Mysore Dasara Procession – Jamboo Savari / ಜಂಬೂ ಸವಾರಿ

At 1:45 pm on the 14th of October, Nandi Dhwaja Pooja is going to happen, which marks the start of Mysore Dasara Procession.

Multiple teams of artists from all over the state are going to be a part of it.

Events list of Procession will be updated soon

ದಿನಾಂಕ 14.10.2013 ರಂದು ಮದ್ಯಾಹ್ನ 1.45 ಕ್ಕೆ ನಂದೀಧ್ವಜ ಪೂಜೆಯೊಂದಿಗೆ ಆರಂಭವಾಗಲಿದೆ. ರಾಜ್ಯದ ವಿವಿಧ ಕಲಾತಂಡಗಳು ಇದರಲ್ಲಿ ಭಾಗವಹಿಸುವುದು

ಮೆರವಣಿಗೆ ಕಾರ್ಯಕ್ರಮಗಳ ಪಟ್ಟಿ ಶೀಘ್ರದಲ್ಲೇ ಲಭ್ಯವಾಗುವುದು


Procession Sub-committee :

  • Dr. M. A. Saleem, Dasara Deputy Sepcial Officer and Police Commissioner, Mysore City. Mysore.
  • Working President - DCP M.M. Mahadevaiah (94808-02203).
  • Secretary – ACP A.N. Prakash Gowda (94808-02213)..

ಮೆರವಣಿಗೆ ಉಪ ಸಮಿತಿ :

  • ದಸರಾ ಉಪ ವಿಶೇಷಾಧಿಕಾರಿ : ಡಾ.ಎಂ.ಎ.ಸಲೀಂ, ಪೋಲಿಸ್ ಕಮಿಷನರ್ ಮೈಸೂರು
  • ಕಾರ್ಯಾಧ್ಯಕ್ಷರು – ಶ್ರೀ ಎಂ.ಎಂ. ಮಹದೇವಯ್ಯ, ಪೊಲೀಸ್ ಉಪ ಆಯುಕ್ತರು (ಕ್ರೈಂ ಮತ್ತು ಟ್ರಾಫಿಕ್), ಮೈಸೂರು. ದೂ.ಸಂಖ್ಯೆ- 9480802203.
  • ಕಾರ್ಯದರ್ಶಿ – ಶ್ರೀ ಎ.ಎನ್ .ಪ್ರಕಾಶ್ ಗೌಡ, ಸಹಾಯಕ ಪೋಲಿಸ್ ಆಯುಕ್ತರು (ಕೃಷ್ಣರಾಜ). ದೂ.ಸಂಖ್ಯೆ :9480802213.

Wordpress Themes - Wordpress Video Themes - Wordpress Travel Themes - WordPress Restaurant Themes