದ ಆಯ್ಕೆಯಾದ ತಂಡದ ಪ್ರದರ್ಶನ ಹುಣಸೂರು ತಾಲ್ಲೂಕು ಗ್ರ್ರಾಮೀಣ ತಂಡದಿಂದ
   • 06:00 ರಿಂದ 06:30 :  ಬೋನಾಲು ನೃತ್ಯ, ಆಂಧ್ರ ಪ್ರದೇಶ ತಂಡದಿಂದ
   • 06:30 ರಿಂದ 07:15  : ಯುವ ಸಂಭ್ರಮದಿಂದ ಆಯ್ಕೆಯಾದ ತಂಡಗಳ ಪ್ರದರ್ಶನ :
    • ಚೈತ್ರ ಪಿ.ಯು ಕಾಲೇಜು, ಹೆಚ್.ಡಿ. ಕೋಟೆ ರಸ್ತೆ, ಮೈಸೂರು.
    • ಶಾರದ ವಿಲಾಸ ಪಿ.ಯು ಕಾಲೇಜು, ಮೈಸೂರು.
    • ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೈಸೂರು.
   • 07:15 ರಿಂದ  08:00  : ಸಂಗೀತ ವೈವಿಧ್ಯ : ಶಿವಮಣಿ , ಖ್ಯಾತ ಕಲಾವಿದರು (ಡ್ರಮ್ಸ್).
   • 08:00 ರಿಂದ 10:30   : ಸಂಗೀತ ವೈವಿಧ್ಯ  : ಮಿಖಾ ಸಿಂಗ್, ಪ್ರಖ್ಯಾತ ಗಾಯಕರು

12-10-2013

   • 05:00 ರಿಂದ 05:15  : ಗ್ರಾಮೀಣ ದಸರಾದಿಂದ ಆಯ್ಕೆಯಾದ ತಂಡದ ಪ್ರದರ್ಶನ ಕೆ.ಆರ್. ನಗರ ತಾಲ್ಲೂಕು ಗ್ರ್ರಾಮೀಣ ತಂಡದಿಂದ
   • 05:15 ರಿಂದ 06:00 : ಯುವ ಸಂಭ್ರಮದಿಂದ ಆಯ್ಕೆಯಾದ ತಂಡಗಳ ಪ್ರದರ್ಶನ :
    • ಸರ್ಕಾರಿ ಪದವಿ ಪೂರ್ವ ಕಾಲೇಜು, ಕರಿಮುದ್ದನಹಳ್ಳಿ, ಹುಣಸೂರು.
    • ಮಹರ್ಷಿ ಪದವಿ ಪೂರ್ವ ಕಾಲೇಜು, ಮೈಸೂರು.
    • ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮೈಸೂರು.
   • 06:00 ರಿಂದ 06:15  : ಭೂಷಣ್ ಅಕಾಡೆಮಿ, ಮೈಸೂರು
   • 06:15 ರಿಂದ 06:30  : ಹೈ-ಡೆನ್ಸ್, ರವರಿಂದ ಸಂಗೀತ ಕಾರ್ಯಕ್ರಮ
   • 06:30 ರಿಂದ 07:00  : ಭಾಂಗ್ರಾ ನೃತ್ಯ, ಪಂಜಾಬ್ ತಂಡದಿಂದ
   • 07:00 ರಿಂದ 08:00  : ಪ್ರಿನ್ಸೆಸ್ ಆಫ್ ಇಂಡಿಯಾ ಕಾರ್ಯಕ್ರಮ ರೂಪ ಐಯ್ಯರ್  ಮತ್ತು ತಂಡದವರಿಂದ
   • 08:00 ರಿಂದ 10:30 ಸಂಗೀತ ವೈವಿಧ್ಯ ಅರ್ಜುನ್ ಜನ್ಯ, ಖ್ಯಾತ ಸಂಗೀತ ನಿರ್ದೇಶಕ

ಸ್ಥಳ :


Yuva Dasara Sub-committee :

   •  Sri S. Palaiah, Dasara Deputy Special Officer and Commissioner, MUDA, Mysore.
   • Working President - Sri M. N. Nataraj, District Youth Co-ordinator, Nehru Yuva Kendra, Mysore. Ph : 2489858, 9480392655.
   • Secretary – Sri Lingannaiah, District Urban Development Cell Co-ordinator. Ph : 9448775591

ಯುವ ದಸರಾ ಉಪ ಸಮಿತಿ :

 • ದಸರಾ ಉಪ ವಿಶೇಷಾಧಿಕಾರಿಗಳು : ಶ್ರೀ ಎಸ್. ಪಾಲಯ್ಯ, ಆಯುಕ್ತರು, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ, ಮೈಸೂರು
 • ಅಧ್ಯಕ್ಷರು : ಶ್ರೀ ಸತೀಶ್, ಮಾಜಿ ಅಧ್ಯಕ್ಷರು, ಮೀನುಗಾರಿಕೆ ಮಹಾಮಂಡಳಿ, ವಿಜಯನಗರ, ಮೈಸೂರು
 • ಕಾರ್ಯಾಧ್ಯಕ್ಷರು : ಎಂ.ಎನ್.ನಟರಾಜ್, ಜಿಲ್ಲಾ ಯುವಜನಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಮೈಸೂರು. ದೂ.ಸಂಖ್ಯೆ – 2489858, 9480392655.
 • ಉಪಾಧ್ಯಕ್ಷರು : ಶ್ರೀಮತಿ ಪುಷ್ಪ ಅಮರನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರು, ಹುಣಸೂರು. ಮೊ: 94488 00345
 • ಉಪಾಧ್ಯಕ್ಷರು : ಶ್ರೀ ಪ್ರದೀಪ್ ಕುಮಾರ್, ವಕೀಲರು, ಮೈಸೂರು
 • ಕಾರ್ಯದರ್ಶಿ : ಶ್ರೀ ಲಿಂಗಣ್ಣಯ್ಯ, ಯೋಜನಾ ಸಮನ್ವಯಾಧಿಕಾರಿ ಜಿಲ್ಲಾ ನಗರಾಭಿವೃದ್ದಿ ಕೋಶ ಮೈಸೂರು ದೂ.ಸಂಖ್ಯೆ – 9448775591.
 • ಸದಸ್ಯರು : ಶ್ರೀಮತಿ ನಂದಿನಿ ಚಂದ್ರಶೇಖರ್, ಶ್ರೀ ಕುಮಾರ್ ಹೆಚ್.ಎಸ್, ಶ್ರೀ ಜಿ. ಮಾರುತಿ, ಶ್ರೀ ಹರೀಶ್ (ಟಿ. ಕೆ. ಲೇಔಟ್), ಶ್ರೀ ಭರತ್ ಆರ್, ಶ್ರೀ ಆಕಾಶ್ (ವಿಕ್ಕಿ), ಶ್ರೀ ಸುಹೇಲ್ ಬೇಗ್, ಶ್ರೀ ಕೆ.ಬಿ. ಚೋಳರಾಜ್, ಶ್ರೀ ವೀರರಾಜು ಇ. ಎನ್, ಶ್ರೀ ದಿನೇಶ್ ಕುಮಾರ್ ಹೆಚ್. ಎಸ್, ಶ್ರೀ ಎ.ಎಂ. ಶ್ರೀಕಂಠರಾಜೇ ಅರಸ್, ಶ್ರೀ ಸಿ. ಎಸ್. ರಘು, ಶ್ರೀ ರಾಜೇಂದ್ರ, ಶ್ರೀ ಗಿರೀಶ್, ಶ್ರೀ ಬಿ. ಸ್ವಾಮಿ, ಶ್ರೀ ರಾಮಕೃಷ್ಣ, ಶ್ರೀ ಬಿ. ಕೆ. ರವಿಕುಮಾರ್, ಶ್ರೀ ವರುಣಾ ಮಹೇಶ್, ಶ್ರೀ ನರಸಿಂಹನ್, ಶ್ರೀ ಖಲೀಲ್ ರೆಹಮಾನ್, ಶ್ರೀ ಜೈಲಾಬ್ ದಿನ್, ಶ್ರೀ ಕೃಷ್ಣ. ಸಿ, ಶ್ರೀ ಸಯ್ಯದ್ ಅಬ್ಬಾಸ್, ಶ್ರೀ ಬಿ. ಜಗದೀಶ್, ಶ್ರೀ ಮೈಸೂರು ಬಸವಣ್ಣ

Wordpress Themes - Wordpress Video Themes - Wordpress Travel Themes - WordPress Restaurant Themes