Messages / ಸಂದೇಶ
Photo Gallery / ಚಿತ್ರ ಸಂಪುಟ
News / ಸುದ್ದಿ
-
Happy Dasara to everybody
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು
Click here to watch the PROCESSION LIVE
ಜಂಬೂ ಸವಾರಿಯ ನೇರ ಪ್ರಸಾರ ಇಲ್ಲಿ ನೋಡಿ
-
'Arjuna' shouldered the responsibility of carrying the Golden Howdah this year
ಈ ಬಾರಿ ಚಿನ್ನದ ಅಂಬಾರಿಯನ್ನು 'ಅರ್ಜುನ' ಹೊತ್ತಿದನು
Dasara Seniors' Tennis
ದಸರಾ ಹಿರಿಯರ ಟೆನ್ನಿಸ್
-
Police Guidelines for Dasara
ಪೊಲೀಸ್ ಮಾರ್ಗಸೂಚಿಗಳು
Traffic Regulations
ಸಂಚಾರ ನಿಯಮಾವಳಿಗಳು
-
Palace Entry Points & Parking
ಜಂಬೂ ಸವಾರಿ ದಿನದಂದು ಅರಮನೆ ಪ್ರವೇಶ ಮತ್ತು ವಾಹನ ನಿಲುಗಡೆ
Parking Places
ವಾಹನ ನಿಲುಗಡೆ ಸ್ಥಳಗಳು
Mysore Dasara 2012 | ಮೈಸೂರು ದಸರಾ ೨೦೧೨
Mysore district has a rich history with many pre-historic sites, monuments, forts, temples, mosques and churches depicting the archaeological, architectural and heritage value of the region. The district possesses excellent fauna and flora, rivers, hillocks, lakes and a moderate climate.
Mysore city is the headquarters of Mysore district which forms one of the southern most districts of Karnataka State. Mysore is the name by which Karnataka State was known prior to 1973. The city is in the south-western direction from Bangalore at a distance of 139 Km and is well connected by rail and road. It covers an area of 128.42 Sq. Km, having City Municipal Corporation since 1977. The population of the city is 8,87,446 consisting of 4,43,813 males and 4,43,633 of females as per provisional reports of Census India - 2011.   Read More
ಮೈಸೂರು ಜಿಲ್ಲೆಯು ಒಂದು ಶ್ರೀಮಂತ ಇತಿಹಾಸದ ಜೊತೆಗೆ ಪ್ರದೇಶದ ಪುರಾತತ್ವ, ವಾಸ್ತುಶಿಲ್ಪ ಮತ್ತು ಪರಂಪರೆಯ ಮೌಲ್ಯವನ್ನು ಚಿತ್ರಿಸುವ ಹಲವಾರು ಪ್ರಾಗೈತಿಹಾಸಿಕ ಸ್ಥಳಗಳು, ಸ್ಮಾರಕಗಳು, ಕೋಟೆಗಳು, ದೇವಾಲಯಗಳು, ಮಸೀದಿಗಳು ಮತ್ತು ಚರ್ಚುಗಳನ್ನು ಹೊಂದಿದೆ. ಮೈಸೂರು ಜಿಲ್ಲೆಯು ಹಿತಕರವಾದ ಹವಾಮಾನದ ಜೊತೆಗೆ ನದಿಗಳು, ಬೆಟ್ಟ ದಿಣ್ಣೆಗಳು, ಕೆರೆ ಸರೋವರಗಳನ್ನು ಹೊಂದಿದೆ.
ಮೈಸೂರು ನಗರ, ಮೈಸೂರು ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಮೈಸೂರೂ ಒಂದು. 1973ಕ್ಕೂ ಹಿಂದೆ ಕರ್ನಾಟಕ ರಾಜ್ಯವನ್ನು ಮೈಸೂರು ರಾಜ್ಯ ಎಂದೇ ಗುರುತಿಸಲಾಗುತ್ತಿತ್ತು. ಮೈಸೂರು ಬೆಂಗಳೂರಿನಿಂದ ನೈಋತ್ಯ ದಿಕ್ಕಿನಲ್ಲಿ 139 ಕಿ.ಮೀ ದೂರದಲ್ಲಿದೆ. ರಸ್ತೆ ಮತ್ತು ರೈಲು ಸಂಪರ್ಕ ಮೈಸೂರಿಗೆ ಉತ್ತಮವಾಗಿದೆ. ಇದು 128.42 ಚದುರ ಕಿ.ಮೀ. ನಷ್ಟು ಪ್ರದೇಶವನ್ನು ಒಳಗೊಂಡಿದೆ ಹಾಗೂ 1977ರಿಂದ ಮಹಾನಗರ ಪಾಲಿಕೆಯನ್ನೂ ಹೊಂದಿದೆ. 2011ರ ಜನಗಣತಿಯ ತಾತ್ಕಾಲಿಕ ವರದಿಗಳ ಪ್ರಕಾರ ಮೈಸೂರಿನ ಜನಸಂಖ್ಯೆ 8,87,446. ಇದರಲ್ಲಿ 4,43,813 ಪುರುಷರು ಮತ್ತು 4,43,633 ಮಹಿಳೆಯರಿದ್ದಾರೆ.   ಹೆಚ್ಚಿನ ಮಾಹಿತಿ
Weather / ಹವಾಮಾನ
