Home »
23rd October | ೨೩ನೇ ಅಕ್ಟೋಬರ್
23rd October | ೨೩ನೇ ಅಕ್ಟೋಬರ್

6:00 PM – Special Children’s Cultural Program.
- At Kuppanna Park
- Inauguration by Sri Vijay Prakash, Famous Playback Singer
7:00 PM : Torch Light Parade rehearsal
- At Banni Mantap Grounds.
Cultural Programmes at Mysore Palace
- 6:00 PM to 7:30 PM : Award Ceremony for “Rajya Asthana Vidwan” by Kannada & Culture Department, Govt. of Karnataka.
- 7:30 PM to 9:30 PM : Music Concert by Vijay Prakash and Team, Mumbai
- Read More About Vijay Prakash
Cultural Programmes at Jaganmohan Palace
- 6:00 PM to 7:00 PM : Sri.Bilikere Gangadhar – Harikathe.
- 7:00 PM to 8:00 PM : Smt. Kumud Diwan, Delhi – Hindustani Music.
- 8:00 PM to 9:00 PM : Vanasri Trust, Shimoga – Dance
Cultural Programmes at Kuppanna Park
- 4-30 PM : Cultural program from disabled children.
- At 5-30 to 6-30 : Smt. Shakti Patil, Dharwad – Vachana Gayana
Cultural Programmes at Kalamandir
- 6:00 PM to 7:00 PM : Sri. Hosahalli K. Venkataram, Shimoga – Violin.
- 7:00 PM to 8:00 PM : Miss. Preethi.K Mysore – Bharatnatyam.
- 8:00 PM to 9:00 PM : Smt. Gayatri Devi, Bangalore – Mohini Attam
Cultural Programmes at Ganabharati
- 6:00 – 7:00 PM : Dr. | | CV Sridhar – Kolalu Vaadana [ Flute]
- 7-00 to 8-00 pm: Natya Degula Public Charitable Trust (R), Mysore – Folk dance.
- 8:00 – 9:00 PM : Mysore District Professional Artists Association, Mysore – Drama. (Women)
Cultural Programmes at Nadabrahma
- 6:00 – 7:00 PM : Miss. Manasa P, Mandya – Bharatnatyam.
- 7:00 – 8:00 PM : Miss. Sumedha N.S, Bangalore – Sugama Sangeetha.
- 8:00 – 9:00 PM : Smt. Seema Jawahar – Bharatanatyam
Other events
- Cessna Flight Tours : 9:00 am to 12:00 pm | 2:00 pm to 5:00 pm | Read More
- Flower Show : Read More
- Film Festival : Read More
ಸಂಜೆ 4:30 ಗಂಟೆಗೆ – ವಿಶೇಷ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ
- ಸ್ಥಳ : ಕುಪ್ಪಣ್ಣ ಪಾರ್ಕ್
- ಚಾಲನೆ : ಶ್ರೀ ವಿಜಯ ಪ್ರಕಾಶ್, ಪ್ರಖ್ಯಾತ ಹಿನ್ನೆಲೆ ಗಾಯಕರು
ಸಂಜೆ 7:00 ಗಂಟೆಗೆ – ಪಂಜಿನ ಕವಾಯತು ಪೂರ್ವಾಭ್ಯಾಸ
- ಸ್ಥಳ : ಬನ್ನಿಮಂಟಪ ಮೈದಾನ
ಸಾಂಸ್ಕೃತಿಕ ಕಾರ್ಯಕ್ರಮಗಳು | ಮೈಸೂರು ಅರಮನೆ ಆವರಣದಲ್ಲಿ
- ಸಂಜೆ 6.00 ರಿಂದ 7.30 : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ “ರಾಜ್ಯ ಆಸ್ಥಾನ ವಿದ್ವಾನ್” ಪ್ರಶಸ್ತಿ ಪ್ರದಾನ ಸಮಾರಂಭ.
- ಸಂಜೆ 7.30 ರಿಂದ 9.30 : ವಿಜಯ ಪ್ರಕಾಶ್ ಮತ್ತು ತಂಡದವರಿಂದ ವೈವಿಧ್ಯ ಸಂಗೀತ, ಮುಂಬಯಿ
- ವಿಜಯ ಪ್ರಕಾಶ್ - ಇವರ ಬಗ್ಗೆ ಹೆಚ್ಚಿನ ಮಾಹಿತಿ
ಸಾಂಸ್ಕೃತಿಕ ಕಾರ್ಯಕ್ರಮಗಳು | ಜಗನ್ಮೋಹನ ಅರಮನೆಯಲ್ಲಿ
- ಸಂಜೆ 6-00 ರಿಂದ 7-00 : ಶ್ರೀ ಬಿಳಿಕೆರೆ ಗಂಗಾಧರ್ – ಹರಿಕಥೆ.
- ಸಂಜೆ 7-00 ರಿಂದ 8-00 : ಶ್ರೀಮತಿ ಕುಮುದ್ ದಿವಾನ್, ದೆಹಲಿ – ಹಿಂದೂಸ್ತಾನಿ ಸಂಗೀತ.
- ಸಂಜೆ 8-00 ರಿಂದ 9-00 : ವನಶ್ರೀ ಟ್ರಸ್ಟ್, ಶಿವಮೊಗ್ಗ – ನೃತ್ಯ ರೂಪಕ.
ಸಾಂಸ್ಕೃತಿಕ ಕಾರ್ಯಕ್ರಮಗಳು | ಕುಪ್ಪಣ್ಣ ಪಾರ್ಕ್
- ಸಂಜೆ 4-30 ಕ್ಕೆ : ವಿಕಲ ಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ | ಉದ್ಗಾಟನೆ : ಶ್ರೀ ವಿಜಯ್ ಪ್ರಕಾಶ್ ಖ್ಯಾತ ಗಾಯಕರು, ಮುಂಬೈ
- ಸಂಜೆ 5-30 ರಿಂದ 6-30 : ಶ್ರೀಮತಿ ಶಕ್ತಿ ಪಾಟೀಲು, ಧಾರವಾಡ – ವಚನ ಗಾಯನ.
ಸಾಂಸ್ಕೃತಿಕ ಕಾರ್ಯಕ್ರಮಗಳು | ಕಲಾಮಂದಿರದಲ್ಲಿ
- ಸಂಜೆ 6-00 ರಿಂದ 7-00 : ಶ್ರೀ ಹೊಸಹಳ್ಳಿ ಕೆ.ವೆಂಕಟರಾಮ್, ಶಿವಮೊಗ್ಗ – ವಯೊಲಿನ್.
- ಸಂಜೆ 7-00 ರಿಂದ 8-00 : ಕು. ಪ್ರೀತಿ ಕೆ. ಮೈಸೂರು – ಭರತನಾಟ್ಯ.
- ಸಂಜೆ 8-00 ರಿಂದ 9-00 : ಶ್ರೀಮತಿ ಗಾಯಿತ್ರಿ ದೇವಿ, ಬೆಂಗಳೂರು – ಮೋಹಿನಿ ಅಟ್ಟಂ.
ಸಾಂಸ್ಕೃತಿಕ ಕಾರ್ಯಕ್ರಮಗಳು | ಗಾನಭಾರತಿ
- ಸಂಜೆ 6-00 ರಿಂದ 7-00 : ಡಾ|| ಸಿ.ವಿ. ಶ್ರೀಧರ್, ಕೊಳಲು ವಾದನ.
- ಸಂಜೆ 7-00 ರಿಂದ 8-00 : ನಾಟ್ಯ ದೇಗುಲ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ (ರಿ), ಮೈಸೂರು - ಜಾನಪದ ನೃತ್ಯ.
- ಸಂಜೆ 8-00 ರಿಂದ 9-00 : ಮೈಸೂರು ಜಿಲ್ಲಾ ವೃತ್ತಿ ಕಲಾವಿದೆಯರ ಸಂಘ, ಮೈಸೂರು. ನಾಟಕ.
ಸಾಂಸ್ಕೃತಿಕ ಕಾರ್ಯಕ್ರಮಗಳು | ನಾದಬ್ರಹ್ಮ ಸಭಾಂಗಣ
- ಸಂಜೆ 6-00 ರಿಂದ 7-00 : ಕು. ಮಾನಸ ಪಿ., ಮಂಡ್ಯ – ಭರತನಾಟ್ಯ.
- ಸಂಜೆ 7-00 ರಿಂದ 8-00 : ಕು. ಸುಮೇಧ ಎನ್.ಎಸ್., ಬೆಂಗಳೂರು – ಸುಗಮ ಸಂಗೀತ.
- ಸಂಜೆ 8-00 ರಿಂದ 9-00 : ಶ್ರೀಮತಿ ಸೀಮಾ ಜವಾಹರ್, ಭರತನಾಟ್ಯ.
ಬೇರೆ ಕಾರ್ಯಕ್ರಮಗಳು
- ಸೆಸ್ಸ್ನಾ ವಿಮಾನಯಾನ : ಬೆಳಿಗ್ಗೆ 9 ರಿಂದ 12 ರವರಗೆ ಮದ್ಯಾಹ್ನ 2 ರಿಂದ 5 ರವರಗೆ | ಹೆಚ್ಚಿನ ಮಾಹಿತಿ
- ಫಲ ಪುಷ್ಪ ಪ್ರದರ್ಶನ : ಹೆಚ್ಚಿನ ಮಾಹಿತಿ
- ದಸರಾ ಚಲನಚಿತ್ರೋತ್ಸವ : ಹೆಚ್ಚಿನ ಮಾಹಿತಿ
Dasara Helpline / ದಸರಾ ಸಹಾಯವಾಣಿ
DC Office Control Room - 0821 - 2424079
Polls
News / ಸುದ್ದಿ
-
Police Guidelines for Dasara
ಪೊಲೀಸ್ ಮಾರ್ಗಸೂಚಿಗಳು
Traffic Regulations
ಸಂಚಾರ ನಿಯಮಾವಳಿಗಳು
-
Palace Entry Points & Parking
ಜಂಬೂ ಸವಾರಿ ದಿನದಂದು ಅರಮನೆ ಪ್ರವೇಶ ಮತ್ತು ವಾಹನ ನಿಲುಗಡೆ
Parking Places
ವಾಹನ ನಿಲುಗಡೆ ಸ್ಥಳಗಳು
-
'Arjuna' shouldered the responsibility of carrying the Golden Howdah this year
ಈ ಬಾರಿ ಚಿನ್ನದ ಅಂಬಾರಿಯನ್ನು 'ಅರ್ಜುನ' ಹೊತ್ತಿದನು
Dasara Seniors' Tennis
ದಸರಾ ಹಿರಿಯರ ಟೆನ್ನಿಸ್
-
Happy Dasara to everybody
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು
Click here to watch the PROCESSION LIVE
ಜಂಬೂ ಸವಾರಿಯ ನೇರ ಪ್ರಸಾರ ಇಲ್ಲಿ ನೋಡಿ