22nd October | ೨೨ನೇ ಅಕ್ಟೋಬರ್

Mysore Dasara 2012 Programmes

7:00 AM – Dasara Cycle Rally.

  • From in front of Maharaja College | Venue Info
  • Inauguration by Sri Appacchu Ranjan, Hon’ble Youth Services and Sports Minister, Govt. of Karnataka.
  • More than 10,000 participants

Cultural Programmes at Mysore Palace

Cultural Programmes at Jaganmohan Palace

  • 6:00 PM to 7:00 PM : Sri.Shishira S Bhardwaj – Bhavageethe.
  • 7:00 PM to 8:00 PM : Smt. Arathi Rao and team, Mysore – Bharatnatyam.
  • 8:00 PM to 9:00 PM : Vidhusi Snehalata, Bangalore – Devara Nama.

Cultural Programmes at Kuppanna Park

  • 6:00 – 7:00 PM : Ramesh. N. and Team, Doddaballapur – Nadasvara.
  • 7:00 – 8:00 PM : Mahadevasvami and Team, Mysore – Sugama Sangeetha.
  • 8:00 – 9:30 PM : Sri. Eechanuru Udayakumar, Madikeri – Sugama Sangeetha.

Cultural Programmes at Kalamandir

  • 6:00 PM to 7:00 PM : Vidhwan K. N. Dasachar, Tumkur – Yakshagana.
  • 7:00 PM to 8:00 PM : Miss. Prerana Apatekar, Bijapur – Bharatnatyam.
  • 8:00 PM to 9:00 PM : Smt. Manjushri, Bijapur – Bharatanatyam

Cultural Programmes at Ganabharati 

  • 6:00 – 7:00 PM : Sri. V. Jayaram and team, Mysore – Clarinet.
  • 7:00 – 8:00 PM : Vidhwan Sringeri H. S. Nagaraj, Bangalore – Karnataka Music.
  • 8:00 – 9:00 PM : Madhuprakash Mitramandali, Mysore – Drama.

Cultural Programmes at Nadabrahma

  • 6:00 – 7:00 PM : Smt. Vandyasrinath, Bangalore – Bharatnatyam.
  • 7:00 – 8:00 PM : T. S. Sagar and Team (Sayiraman Kuruvattor), Tumkur – Bharatanatyam
  • 8:00 – 9:00 PM : Sri. Mohandas and team, ISKCON – Drama.

 

Other events

 

ಬೆಳಿಗ್ಗೆ 7 ಗಂಟೆಗೆ – ದಸರಾ ಸೈಕಲ್ ರಾಲಿ

  • ಸ್ಥಳ : ಮಾಹಾರಾಜ ಕಾಲೇಜು ಮುಂಭಾಗ | (ಸ್ಥಳದ ಮಾಹಿತಿ)
  • ಚಾಲನೆ : ಶ್ರೀ ಅಪ್ಪಚ್ಚುರಂಜನ್, ಸನ್ಮಾನ್ಯ ಯುವಜನ ಸೇವೆ ಮತ್ತು ಕ್ರೀಡಾ ಸಚಿವರು, ಕರ್ನಾಟಕ ಸರ್ಕಾರ.
  • 10,000ಕ್ಕೂ ಹೆಚ್ಚು ಸ್ಪರ್ಧಿಗಳು

ಸಾಂಸ್ಕೃತಿಕ ಕಾರ್ಯಕ್ರಮಗಳು | ಮೈಸೂರು ಅರಮನೆ ಆವರಣದಲ್ಲಿ

ಸಾಂಸ್ಕೃತಿಕ ಕಾರ್ಯಕ್ರಮಗಳು |  ಜಗನ್ಮೋಹನ ಅರಮನೆಯಲ್ಲಿ

  • ಸಂಜೆ 6-00 ರಿಂದ 7-00 : ಶ್ರೀ ಶಿಶಿರ ಎಸ್. ಭಾರದ್ವಾಜ್ – ಭಾವಗೀತೆ.
  • ಸಂಜೆ 7-00 ರಿಂದ 8-00 : ಶ್ರೀಮತಿ ಆರತಿ ರಾವ್ ಮತ್ತು ತಂಡ, ಮೈಸೂರು – ಭರತನಾಟ್ಯ.
  • ಸಂಜೆ 8-00 ರಿಂದ 9-00 : ವಿದೂಷಿ ಸ್ನೇಹಲತಾ, ಬೆಂಗಳೂರು – ದೇವರ ನಾಮ.

ಸಾಂಸ್ಕೃತಿಕ ಕಾರ್ಯಕ್ರಮಗಳು |  ಕುಪ್ಪಣ್ಣ ಪಾರ್ಕ್ 

  • ಸಂಜೆ 6-00 ರಿಂದ 7-00 : ರಮೇಶ್.ಎನ್ ಮತ್ತು ತಂಡ, ದೊಡ್ಡಬಳ್ಳಾಪುರ - ನಾದಸ್ವರ.
  • ಸಂಜೆ 7-00 ರಿಂದ 8-00 : ಮಹದೇವಸ್ವಾಮಿ ಮತ್ತು ತಂಡ, ಮೈಸೂರು – ಸುಗಮ ಸಂಗೀತ.
  • ಸಂಜೆ 8-00 ರಿಂದ 9-30 : ಶ್ರೀ ಈಚನೂರು ಉದಯಕುಮಾರ್, ಮಡಿಕೇರಿ – ಸುಗಮ ಸಂಗೀತ.

ಸಾಂಸ್ಕೃತಿಕ ಕಾರ್ಯಕ್ರಮಗಳು |  ಕಲಾಮಂದಿರದಲ್ಲಿ

  • ಸಂಜೆ 6-00 ರಿಂದ 7-00 : ವಿದ್ವಾನ್ ಕ.ನ.ದಾಸಾಚಾರ್, ತುಮಕೂರು – ಯಕ್ಷಗಾನ.
  • ಸಂಜೆ 7-00 ರಿಂದ 8-00 : ಕು.ಪ್ರೇರಣಾ ಆಪಟೇಕರ್, ಬಿಜಾಪುರ – ಭರತನಾಟ್ಯ.
  • ಸಂಜೆ 8-00 ರಿಂದ 9-00 : ಶ್ರೀಮತಿ ಮಂಜುಶ್ರೀ, ಬಿಜಾಪುರ – ಭರತನಾಟ್ಯ

ಸಾಂಸ್ಕೃತಿಕ ಕಾರ್ಯಕ್ರಮಗಳು |  ಗಾನಭಾರತಿ

  • ಸಂಜೆ 6-00 ರಿಂದ 7-00 : ಶ್ರೀ ವಿ.ಜಯರಾಮ್ ಮತ್ತು ತಂಡ, ಮೈಸೂರು -  ಕ್ಲಾರಿನೆಟ್.
  • ಸಂಜೆ 7-00 ರಿಂದ 8-00 : ವಿದ್ವಾನ್ ಶೃಂಗೇರಿ ಹೆಚ್. ಎಸ್. ನಾಗರಾಜ್, ಶಿವಮೊಗ್ಗ – ಕರ್ನಾಟಕ ಸಂಗೀತ.
  • ಸಂಜೆ 8-00 ರಿಂದ 9-00 : ಮಧುಪ್ರಕಾಶ್ ಮಿತ್ರಮಂಡಲಿ, ಮೈಸೂರು-  ನಾಟಕ.

ಸಾಂಸ್ಕೃತಿಕ ಕಾರ್ಯಕ್ರಮಗಳು |  ನಾದಬ್ರಹ್ಮ ಸಭಾಂಗಣ

  • ಸಂಜೆ 6-00 ರಿಂದ 7-00 : ಶ್ರೀಮತಿ ವಂದ್ಯಾಶ್ರೀನಾಥ್, ಬೆಂಗಳೂರು – ಭರತನಾಟ್ಯ.
  • ಸಂಜೆ 7-00 ರಿಂದ 8-00 : ಟಿ.ಎಸ್.ಸಾಗರ್ ಮತ್ತು ತಂಡ (ಸಾಯಿರಾಮನ್ ಕಲಾಕೇಂದ್ರ), ತುಮಕೂರು – ಭರತನಾಟ್ಯ
  • ಸಂಜೆ 8-00 ರಿಂದ 9-00 : ಶ್ರೀ ಮೋಹನ್‍ದಾಸ್ ಮತ್ತು ತಂಡ, ಇಸ್ಕಾನ್ – ನಾಟಕ.

 

ಬೇರೆ ಕಾರ್ಯಕ್ರಮಗಳು

 

Wordpress Themes - Wordpress Video Themes - Wordpress Travel Themes - WordPress Restaurant Themes